ನಲಂದಾ – ರಾಜಗಿರ್ ಮುಟ್ಟಿ, ಓಡು
ಎಂಟು ತಿಂಗಳ ಹಿಂದೆ ನಾನು ಅಭಯ ರೈಲೇರಿ ಕೊಯಂಬತ್ತೂರಿಗೆ ಹೋಗಿದ್ದೆವು. ಇಬ್ಬರಿಗೂ ಅಪರಿಚಿತ ನೆಲ. ಅಭಯ ಸಹಜವಾಗಿ ಕರದೊಳಿದ್ದ ‘ಮಾಯೆ’ಗೆ (ಚರವಾಣಿ) ನಾವಿಳಿದ ಪೋದನೂರು ಮತ್ತು ಹೋಗಬೇಕಾದ ‘ಶ್ರದ್ಧಾ ಟ್ರಾನ್ಸ್ಪೋರ್ಟ್’ ಮಂತ್ರಾನುಸಂಧಾನ ಮಾಡಿದ. ಮತ್ತೆ ನಮ್ಮ ೫ ಕಿಮೀ ನಡಿಗೆಯ ಉದ್ದಕ್ಕೂ ಮೇಲಿನ ಲೋಕದಿಂದ, ಭೂ ಲಕ್ಷಣಗಳ ಯಥಾಚಿತ್ರದೊಡನೆ ಅಶರೀರವಾಣಿಯ ನಿಖರ ಮಾರ್ಗದರ್ಶನವೇ ಸಿಕ್ಕಿತ್ತು. ಆದರೆ ಇಲ್ಲಿ ನಾನು ಹೇಳುತ್ತಿರುವುದಾದರೂ ಇಂಥ ಸಿದ್ಧಿಗಳಿಲ್ಲದ ದಿನದ, ಅಂದರೆ ಇಪ್ಪತ್ನಾಲ್ಕು ವರ್ಷಗಳ ಹಿಂದಿನ (೧೯೯೬) ಕಥೆ.
ಯಶಸ್ಸಿನ ಉತ್ತುಂಗದಲ್ಲಿ – ಪರ್ವತಾರೋಹಣ ಸಪ್ತಾಹ
(ಪರ್ವತಾರೋಹಣ ಸಪ್ತಾಹದ ಏಳನೇ ಅಧ್ಯಾಯ) ಸಪ್ತಾಹದ ಕೊನೆಯ ದಿನದಂದು ಸಮಾರೋಪದ ಸಭಾ ಕಲಾಪವೂ ನೀವೇ ಅನುಭವಿಸಿ ಕಾರ್ಯಕ್ರಮದ...
ಸಂಬಂಧಗಳು ಸಂಭವಗಳು
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೩ ಕಾಲೇಜ್ ಸೇರುವ ಕಾಲಕ್ಕೆ...
ಅನನುಭವ ಎಡವಿತು, ಛಲ ಸಾಧಿಸಿತು!
(ಪರ್ವತಾರೋಹಣ ಸಪ್ತಾಹದ ಆರನೇ ಅಧ್ಯಾಯ) ದ.ಕ ಜಿಲ್ಲೆಯಲ್ಲಿ ಎರಡು ಮಹಾಬಂಡೆ ಗುಡ್ಡೆಗಳಿವೆ. ಅತ್ಯುನ್ನತಿ ಮತ್ತು...
ಕರಂಗಲ್ಪಾಡಿಯ ದಿನಗಳು.
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೨ ಭಾರತ - ಚೀನಾ ಯುದ್ಧದ...
ಬೇಟೆಽಽಽ ಆಡುತಾ ಬಂದರಾಗ!
‘ವನೋತ್ಪತ್ತಿ’ ಎನ್ನುವುದಿಂದು ಭಾರೀ ದಾರಿ ತಪ್ಪಿಸುವ ವಿಷಯವಾಗಿದೆ. ಮೋಪು, ಬೆತ್ತ, ವಿವಿಧ ಹಕ್ಕಿ ಪ್ರಾಣಿ ವೈವಿಧ್ಯಗಳ...
ಕುಮಾರಧಾರೆಯ ವೀರಪ್ಪನ್ಗಳೊಡನೆ
(ಕುಮಾರಪರ್ವತದ ಆಸುಪಾಸು ಭಾಗ ಐದು) “ನೀವು ಕಾಡಿಗೆ ಯಾಕ್ ಬಂದ್ರಿ?” ಕತ್ತು ಮುಚ್ಚುವ ಸ್ವೆಟ್ಟರ್ ಹಾಕಿದ್ದ ಡ್ರೈವರ್...
ಘಾಟಿಯೊಂದರ ಸಾಚಾ ವೃತ್ತಾಂತ – ಬಿಸಿಲೆ
(ಕುಮಾರಪರ್ವತದ ಆಸುಪಾಸು ಭಾಗ ನಾಲ್ಕು) ಜಿಟಿಜಿಟಿ ಮಳೆ, ಕಾಲೇರುವ ಜಿಗಣೆ, ಎಲ್ಲವನ್ನು ಅಮರಿಸುವಂಥ ದಟ್ಟ ಕಾಡು....
ಜಲಪಾತದ ಬೆನ್ನೇರಿ…
ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೩) ಅವಿಭಜಿತ ದಕ ಜಿಲ್ಲೆಯ ಪಾದ ತೊಳೆಯಲು ಅರಬೀ ಸಮುದ್ರವಿದ್ದರೆ ನೆತ್ತಿಯ ಹಸುರಿನ...
ನೆರೆಪರಿಹಾರದ ವರ್ಷಾಂತಿಕ
[ಉಂಡಬತ್ತಿ ಕೆರೆಯ ಸಾಮೂಹಿಕ ಕೊಲೆಯ ಬೊಜ್ಜದೂಟ ಮುಗಿಸಿದ ಮುಖ್ಯ ಮಂತ್ರಿಗಳ ಬಡಬಡಿಕೆಯ ಮುನ್ನೆಲೆಯಲ್ಲಿ ವರ್ಷದ ಹಿಂದೆ...
ನನ್ನೊಳಗಿನ ಸೈಕಲ್ ಸವಾರ
[ಎರಡು ವಾರದ ಹಿಂದೆ ಏರಿಸಿದ ಲೇಖನಕ್ಕೆ ‘ಏನ್ ಸೈಕಲ್ ಸಾ ಏನ್ ಸೈಕಲ್ಲ್’ಗೆ ಪೂರಕ ಬರಹ] ಬಳ್ಳಾರಿಯಲ್ಲಿ ನಾನು ಆರನೇ...
ಕುಮಾರಾದ್ರಿಗೆ ನಡೆ
ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೨) [ಮಡೆಸ್ನಾನ, ಉರುಳುಸೇವೆ ಸುದ್ದಿಗಳ ಕೊಂಡಿ ಬಳಸಿ ಸೈಕಲ್ ಅಭಿಯಾನದ ಕಥನಕ್ಕೆ...
ಏನ್ ಸೈಕಲ್ ಸಾsss ಏನ್ ಸೈಕಲ್ssss
[ಕುಮಾರಧಾರಾವಾಹಿಯ ಎರಡನೇ ಮುಳುಗಿಗೆ ಮೊದಲು ಇಲ್ಲೊಂದು ಹೊರಳು ಸೇವೆಯ (ಮಡೆಸ್ನಾನ?) ವರ್ತಮಾನ ತುರ್ತಾಗಿ ಒದಗಿದೆ....
ಗಡಿಬಿಡಿಯಲ್ಲಿ ಕುಮಾರಮುಡಿಗೆ
ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೧) ೧೯೭೪ರ ಅಪರಾರ್ಧದಲ್ಲಿ ನಾನು ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ಶುರು...
ಕಾಸರವಳ್ಳಿ ಮನೆ
(ತೀರ್ಥಯಾತ್ರೆ ಭಾಗ-೪ ಮಂಗಳ) ಕಾಸರವಳ್ಳಿ ಮನೆ ಕಾಷ್ಠ ವೈಭವಕ್ಕೆ, ವಾಸ್ತು ಸುಸಂಬದ್ಧತೆಗೆ, ಶತಮಾನಕ್ಕು ಮಿಕ್ಕು...
ಇಲಾಖೆ ಊರಿಗೆಳೆದರೆ ಸನ್ಯಾಸಿ ಕಾಡಿಗೆಳೆದರು!
(ತೀರ್ಥಯಾತ್ರೆ ಭಾಗ ಮೂರು) [ನಾನೊಂದು ಎಣಿಸಿದರೆ ಗಣಕವಿನ್ನೊಂದೇ ಫಿತೂರಿಸಿತು! ಕಳೆದ ಆದಿತ್ಯವಾರ ಸಂಜೆ ಇನ್ನೇನು...
ಅಪ್ಪಟ ಜವಳಿ, ಹೊಳೆಯುವ ರತ್ನ
ತೀರ್ಥಯಾತ್ರೆ (ಭಾಗ ಎರಡು) ಶಿಕಾರಿ’ ಅಭಯನ ನಿರ್ದೇಶನದಲ್ಲಿ ತಯಾರಾಗುತ್ತಿರುವ ಎರಡು-ಮೂರನೇ ಚಿತ್ರ! (ಹೌದು, ಇದು...
















I went through your (better say "our") travelogue with utmost enthusiasm as it brought to my mind vivid scenes and…