ದುಗ್ಗುಳಮಾಟೆ ಮತ್ತಿತರ ಮಣಿಪಾಲ ಗುಹೆಗಳು
ಜಗನ್ನಾಥ್ ಪದವಿನಂಚಿನಲ್ಲಿ ಅಡ್ಡಗಟ್ಟೆ ಕಟ್ಟಿ, ನೀರಿನ ದಿಕ್ಕು ತಪ್ಪಿಸಿ ಜಲಪಾತ ನಿಲ್ಲಿಸಿದರು. (ಇಂದಿನ ಲೆಕ್ಕದಲ್ಲಿ ಹೇಳುವುದಿದ್ದರೆ, ಪದವಿನ ಕಸ, ಕೊಳಚೆಗಳನ್ನೇ ತಪ್ಪಿಸಿಕೊಂಡರು.) ಅನಂತರ ನೀರು ಬಿದ್ದು ಪೊಳ್ಳಾದ ಜಾಗದ ಪೊದರು, ಕಸ ಬಿಡಿಸುವಾಗ ಸಣ್ಣದೊಂದು ಗುಹೆ ತೆರೆದುಕೊಂಡಿತು. ಉತ್ಸಾಹ ಹೆಚ್ಚಿ ಮತ್ತಷ್ಟು ಆಸುಪಾಸಿನ ಪೊಳ್ಳು ಸೆರೆಗಳನ್ನು ಬಿಡಿಸಿ, ಸಣ್ಣ ಮಟ್ಟದ ಗುಹಾಜಾಲವನ್ನೇ ಅನಾವರಣಗೊಳಿಸಿದ್ದರು.
‘ಪಡ್ಡಾಯಿ’ – ಹೊಸ ತುಳು ಸಿನಿಮಾದುದ್ದಕ್ಕೆ….
(ಚಿತ್ರ ನಿರ್ಮಾಣದ ಅನಧಿಕೃತ ಕಥನ - ೧) ಅಭಯಸಿಂಹ (ಮಗ) ಮೂರು ವರ್ಷ ಪ್ರಾಯಕ್ಕೇ ಬಲ್ಲಾಳರಾಯನ ದುರ್ಗ, ಬಂಡಾಜೆ ಅಬ್ಬಿ,...
ಆಭಾಳ ಪ್ರೀತಿಯೊಡನೆ ಬೆಂಗಳೂರು ಪ್ರದಕ್ಷಿಣೆ
(ಚಕ್ರೇಶ್ವರ ಪರೀಕ್ಷಿತ - ೧೬) ೧. ಆಭಾ ಕರೆದಮೇಲೇ ಹೋಗದಿರಲಾದೀತೇ?: ಅಭಯನ ‘ಪಡ್ಡಾಯಿ’ ಚಿತ್ರೀಕರಣದ ಉದ್ದಕ್ಕೆ ರಶ್ಮಿ...
ಲಕ್ಷ್ಮಿ ಭಾಗ್ಯ ಮತ್ತು ಸಮಕಾಲೀನ ಟಿಪ್ಪಣಿಗಳು
೧. ಭಾಗ್ಯದ ‘ಲಕ್ಷ್ಮಿ’ (ಅಮ್ಮನ ಹೆಸರು ಕೂಡಾ) ನೆನಪುಗಳಲ್ಲಿ ಮೈದಳೆದ ಪರಿ ಹತ್ತು ವರ್ಷಗಳ ಹಿಂದೆ ತಂದೆ, ಈಚೆಗೆ ತಾಯಿಯ...
ಕಾಯಿಲ ಮನಸ್ಕತೆಗೆ ಪರಮಾನಂದ-ದಾರಿ
೧೯೯೦ರ ಏಪ್ರಿಲ್ ತಿಂಗಳ ಉರಿಉರಿ ಬೇಸಗೆಯಲ್ಲಿ, ನಾವು ಆರು ಜನ (ನನ್ನ ಬೆಂಗಾವಲಿಗೆ ದೇವಕಿ, ಉಳಿದಂತೆ ಬಾಲಕೃಷ್ಣ...
ಜಡಿಮಳೆಯ ಬ್ಲಾಗುಗಳು
ಜಾಲತಾಣದ ವಿಕಾಸ ಮತ್ತು ಆವಶ್ಯಕತೆ: ಸ್ವಾನುಭವದ ನೆಲೆಯಿಂದ ಶನಿವಾರ, ೨೦ ಸೆಪ್ಟೆಂಬರ್, ೨೦೧೪ರಂದು ಬೆಸೆಂಟ್ ಮಹಿಳ...
ಮಿ. ಡಿಕ್ಕರ ಅಭಿಪ್ರಾಯ ಸರಿದೋರಿ ನಾನೊಂದು ವೃತ್ತಿಯನ್ನು ಅವಲಂಬಿಸಿದೆನು
ಅಧ್ಯಾಯ ಇಪ್ಪತ್ಮೂರು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಅಮೃತಗೀತ
ಚಿತ್ರ, ಲೇಖನ: ಶ್ಯಾಮಲಾ ಮಾಧವ [ಅಮೃತ ಸೋಮೇಶ್ವರರಿಗೆ ನಾಳೆ ಎಂಬತ್ತನೇ ಜನ್ಮದಿನದ ಅಭಿನಂದನಾ ಸಮಾರಂಭ ನಡೆಯಲಿದೆ....
ಹಳೆ ದೃಶ್ಯಗಳನ್ನೂ ಹೊಸ ದೃಶ್ಯಗಳನ್ನೂ ನೋಡುವುದು
ಅಧ್ಯಾಯ ಇಪ್ಪತ್ತೆರಡು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಚಕ್ರದ ಬೆನ್ನೇರಿ ಸ್ಫುಟಗೊಂಡ ಚಿತ್ರಗಳು
(ಚಕ್ರೇಶ್ವರ ಪರೀಕ್ಷಿತನ ದಿಗ್ವಿಜಯಗಳು -೨) ಸಂದೀಪ್ ನನ್ನ ಸೈಕಲ್ ಪುನರ್ಜನ್ಮಕ್ಕೆ ಬಲ ಕೊಟ್ಟ ಗೆಳೆಯ. ಈ ತರುಣ...
ಒಲವಿನ ಎಮಿಲಿ
ಅಧ್ಯಾಯ ಇಪ್ಪತ್ತೊಂದು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಪಿರಮಿಡ್ಡಿನ ಉಣ್ಣೆ ಕೋಟು ಕಳೆದು ತೇಕಡಿ
(ಚಕ್ರವರ್ತಿಗಳು – ೨೮, ದಕ್ಷಿಣಾಪಥದಲ್ಲಿ... – ೫) ಚಾಲಕ್ಕಾಯಂನಿಂದ ವಾಪಾಸು ಹೊರಟವರಿಗೆ ಮುಂದಿನ ಗುರಿ – ಕುಮಲಿ, ಬೇಗ...
ಸ್ಟೀಯರ್ಫೋರ್ತನ ಮನೆ
ಅಧ್ಯಾಯ ಇಪ್ಪತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಚಕ್ರೇಶ್ವರ ಪರೀಕ್ಷಿತನ ಟಿಪ್ಪಣಿಗಳು
(ಮೊದಲ ಭಾಗ) ಯಾಂತ್ರಿಕತೆ ಇಲ್ಲದ ವ್ಯಾಯಾಮ ಮತ್ತು ಔಪಚಾರಿಕತೆಗೆ ನಿಲುಕದ ಊರದರ್ಶನಕ್ಕೆ ನಾವು (ದೇವಕಿ ಸಮೇತನಾಗಿ)...
ಲಕ್ಷ್ಯವಿಟ್ಟು ನೋಡಿದಾಗ ಹೊಸ ವಿಷಯವೊಂದನ್ನು ತಿಳಿದೆನು
ಅಧ್ಯಾಯ ಹತ್ತೊಂಬತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ವಿದ್ಯುನ್ಮಾನ ಪುಸ್ತಕದಲ್ಲಿ ಮರುಭೂಮಿಯ ಬೆಳಕು
ಪಶ್ಚಿಮ ಘಟ್ಟದ ಹಸಿರಿನಲ್ಲಿ ಮಿಂದು, ಕಡಲ ನೀಲಿಮೆಗೆ ಸೋತ ನಮ್ಮಲ್ಲಿನ ಬಹು ಮಂದಿಗೆ ಶ್ವೇತ ಸಾಕ್ಷಾತ್ಕಾರದ ಮೋಹ -...
ಮರುಭೂಮಿಗೆ ಮಾರು ಹೋಗಿ – ಭಾಗ ೬
ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ಉಮೈದ್ ಭವನ ಪ್ರವಾಸದ ಕೊನೆಯ ದಿನ, ಉಮೈದ್ ಭವನಕ್ಕೆ...
















ತುಂಬ ಉಪಯುಕ್ತ ಮಾಹಿತಿ.