ಅಮರಶಿಲ್ಪ, ಅಮೃತಶಿಲೆ ಮತ್ತು ಬಾಂಧವ್ಯ
ಶಿವರಾಮ ಕಾರಂತರು ಸಾರ್ವಜನಿಕಕ್ಕೆ ಹತ್ತೆಂಟು ಮುಖಗಳಿಂದ ವಿಖ್ಯಾತರಿದ್ದಷ್ಟೇ ಗಾಢವಾಗಿ ನಮಗೆ ಕುಟುಂಬದ ಸ್ನೇಹಿತರೂ ಹೌದು. ಅವರು ೧೯೯೫ರ ಸುಮಾರಿಗೆ ಯಾರಿಂದಲೋ ನನ್ನ ಪ್ರಥಮ ಭಾರತ ಯಾನದ ಸುದ್ದಿಯನ್ನು ಕೇಳಿದರಂತೆ. ಮುಂದುವರಿದು, ನಾನು ಎರಡನೇದಕ್ಕೆ ಸಜ್ಜುಗೊಳ್ಳುತ್ತಿರುವುದು ತಿಳಿದ ಕೂಡಲೇ ಅವರ ಸ್ವಭಾವಕ್ಕೆ ಭೂಷಣದಂತೇ ನನಗೆ ಖಡಕ್ ಸಂದೇಶ ಕಳಿಸಿದ್ದರು “…ಖಜುರಾಹೋ ಅವಶ್ಯ ನೋಡಿ…”! ಯೋಜನಾ ಹಂತದಲ್ಲಿ ಪೂರ್ವ ಕರಾವಳಿಯಲ್ಲೇ ಹೆಚ್ಚು ತೊಡಗಬೇಕಿದ್ದ ನನ್ನ ಪೆನ್ಸಿಲ್ನ್ನು ಮಧ್ಯಪ್ರದೇಶದವರೆಗೂ ಎಳೆದಿದ್ದೆ. ಆಗ ಖಜುರಾಹೋ ದಾರಿಯಲ್ಲಿ, ವಿಶೇಷ ಮೋಹವಿಲ್ಲದೆಯೇ ನನಗೆ ಸಿಕ್ಕಿದ್ದು ಈ ಪನ್ನಾ ವನಧಾಮ.
A Genius Wasted
(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೪) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...
ದ್ರೌಪದಿಯ ಪಂಚಪತಿತ್ವದ ಪ್ರಶ್ನೆ!
(ಒಂದು ದಾಖಲೀಕರಣದ ಆಯೋಜನಾ ಕಥನ) ಕುಂಟು ನೆಪವೊಂದರಿಂದ ದ್ರೌಪದಿ ಪಾಂಡವರೈವರ ಪತ್ನಿಯಾದಳು. ಇದನ್ನೇ...
ಉಣಿಸೊಂದು ಹೊರೆಯಿವಗೆ
(ಸಹಪಾಠಿ ಮಿತ್ರರು ಕಂಡ ಬಾಗಲೋಡಿ - ೩ರ ಉತ್ತರಾರ್ಧ) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ...
ಹಾಡು ಮುಗಿಸಿದ ಗೋವಿಂದ
"ಆಜಾರೇಏಏಏಏಏ...." ಎಂದು ಮೆಲುಧ್ವನಿಯಲ್ಲಿ, ಕಂಪನ ಕಂಠದಲ್ಲಿ ಹಾಡಿನ ಪಲುಕೊಂದು ಗಾಳಿಯಲ್ಲಿ ತೇಲಿ ಬರುವಾಗ ನಾನು -...
ಕಣ್ಣಾನೂರು ಕೋಟೆ – ಒಂದು ಸ್ಮಾರಕ
(ದಕ್ಷಿಣಾಪಥದ ಚಕ್ರವರ್ತಿಗಳು ಭಾಗ ಎರಡು) ಸುತ್ತು ಇಪ್ಪತ್ತೈದು ಪಾಶ್ಚಾತ್ಯರು ವ್ಯಾಪಾರೀ ಸೋಗಿನಲ್ಲಿ ಭಾರತಕ್ಕೆ ಒಂದು...
ಪರಸ್ಥಳ ಒಂದರ ಪರಿಚಯವಾಯ್ತು
ಅಧ್ಯಾಯ ಮೂರು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ...
ದಕ್ಷಿಣಾಪಥದ ಚಕ್ರವರ್ತಿಗಳು
ಸುತ್ತು ಇಪ್ಪತ್ತ್ನಾಲ್ಕು [ಚಲಿಸದ ಕತ್ತಿ ಕೊಯ್ಯುವುದಿಲ್ಲ, ಚಲಿಸುವ ಬೆಂಕಿ ಸುಡುವುದಿಲ್ಲ - ಇದು ಕತ್ತಿ ಅಲಗಿನ ಮೇಲೆ...
ಅನುವಾದಕರ ನಾಲ್ಕು ಮಾತುಗಳು
ಅನುವಾದಕರ ನಾಲ್ಕು ಮಾತುಗಳು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಟಿವಿ-ಮಹಾಭಾರತ – ಕನ್ನಡದಲ್ಲಿ ಚರಟು! ಹಿಂದಿಯಲ್ಲಿ ರಸಗಬ್ಬು!
ವಾರದ ಐದು ದಿನ ಸಂಜೆ ಆರು ಗಂಟೆಯಿಂದ ಅರ್ಧ ಗಂಟೆಯುದ್ದಕ್ಕೆ ಉದಯ ಟೀವಿ `ಅಪ್ಪಟ ಕನ್ನಡ'ದಲ್ಲಿ ಧಾರಾವಾಹಿಸುತ್ತಿರುವ...
ಚಾರ್ಲ್ಸ್ ಡಿಕನ್ಸರ ಜೀವನ ಚರಿತ್ರೆಯ ಸೂಕ್ಷ್ಮ ಪರಿಚಯ
[ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ: ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್....
ಕೊಡಚಾದ್ರಿ ಭಟ್ಟರು, ನಿಟ್ಟುಸಿರೂರು
ಚಕ್ರವರ್ತಿಗಳು - ಸುತ್ತು ಇಪ್ಪತ್ಮೂರು ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ ಭಾಗ ೫ “ನಿಮ್ಮನ್ನೆಲ್ಲೋ ಕಂಡ ಹಾಗಿದೆಯಲ್ಲಾ”...
ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ | ಮುನ್ನುಡಿ
ಮುನ್ನುಡಿ [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್...
ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ | ಮುನ್ನುಡಿ
ಮುನ್ನುಡಿ [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್...
ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು (ಕಾದಂಬರಿ)
ವಿ-ಧಾರಾವಾಹಿಯ ಮೊದಲ ಕಂತು ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ [ಮೂಲ...
ವಿಶ್ವ(ವಿ)ರೂಪದ ನಡುವೆ ಮತ್ಸ್ಯ ಸಮೀಕ್ಷೆ
ಅಭಿವೃದ್ಧಿ ಎಂದರೆ ಇರುವುದನ್ನು ಹೆಚ್ಚಿಸುವುದು. ಆದರೆ ನಿಜನೆಲದ ಯಜಮಾನಿಕೆ ವಹಿಸಿದ (ಕೇಂದ್ರ ಅಥವಾ ರಾಜ್ಯ) ಸರಕಾರಗಳು...
ರಕ್ತದ ಆಸೆ
(ಕೊಡಗಿನ ಸುಮಗಳು – ಜಿಟಿನಾ ಸಮಗ್ರ ಕಥಾ ಸಂಕಲನದ ಕೊನೆಯ ಮತ್ತು ಹನ್ನೆರಡನೆಯ ಕತೆ - ೧೯೪೯) ನಾನು ಎಸ್ಎಸ್ಎಲ್ಸಿ...















I don't think the title of your article matches the content lol. Just kidding, mainly because I had some doubts…