ದಕ್ಷಿಣ ಭಾರತ ತೀರ್ಥಯಾತ್ರಾ ಪ್ರಸಂಗ
೧೯೮೫ರ ಸುಮಾರಿಗೆ ನಾನು ಮತ್ತು ದೇವಕಿ ಯೆಜ್ದಿ ಬೈಕಿನಲ್ಲಿ, ಗೆಳೆಯರಾದ ಅರವಿಂದ ರಾವ್ ಮತ್ತು ಬಾಲಕೃಷ್ಣ ಯೆಜ್ದಿ ರೋಡ್ ಕಿಂಗಿನಲ್ಲಿ ಹತ್ತು ದಿನಗಳ ಕಿರು ದ.ಭಾರತ ಪ್ರವಾಸ ಕೈಗೊಂಡಿದ್ದೆವು. (ನೋಡಿ: https://athreebook.com/2014/05/08/trip/ – ಇದು ೨೦೨೫ ಕಥನ, ಓದುಗರು ಗೊಂದಲಕ್ಕೀಡಾಗಿ, ಕುಂಡೆ ಸೋರಿದವನ ಕುಂಡೆ ಸೊಕ್ಕು ನೋಡಿ ಎಂದಾರು!!) ಅದು ತ್ರಿಶ್ಶೂರು, ಶಬರಿಮಲೈ, ತೇಕಡಿ, ಮೂನಾರ್, ಕೊಡೈಕೆನಾಲ್, ಪಳನಿ, ಉದಕ ಮಂಡಲ, ಮೈಸೂರು, ಮಡಿಕೇರಿ ಮಾರ್ಗದ ಒಂದು ಸುತ್ತು. ಆಗ ಇನ್ನಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದು ಬಾಕಿಯುಳಿದಿತ್ತು. ಅದನ್ನು ತುಂಬಿಕೊಡುವಂತೆ…
ಜೈಪುರದಲ್ಲಿ ಹೆಚ್ಚಿದ ಜೈಕಾರ
(ರಾಜಸ್ತಾನದ ಪ್ರಸಂಗಗಳು ೨) ಮರುಭೂಮಿಯ ಅತಿರೇಕ, ಯುದ್ಧ, ಶೌರ್ಯಗಳ ಇತಿಹಾಸದಂತೇ ವನ್ಯ ಸಂರಕ್ಷಣೆಯಲ್ಲೂ ರಾಜಸ್ತಾನಕ್ಕೆ...
ಅಂಬರ ಕೋಟೆಯಲ್ಲಿ ಮೊದಲ ದಿನ
ಭಾವಲಹರಿಯಲ್ಲಿ ಮರೆತ ನಡೆ!! “ದೂರಾ ಬಲು ದೂರ, ಹೋಗುವ ಬಾರಾ...” ಎಂದು ಪಲ್ಲವಿಸುತ್ತಾ ಎರಡು ಭುಜಗಳಿಗೊಂದೊಂದು ಭಾರದ...
ಅರ್ಥಪೂರ್ಣ ಜಿಟಿನಾ ಜನ್ಮ ಶತಾಬ್ದಿ
ಗದ್ಯಲಹರಿ (ವಿಸೂ: ಲೇಖನ ‘ಜಿಟಿನಾ ಕೈ ಬರಹ’ ಲಿಪಿಯಲ್ಲಿದೆ) ಜೀವನಬದ್ಧತೆಗೆ ಸಾಹಿತ್ಯ, ಭಾವಸಂಸ್ಕಾರಕ್ಕೆ ಸಂಗೀತ,...
ಗಿರಿ, ಮಲೆಗಳ ದಾರಿಯಲ್ಲಿ
ಜಿಎಸ್ ಜಯದೇವ ಅವರ ಸೋಲಿಗ ಚಿತ್ರಗಳು (ಪರಸ್ಪರ ಪ್ರಕಾಶನ) ಓದಿದಂದಿನಿಂದ ನನಗೆ ಅವರ ‘ಕಥಾನಾಯಕರು’ಗಳನ್ನೂ ಆ...
ಅಂಬರೀಷ ಗುಹೆ
೧೯೮೦ರ ದಶಕದಲ್ಲಿ ಬುಲ್ಡೋಜರ್ ಮತ್ತು ತೂತು ಭಾವಿಯ ಕ್ರಾಂತಿ ಚುರುಕಾಗಿತ್ತು. ಭೂಗರ್ಭದ ಜಲನಿಧಿ ಸರ್ವವ್ಯಾಪಿ ಮತ್ತು...
ಜಯಂತರಿಗೊಂದು ನುಡಿ ನಮನ
"ನಾನು ಜಯಂತ್+ಅ, ಜಯಂತ! ಏಗ್ನೆಸ್ (ಮಹಿಳಾ) ಕಾಲೇಜಿನ ಕೆಮಿಸ್ಟ್ರಿ ಅಧ್ಯಾಪಕ. ನಮ್ಮದು ಮಹಿಳಾ ಕಾಲೇಜಾದ್ದರಿಂದ ಬರಿಯ...
ಮುಕ್ಕಾಂ ಕಪ್ಪೆಗೂಡು
೧. ಬಳಸು ದಾರಿಯಲ್ಲಿ ‘ಏಪ್ರಿಲ್ ೧೬ರಿಂದ ಜೂನ್ ೧ರವರೆಗೆ ಬಿಸಿಲೆ ದಾರಿ ಬಂದ್’ ಹಾಸನ ಜಿಲ್ಲಾಧಿಕಾರಿ ಪ್ರಕಟಣೆ ಬಂತು....
ಯಕ್ಷಗಾನ ದೀವಟಿಗೆ ಬೆಳಕಿನಲ್ಲಿ, ಮರುಚಿಂತನೆ
"ಯಕ್ಷಗಾನಕ್ಕೆ ಆರ್ನೂರೋ ಎಂಟ್ನೂರೋ ವರ್ಷಗಳ ಇತಿಹಾಸವಿದೆ ಎಂದು ಕೇಳಿದ್ದೇನೆ, ಇರಬಹುದು. ಆದರೆ ಇಂದು ನಮ್ಮಲ್ಲಿ,...
ಲಕ್ಷದ್ವೀಪದ ಮರಿ – ಪೆರುಮಾಳ ಪಾರ
ಲೇಖನ ಮತ್ತು ಚಿತ್ರ: ಗಿರೀಶ ಪಾಲಡ್ಕ [ಎರಡು ವಾರಗಳ ಹಿಂದೆ ಗೆಳೆಯ ಗಿರೀಶ್ ಫೇಸ್ ಬುಕ್ಕಿನಲ್ಲಿ ನಾಲ್ಕು ಚಿತ್ರ ಹಾಕಿ,...
ರಂಗಪುರುಷನ ಸಾಕ್ಷಾತ್ಕಾರ ನೋಡುವ ನೆಪದಲ್ಲಿ
೧. ಕಥನಾರಂಭದಲ್ಲಿ ನೀನಾಸಂ ಮತ್ತು ಸಂಚಿ ಫೌಂಡೇಶನ್ ಸಹಯೋಗದ ವಿಡಿಯೋ ದಾಖಲೀಕರಣದ ಕತೆಗಳು ನಿಮಗೆ ಹೊಸದೇನಲ್ಲ. (ನೋಡಿ:...
ಕಾಡಿನೊಳಗೊಂದು ಮನೆಯ ಮಾಡೀ ……
[ಕಗ್ಗಾಡಿನ ನಡುವೆ ಬೆಚ್ಚನ್ನ ಮನೆ - ಕಂಟೇನರ್ ಹೌಸ್ ಅಥವಾ ‘ಕಪ್ಪೆಗೂಡು’ವಿನ ಹೆರಿಗೆಯ ಕಥೆಯೇನೋ ಓದಿದ್ದೀರಿ....
ಬಿಸಿಲೆಯಲ್ಲಿ ಹೊಸ ಬೆಳಕು – ಕಪ್ಪೆಗೂಡು
ಸ್ವಾಗತ: "ನಾನು ಅಶೋಕವರ್ಧನ, ಎಲ್ಲರಿಗೂ ನಮಸ್ಕಾರ. ನನ್ನ ಮತ್ತು ಗೆಳೆಯ ಡಾ| ಕೃಷ್ಣಮೋಹನ ಪ್ರಭುಗಳ ಅನೌಪಚಾರಿಕ...
ಅಡುಗೆಮನೆ ಜಗತ್ತಿನ ‘ಅವಿಲು’ಪಾಕ
[ಮಣಿಪಾಲದ ಡಾ| ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠಕ್ಕೆ ವೈದೇಹಿಯವರು ಗೌರವಾಧ್ಯಕ್ಷೆಯಾಗಿದ್ದ ಕಾಲವದು (೨೦೧೭). ಅವರ...
ಸೈಕಲ್ ಕಾಣಿಸಿದ ಇನ್ನಷ್ಟು ಅಭಿವೃದ್ಧಿಯ ಕಥನಗಳು
ಗುಡ್ಡ ಬೆಟ್ಟಗಳು ಬರಿಯ ಮಣ್ಣ ದಿಬ್ಬವಲ್ಲ - ಬಜ್ಪೆ - (ಚಕ್ರೇಶ್ವರ ಪರೀಕ್ಷಿತ ೨೪ - ದೈನಂದಿನ ಸೈಕಲ್ ಸರ್ಕೀಟಿನ...
WILDLIFE SANCTUARIES – Visited 1996
[‘ಭಾರತ ಅ-ಪೂರ್ವ ಕರಾವಳಿಯೋಟ’ - ೧೯೯೬, ಸಾಹಸಯಾನ ಮುಗಿದ ಕೆಲವೇ ವಾರಗಳಲ್ಲಿ ನಾನೊಂದು ಇಂಗ್ಲಿಷ್ ವರದಿಯನ್ನು...
ಹಂಪಿ, ದುರ್ಗ, ಜಯ ಮಂಗಳಂ
(ಭಾರತ ಅ-ಪೂರ್ವ ಕರಾವಳಿಯೋಟ - ೧೬) ದೈವಿಕ ಸಂಗತಿಗಳಲ್ಲಿ ನನಗೆ ಎಳ್ಳಷ್ಟೂ ವಿಶ್ವಾಸ ಇಲ್ಲ. ಆದರೂ ಯಾವುದೇ ಆರಾಧನಾ...
















I went through your (better say "our") travelogue with utmost enthusiasm as it brought to my mind vivid scenes and…