ಬಿಸಿಲೆಯಲ್ಲಿ ಹೊಸ ಬೆಳಕು – ಕಪ್ಪೆಗೂಡು
“ನಾನು ಅಶೋಕವರ್ಧನ, ಎಲ್ಲರಿಗೂ ನಮಸ್ಕಾರ. ನನ್ನ ಮತ್ತು ಗೆಳೆಯ ಡಾ| ಕೃಷ್ಣಮೋಹನ ಪ್ರಭುಗಳ ಅನೌಪಚಾರಿಕ ಆಮಂತ್ರಣದ ಮೇಲೆ, ನಮ್ಮ ಕೆಲಸಗಳ ಬಗ್ಗೆ ಸ್ವಲ್ಪ ಕುತೂಹಲ ಮತ್ತು ಅಪಾರ ಸಹಾನುಭೂತಿ ಇಟ್ಟುಕೊಂಡು ಬಂದ ಎಲ್ಲರಿಗೂ ಹಾರ್ದಿಕ ಸ್ವಾಗತ. ಖಾಸಗಿ ವನ್ಯ ಸಂರಕ್ಷಣೆಯ ತೀರಾ ಸಣ್ಣ ಪ್ರಯೋಗವನ್ನು ಕಣ್ಣಾರೆ ಕಂಡು ಕಿವಿಯಾರೆ ಕೇಳುವ ತಾಳ್ಮೆ ಹೊತ್ತು ಬಂದ ಒಬ್ಬೊಬ್ಬರ ಪರಿಚಯ ಮತ್ತು ಉಪಸ್ಥಿತಿಯ ಮಹತ್ವ ವಿಸ್ತರಿಸಲು ನನ್ನ ಸಾಮರ್ಥ್ಯವೂ ದಿನವೂ ಸಣ್ಣದಾಗುವುದರಿಂದ ಮಾಡುತ್ತಿಲ್ಲ, ಕ್ಷಮಿಸಿ. ಸಭೆ ತೀರಾ ಸಣ್ಣದು ಮತ್ತು ಅನೌಪಚಾರಿಕವೂ ಇರುವುದರಿಂದ ನೀವು ನೀವೇ ವನ್ಯಸಂರಕ್ಷಣೆಯ ಹಿತಕ್ಕಾಗಿ ಪರಸ್ಪರ ಪರಿಚಯ ಮಾಡಿಕೊಳ್ಳಬೇಕು, ಸ್ನೇಹಸಂಬಂಧ ಬೆಳೆಸಿಕೊಳ್ಳಬೇಕಾಗಿ ಕೇಳಿಕೊಳ್ಳುತ್ತೇನೆ.”
ಗಿರಿಗಳೆಡೆಗೆ ನಮ್ಮ ನಡಿಗೆ
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೭) ನವೆಂಬರ್ ೨೫ರಂದು ಬೆಳಿಗ್ಗೆ ಬೇಗನೇ...
ನೀನಾಸಂನಲ್ಲಿ ನಾಟಕಗಳ ಮಳೆ, ಮಳೆ ನೀರ ಕೊಯ್ಲು!
“ಹೆಗ್ಗೋಡಿನಲ್ಲಿ ಮತ್ತೆ ಮೂರು ನಾಟಕಗಳ, ನಾಲ್ಕು ಪ್ರದರ್ಶನ” ಎಂದು ಅಭಯ (ಮಗ) ನಮಗೆ ಕೊಟ್ಟದ್ದು ವೈಯಕ್ತಿಕ ಸೂಚನೆ...
ಪುರಿಯಿಂದ ಭುವನೇಶ್ವರಕ್ಕೆ
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೬) ಪೂರ್ವ ಕರಾವಳಿ, ಸಮುದ್ರ ತೀರದಲ್ಲೇ...
ತಾಳವಾದ್ಯಗಳ ಸವ್ಯಸಾಚಿ ಎನ್ .ವಿ. ಮೂರ್ತಿರಾಯರು
- ಭಾರವಿ ದೇರಾಜೆ [ಮಹಾರಾಜಾ ಕಾಲೇಜಿನ ನನ್ನ ಸಹಪಾಠಿ, ಗೆಳೆಯ ದೇರಾಜೆ ಮೂರ್ತಿಯ ಹಿರೀ ಮಗ - ಭಾರವಿ. ಈತ ಸಮಾಜಸೇವಾ...
ಕಡಲ ತಡಿಯ ಕೊಡಲಿಗೊರವರೊಡನೆ ಕಂಡ ಬೆಡಗು
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಒಂಬತ್ತು ಅಧ್ಯಾಯ ಇಪ್ಪತ್ತೊಂದು ನನ್ನ ಕ್ರಿಶ್ಚಿಯನ್ ಕಾಲೇಜ್...
ಕಥನಾಂತೇ ಗೋವಿಂದಾನೆ ಗೋವಿಂದಾ…
(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಆರು) ತಿರುಪತಿಗೆ ನಾನು, ದೇವಕಿಯಾದರೋ ಮುಕ್ತ ಮನಸ್ಸಿನ ಕುತೂಹಲ ಒಂದನ್ನೇ...
ಬ್ಯಾಂಕಿನ ಮರುಭೂಮಿಯಲ್ಲಿ ಬರಡಾಯ್ತು ಬುದ್ಧಿ!
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ಎಂಟು ಅಧ್ಯಾಯ ಹದಿನೆಂಟು ಅಂದಿನ ಬಿಎ (ಆನರ್ಸ್)...
ಇಂದು ಎನಗೆ ಶ್ರೀ ಗೋವಿಂದಾ
(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಐದು) ಹೊಸಬರಿಗಾಗಿ ತಿರುಮಲದ ದೇವದರ್ಶನದ ಕುರಿತು ಒಂದೆರಡು ಪೀಠಿಕೆ ಮಾತು...
ಚಂದ್ರನ ನೈಸರ್ಗಿಕ ಪರಿಸ್ಥಿತಿ
(ಮಾನವ, ಚಂದ್ರನ ಮೇಲೆ ಕಂತು ೯ ಮತ್ತು ಅಂತಿಮ) ಚಂದ್ರನ ನೈಸರ್ಗಿಕ ಪರಿಸ್ಥಿತಿಗಳ ವಿಚಾರ ವೀಕ್ಷಣೆ ಮತ್ತು ಪ್ರಯೋಗಗಳಿಂದ...
ಬೆರಗಾಗಿ ನಗುತ್ತಿದ್ದ ಪುರಂದರ ವಿಠಲಾ
(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ನಾಲ್ಕು) ಅಲಿಪಿರಿ ಮೆಟ್ಟಿಲಸಾಲು ಏರುವ ತಿರುಮಲದ ಮುಖ ಪ್ರಾಕೃತಿಕವಾಗಿ ತೀವ್ರ...
ಮಲೆಗಳಲ್ಲಿ ಮದುಮಗಳು – ಭ್ರಮ ನಿರಸನ; ಪರಿಕರಗಳು ಹೆಚ್ಚಾಗಿ, ಸಾಮಾನ್ಯ ಅಡುಗೆ
ಮಲೆಗಳಲ್ಲಿ ಮದುಮಗಳು - ನಾಟಕರೂಪ, ಸುಮಾರು ಎರಡು ವರ್ಷಗಳ ಹಿಂದೆ ಮೈಸೂರು ಪ್ರದರ್ಶನವಾಗುತ್ತಿದ್ದಾಗಲೇ ನೋಡಬೇಕೆಂದು...
ನಮೋ ವೇಂಕಟೇಶಾ ನಮೋ ತಿರುಮಲೇಶಾ!
(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಮೂರು) ಯಾರೋ ಐಎಎಸ್ ಅಧಿಕಾರಿಯಂತೆ, ತಿರುಪತಿ ವಲಯದಲ್ಲಿ ಅಧಿಕೃತ ಕೆಲಸವನ್ನೇ...
ಮುಂದಿನ ಕತೆ
(ಮಾನವ, ಚಂದ್ರನ ಮೇಲೆ ಕಂತು ೮) ಅಪೊಲೊ ೧೧ರ ಜಯಭೇರಿ ನೆನಪಿನ ನೇಪಥ್ಯಕ್ಕೆ ನಿರ್ಗಮಿಸುವ ಮೊದಲೇ ಅಪೊಲೊ ೧೨ ಮೊಳಗು...
ಮುಕ್ತ ವಿ-ಪುಸ್ತಕಲೋಕಕ್ಕೆ ಸ್ವಾಗತ
ಮುದ್ರಿತ ಪುಸ್ತಕೋದ್ಯಮ ಇಂದು ಗೋರಿ ಶೃಂಗಾರ. “ಪುಸ್ತ್ಕಾ ಪ್ರಕಟಿಸ್ಬೇಕು” ಎಂಬ ಹಳಗಾಲದ ಹಳಹಳಿಕೆಯನ್ನು ವಿಚಾರಪೂರ್ಣ...
ಮೂರು ತಿಂಗಳು ಬಾಳುವ ಹೂವಿನ ಗುಡ್ಡ – ಡಾ| ಕೆ. ಮಹಾಲಿಂಗ ಭಟ್
[ಡಾ| ಕೇಜಿ ಭಟ್ಟರನ್ನು ನಾನು ಮೊದಲು ಪುಸ್ತಕ ವ್ಯಾಪಾರಿಯಾಗಿ ಸಂಪರ್ಕಿಸಿದ್ದೆ. ಮುಂದುವರಿದು ನನ್ನದೇ ಹುಚ್ಚಿನ ಬಿಸಿಲೆ...
ಮಾಮಲ್ಲಪುರಂ
(ಕ್ಷೇತ್ರ ದರ್ಶನದಲ್ಲೊಂದು ಸುತ್ತು - ಭಾಗ ಎರಡು) ತಮಿಳುನಾಡು ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಪೊಟ್ಟಣದಲ್ಲಿ ನಮ್ಮ...
















I went through your (better say "our") travelogue with utmost enthusiasm as it brought to my mind vivid scenes and…