ಕಾಡಿನೊಳಗೊಂದು ಮನೆಯ ಮಾಡೀ ……
ಬಚ್ಚಲು, ಕಕ್ಕೂಸ್ ಅಲ್ಲದೆ ಯಾವುದಕ್ಕೂ ಹೊಂದುವಂತೆ ಸ್ವಲ್ಪ ಖಾಲೀ ಜಾಗವನ್ನೂ ರೂಪಿಸಿದೆ. ವರ್ಷಪೂರ್ತಿ ಹರಿಯುವ ಬೆಟ್ಟದ ನೀರು ಉಪಯೋಗಕ್ಕೆ. ಕೊಳಚೆನೀರು ಭೂಗತವಾಗುವಂತೆ ಗುಂಡಿ. ಬೆಳಕಿಗೆ ಸಾಕ್ಷಾತ್ ಸೂರ್ಯನಾರಾಯಣ – ಸೌರಶಕ್ತಿ! ಅಶೋಕವನದೊಳಗೆ ಹೊಸದಾಗಿ ದಾರಿ ಕಡಿಯುವುದು, ನೆಲ ತಟ್ಟು ಮಾಡುವುದು ನಮಗೆ ಬೇಕಿರಲಿಲ್ಲ. ಮೊದಲೇ ಇದ್ದ ಕಚ್ಚಾ ದಾರಿ ಮತ್ತು ನಾವು ಸದಾ ಬಳಸಿದ ಶಿಬಿರ ತಾಣವೇ ಕಪ್ಪೆಗೂಡಿಗೆ ನಿವೇಶನ. ಅಲ್ಲೂ ತೊರೆಯ ಮಳೆಗಾಲದ ಪ್ರವಾಹ ಅಂದಾಜಿಸಿ, ಸ್ವಲ್ಪ ಹಿಂದಣ ನಾಕೆಂಟು ಪ್ರಾಕೃತಿಕ ಬಂಡೆಗುಂಡುಗಳನ್ನೇ ಆಯ್ದುಕೊಂಡೆ. ಇಂದು ಹೊಸ ಕಟ್ಟಡಗಳ ನಿವೇಶನ-ಕಛೇರಿಯಾಗಿ ಕಂಟೇನರ್ ಮನೆಗಳು ಸಾಮಾನ್ಯವಾಗುತ್ತಿವೆ. ಮತ್ತೆ ಲಾರಿಗಳನ್ನೇರಿ ಊರೂರು ತಿರುಗುವ ಕಂಟೇನರ್ಗಳನ್ನೂ ಧಾರಾಳವಾಗಿ ಕಾಣಬಹುದು.
ವಾಮನಮೂರ್ತಿ ತ್ರಿವಿಕ್ರಮ ಕೀರ್ತಿ
(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೩) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...
ಮುಟ್ಟಿದೆ ದಿಙ್ಮಂಡಲಗಳ ಅಂಚ
(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೨) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...
ಜ್ಞಾನಕಡಲಿಗೆ ಹೆಗ್ಗೋಡಿನ ಹೊಸ ಹನಿಗಳು…..
ನೀನಾಸಂನ ವಾರ್ಷಿಕ ಸಂಸ್ಕೃತಿ ಶಿಬಿರ ಅದರ ವಾರ್ಷಿಕ ತಿರುಗಾಟ ನಾಟಕಗಳ ನಾಂದಿಯೂ ಹೌದು. ಎಂದಿನಂತೆ ಈ ವರ್ಷದ ಶಿಬಿರ...
ಕ್ರಿಶ್ಚಿಯನ್ ಕಾಲೇಜಿನ ಕ್ವಥನಭಾಂಡದಲ್ಲಿ
(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೧) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...
ಉರುಳಾಗಿ ಕಾಡಿತ್ತು ಮಾತು
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೆರಡು ಅಧ್ಯಾಯ ಅರವತ್ತ ಎಂಟು [ಮೂಲದಲ್ಲಿ ೪೦] ೧೯೬೮ರ...
ನರಕದ ನೀರು ಇದು! ತುಂಬಾ ಕ್ಲೀನ್ ಇದೆ ಸಾರ್!
ಪೀಠಿಕೆ: ಮೊನ್ನೆ ಬೆಂಗಳೂರಿನಲ್ಲಿ ‘ಸಕ್ಕರೆ ತಿಂದು, ನೀರು ಕುಡಿದ’ ಮೇಲೆ ನಾನು ದೇವಕಿ ಬೈಕೇರಿ ಮೈಸೂರಿಗೆ ಬಂದೆವು....
ಕನ್ನಡ ಪಠ್ಯ ಪುಸ್ತಕ ಸಮಿತಿ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೊಂದು ಅಧ್ಯಾಯ ಅರವತ್ತ ಐದು [ಮೂಲದಲ್ಲಿ ೩೭] ೧೯೬೮ರ...
ಮುನಿದು ಪೊಡವಿ ನುಂಗುವಡೆ
(ಕೊಡಗಿನ ಸುಮಗಳು ಸಂಕಲನದ ಮೂರನೇ ಸಣ್ಣ ಕತೆ -೧೯೪೫) ಜಿ.ಟಿ ನಾರಾಯಣ ರಾವ್ ಪ್ರಕಾಶಕನ ಮಾತು [ಜಿಟಿ ನಾರಾಯಣ ರಾವ್...
ಕನ್ನಡ ವಾಲ್ಮೀಕಿಯ ಸನ್ನಿಧಾನದಲ್ಲಿ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತು ಅಧ್ಯಾಯ ಅರವತ್ತ ನಾಲ್ಕು [ಮೂಲದಲ್ಲಿ ೩೬] ಗಣಿತಮೇರು...
ಇದೇ ಮೊದಲು ಎನ್ನುವಂತೆ ವಿಶ್ವಾಸಾರ್ಹ ರಾಜ್ಯೋತ್ಸವ ಪ್ರಶಸ್ತಿಗಳು!
ಕನ್ನಡ ಗಣಕಲೋಕದ ಬ್ರಹ್ಮ, ಅಕ್ಷರ ಮಾಂತ್ರಿಕ ಇತ್ಯಾದಿ ಬಿರುದಾಂಕಿತ, ಸಿಂಹ ಕೇಸರ, ಎತ್ತರದ ನಿಲುವಿನ ಕೆಪಿ ರಾಯರನ್ನು...
ಸಿಂಹದ ಗವಿ ಹೊಕ್ಕ ಮೇಕೆ!
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೊಂಬತ್ತು ಅಧ್ಯಾಯ ಅರವತ್ತ ಮೂರು [ಮೂಲದಲ್ಲಿ ೩೫]...
ಎತ್ತಿನ ಹೊಳೆ ಮತ್ತು ಸುಂದರರಾಯರು
ಜೋಡುಮಾರ್ಗದ ಸುಂದರರಾಯರಿಗೂ ನನಗೂ ಆ-ಅತ್ರಿ ಅಥವಾ ಆ-ಆರೋಹಣ (ಆಜನ್ಮ ಇದ್ದ ಹಾಗೆ!) ಗೆಳೆತನ. ಪ್ರಾಯದಲ್ಲಿ ನನ್ನಿಂದ...
ಸಮುದ್ರೋಲ್ಲಂಘನ!
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೆಂಟು ಅಧ್ಯಾಯ ಅರವತ್ತ ಎರಡು [ಮೂಲದಲ್ಲಿ ೩೫] ಆಶುತೋಷ...
ಮಂತ್ರಸ್ನಾನ? ವನವಾಸ!
(ಕೊಡಚಾದ್ರಿಯ ಸುತ್ತ ಮುತ್ತ ನಾಲ್ಕನೆಯ ತುಣುಕು) (ಚಕ್ರವರ್ತಿಗಳು ಸುತ್ತು ಹದಿಮೂರು) [೧೯೯೦ರಲ್ಲಿ ಪುಸ್ತಕ...
ಸರ್ ಸಿ. ವಿ ರಾಮನಾಯಣ!
ಜಿಟಿ ನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೇಳು ಅಧ್ಯಾಯ ಅರವತ್ತ ಒಂದು [ಮೂಲದಲ್ಲಿ ೩೫]...
ನಾಲ್ಕು ಸಕ್ಕರೆ ಹನಿಗಳು
ಯಾವುದೇ ಸಿನಿಮಾ ಬಿಡುಗಡೆಗೆ ದಿನ ನಿಗದಿ ಎನ್ನುವುದು ಅಪ್ಪಟ ವಾಣಿಜ್ಯ ನಿಷ್ಕರ್ಶೆ. ಅಭಯ ತನ್ನ ಪುಣೆಯ ಕಲಿಕೆ ಮತ್ತು...
















ತುಂಬ ಉಪಯುಕ್ತ ಮಾಹಿತಿ.