ಅಡುಗೆಮನೆ ಜಗತ್ತಿನ ‘ಅವಿಲು’ಪಾಕ
ಮಣಿಪಾಲದ ಡಾ| ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠಕ್ಕೆ ವೈದೇಹಿಯವರು ಗೌರವಾಧ್ಯಕ್ಷೆಯಾಗಿದ್ದ ಕಾಲವದು (೨೦೧೭). ಅವರ ಎರಡು ವರ್ಷಗಳುದ್ದದ ಸೇವಾವಧಿಯ ಕೊನೆಯ ಕಲಾಪ ಎಂಬಂತೆ, ಅಂದು ಎರಡು ದಿನಗಳುದ್ದಕ್ಕೊಂದು ವಿಚಾರ ಸಂಕಿರಣ – `ಅಡುಗೆಮನೆ ಜಗತ್ತು’ ಸಂಘಟಿಸಿದ್ದರು. ಅದರಲ್ಲಿ ನಮ್ಮ ಮಗ – ಅಭಯಸಿಂಹನಿಗೆ ಓರ್ವ ಪ್ರಬಂಧಕಾರನ ಪಾತ್ರ ಕೊಟ್ಟಿದ್ದರು. ಆದರೆ ವೇದಿಕೆ ಮೇಲಿನ ಮಾತು ಮತ್ತು ಕೆಳಗಿನ ಕೇಳ್ಮೆ ಮೀರಿ, ಹಳೆಗಾಲದ ಅಡುಗೆಮನೆಯ ಒಲೆಕಟ್ಟೆ ಸುತ್ತಣ ಸಂವಾದದ ಸಾಧ್ಯತೆಯನ್ನೂ ಶೋಧಿಸುವ ಸಾಹಸ ವೈದೇಹಿಯವರದ್ದು. ಇದಕ್ಕೆ ಬಲಕೊಡುವಂತೆ ವೇದಿಕೆಯ ಕಲಾಪಗಳಿಲ್ಲದೆಯೂ ನಾಡಿನ ಮೂಲೆಮೂಲೆಗಳಿಂದ ಹಲವು ಆಯ್ದ ಖ್ಯಾತನಾಮರನ್ನು ಕರೆಸಿದ್ದಂತೆ ನನಗೂ ದೇವಕಿಗೂ ಸ್ಪಷ್ಟ ಆಮಂತ್ರಣವನ್ನು ವೈದೇಹಿಯವರು ಹೇರಿದ್ದರು.
ಕುರುಮಾ
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೫) ಕೋನಾರ್ಕದಿಂದ ಕುರುಮಾ ಕಡೆಗೆ ತೆರಳಬೇಕೆಂಬ...
ಮಳೆಗಾಲದ ಮಲೆನಾಡ ಸುತ್ತಾಟ
- ಗಿರಿಧರ ಕೃಷ್ಣ [ಕರಾವಳಿ ಬಾಲ್ಯದ, ವೃತ್ತಿತಃ ಬೆಂಗಳೂರಿನ ಗಿರಿಧರ ಕೃಷ್ಣ ಪ್ರಕೃತಿಪರ ಚಟುವಟಿಕೆ ಪ್ರಿಯ. ಈ ಕಾಲಕ್ಕೆ...
ಅರ್ಕನಿಗೊಂದು ಅಚ್ಚರಿ- ಕೋನಾರ್ಕ!
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೪) ಪುರಿಯಿಂದ ಬೆಳಿಗ್ಗೆ ಬೇಗನೆ ಹೊರಟು,...
ಲಲಿತ ನಟನಾ ಶಿಲ್ಪ ಅಷ್ಟಪದಿ
(ಹವ್ಯಾಸೀ ಮರ ಕೆತ್ತುವ ಕಲೆ - ಭಾಗ ೨) ನನ್ನ ತೆಂಗಿನತುಂಡುಗಳ ಗುದ್ದಾಟಕ್ಕೂ ಎಷ್ಟೋ ಮೊದಲು, ಅಂದರೆ ಮಳೆ...
ಗೃಧ್ರಾಲಿಂಗನದಿಂದ ಪಾರಾದ ಪಕ್ಷಿ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ಏಳು ಅಧ್ಯಾಯ ಹದಿನೈದು ಫಲಿತಾಂಶ ಬಂದಾಗ ಕೊಡಗಿನ...
ಕ್ಯಾರಟ್ಸ್ – ೧೦೦% ಸಸ್ಯಾಹಾರಿ!
ಇದು ಬರಿ ಹೋಟೆಲಲ್ಲೋ ಅಣ್ಣಾ “ಸ್ವಾಮೀ ಇಂಥದ್ದೊಂದು ಪುಸ್ತಕ ಕನ್ನಡದಲ್ಲಿ ಪ್ರಕಟಿಸುವುದಿದ್ದರೆ ಹೇಗೆ?” ಹ್ಯಾಮ್ಲಿನ್...
ಚಂದ್ರನ ಮೇಲ್ಮೈ
(ಜಿ.ಟಿ.ನಾ ಅವರ ಮಾನವ, ಚಂದ್ರನ ಮೇಲೆ ಪುಸ್ತಕದ ವಿ-ಧಾರಾವಾಹಿ ಕಂತು ಏಳು) ಮುಂದಿನ ಕತೆಯ ಸ್ಪಷ್ಟತೆಗಾಗಿ ಚಂದ್ರನ...
ಕ್ಷೇತ್ರ ದರ್ಶನದಲ್ಲೊಂದು ಸುತ್ತು
ಭಾಗ ಒಂದು - ತಮಿಳರ ಲೋಕದಲ್ಲಿ ಯಾರದೇ ಮನೆಗೆ ಔಪಚಾರಿಕ ಹಾಜರಿ ಹಾಕುವಲ್ಲಿ ನನಗೆ ಯಾವತ್ತೂ ವಿಶೇಷ ಆಸಕ್ತಿಯಿಲ್ಲ....
ಗಣಿತ ಭೌತವಿಜ್ಞಾನಗಳ (ಸ-)ರಸಲೋಕದಲ್ಲಿ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ಆರು ಅಧ್ಯಾಯ ಹನ್ನೆರಡು ನಮ್ಮ ಗಣಿತಗುರುಗಳು...
ಜಂಟಿ ಸೈಕಲ್ ಬೆನ್ನೇರಿ
(ಕಳೆದ ವಾರದ ‘ನಡೆದು ನೋಡು ಮಂಗಳೂರು ನರಕ’ದ ಜಾಡಿನಲ್ಲಿ ಎರಡನೇ ಭಾಗ) ಮಂಗಳೂರ ದಾರಿಗಳ ನವೀಕರಣದಲ್ಲಿ ಸುಖಕರ ಸವಾರಿಗೆ...
ಆರ್ಮ್ಸ್ಟ್ರಾಂಗ್ ಸಂಗಡಿಗರು
(ಮಾನವ, ಚಂದ್ರನ ಮೇಲೆ - ಆರನೇ ಕಂತು) ನೀಲ್ ಎ. ಆರ್ಮ್ಸ್ಟ್ರಾಂಗ್ (೩೮) ಅಪೊಲೊ ೧೧ರ ನಾಯಕ. ಮೈಕಲ್ ಕಾಲಿನ್ಸ್ (೩೪)...
ನಡೆದು ನೋಡಿ ಮಂಗಳೂರು ನರಕ!
ಅತ್ರಿ ಬುಕ್ ಸೆಂಟರ್ ಇದ್ದ ಕಾಲದಲ್ಲಿ, ದಿನವಿಡೀ ಕೂತು ಕಾಲು, ದೇಹ ಜಡವೇರುತ್ತಿದ್ದಂತೆ ಸಂಜೆ ದೇವಕಿ ಬರುವುದನ್ನು...
ನಾವು ಮಾಡಿದ ಪ್ರಯೋಗಗಳು
(ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ಐದು) ಅಧ್ಯಾಯ ಒಂಬತ್ತು ಜಿಎಸ್ಕೆ ಮೇಷ್ಟ್ರು...
‘ಬೋರೇಗೌಡ’ನ ಇನ್ನಷ್ಟು ನೆನಪುಗಳು!
(ನಂದಿ ಹೋಗಲಿರುವ ನಂದಿಯ ಮೂರನೇ ಮತ್ತು ಅಂತಿಮ ಭಾಗ) ಗಾಳಿಪಟ, ಬುಗುರಿ ಮತ್ತು ರೌಡಿ ರುದ್ರ! ಬಾಲ್ಯದಲ್ಲಿ ನಾನು ಭಾರೀ...
ತವರೂರ ದಾರಿಯಲಿ
ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಐದು) “ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿವೆ. ಹೊರಡಿ” ನೆಲ....
ಮರುಭೂಮಿಯಲ್ಲೊಂದು ಓಯಸಿಸ್!
ಟೆಕ್ಕಿ ಗೆಳೆಯ ಸಂದೀಪ್ ಮಹಾರಾಷ್ಟ್ರದ ಯಾವುದೋ ಅನಾಮಧೇಯ ಹಳ್ಳಿಗಳಲ್ಲಿ ಸಂಶೋಧಕರೊಬ್ಬರಿಗೆ ಮೂಲ ಮಾಹಿತಿ ಸಂಗ್ರಾಹಕನಾಗಿ...
















I went through your (better say "our") travelogue with utmost enthusiasm as it brought to my mind vivid scenes and…