ಡಾರ್ಜಿಲಿಂಗ್ ಮತ್ತು ಮಿರಿಕ್ ಮಿಸ್ಟೇಕ್
ಕಾಲೇಜು ದಿನಗಳಿಂದ ನನ್ನ ದೊಡ್ಡ ಕನಸು – ಡಾರ್ಜಿಲಿಂಗ್ ಭೇಟಿ ಮತ್ತು ತೇನ್ ಸಿಂಗ್ ಶಿಷ್ಯತ್ವ ಗಳಿಕೆ. ಸಿಕ್ಕ ಮೊದಲ ಅವಕಾಶ – ೧೯೭೧ರ ಅಸ್ಸಾಂ ಭೇಟಿ, ನಾನು ಮಿಂಚು ನೋಟಕ್ಕಾದರೂ ಡಾರ್ಜಿಲಿಂಗ್ ಎಂದು ತಿಣುಕಿದ್ದೆಲ್ಲ ನಿಮಗೆ ತಿಳಿದೇ ಇದೆ. ಹಾಗಾಗಿ ಪ್ರಸ್ತುತ ಸಾಹಸಯಾನ ಯೋಜಿಸುವಂದು, ತೇನ್ಸಿಂಗ್ ಇಲ್ಲದ ಡಾರ್ಜಿಲಿಂಗಿನಲ್ಲಿ ಒಂದು ರಾತ್ರಿಗಾದರೂ ನಿಂತು, ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬೇಕೆಂದು ನಿಶ್ಚೈಸಿದ್ದೆ. ಅದಕ್ಕನುಕೂಲ ಆರಂಭ ಬಿಂದುವಾಗಿ ನಮಗೊದಗಿದ್ದು ಸುಖ್ನಾ ಅರಣ್ಯ ವಲಯದಲ್ಲಿದ್ದ ಮಹಾನಂದಾ ಅಭಯಾರಣ್ಯದ ಅತಿಥಿಗೃಹ.
ಆರೋಹಣ, ಪರ್ವತಾರೋಹಣ ವಗೈರೆ
(ಪರ್ವತಾರೋಹಣ ಸಪ್ತಾಹದ ಐದನೇ ಅಧ್ಯಾಯ) ಸಪ್ತಾಹದ ಚತುರ್ಥ ನಡೆ ಅವಿಭಜಿತ ದಕ ಜಿಲ್ಲೆಯ ದಕ್ಷಿಣ ಭಾಗದ...
ಚಂಪಕ ವಿಲಾಸ
ಶ್ಯಾಮಲಾ ಮಾಧವ ಅವರ ನಾಳೆ ಇನ್ನೂ ಕಾದಿದೆ ಅಧ್ಯಾಯ - ೧೧ ಬೆಂದೂರ್ ಇಗರ್ಜಿ ಮತ್ತು ಸೇಂಟ್ ಆಗ್ನಿಸ್ ಕಾಲೇಜ್ನ...
ಪುತ್ತೂರಿಗಾದ ಸಪ್ತಾಹದನುಭವ
(ಪರ್ವತಾರೋಹಣ ಸಪ್ತಾಹದ ನಾಲ್ಕನೇ ಭಾಗ) ಪುತ್ತೂರು ನನ್ನ ಅಜ್ಜನ ಊರು. ಅಲ್ಲಿನ ವಿವೇಕಾನಂದ ಕಾಲೇಜು, ಅದರಲ್ಲೂ...
ಗಂಗಾ ನಿವಾಸದ ದಿನಗಳು
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೦ ಬೆಂದೂರ್ ವೆಲ್ ವೃತ್ತದಿಂದ...
ಅಜ್ಜಿಯೋ ಅಮ್ಮನೋ!
ಹೌದು, ಇಂದು ಸಂಜೆ ಏಳು ಗಂಟೆಗೆ ತೀರಿಹೋದ (ಪ್ರಾಯ ತೊಂಬತ್ತೊಂದು) ಸಂಬಂಧದಲ್ಲಿ ನನ್ನ ಚಿಕ್ಕಜ್ಜಿ (ತಂದೆಯ ಚಿಕ್ಕಪ್ಪ,...
ದಾರಿ ತಪ್ಪಿದ ದಾರಿ
(ತೀರ್ಥ ಯಾತ್ರೆ ಭಾಗ ೧) ನಾನು ಗೆಳೆಯರೊಡನೆ ವನ್ಯ ರಕ್ಷಣೆ ಬಗ್ಗೆ ಭಯಂಗರ ಮಾತಾಡುತ್ತಾ ಚೂರುಪಾರು ಕೆಲಸ ಮಾಡುತ್ತಾ...
ಮೊದಲಿಗೆ ಹಡಗಿನಲ್ಲಿ ಹೋದ ಕನ್ನಡದ ರಾಗಗಳು
[ಮಂಗಳೂರಿನ ಯಾವುದೋ ಇಲಾಖಾ ಕಛೇರಿಯಲ್ಲಿ ಐವತ್ತು ವರ್ಷಕ್ಕೂ ಮಿಕ್ಕ ಭೂದಾಖಲೆಗಳು ಅಟ್ಟಿಬಿದ್ದಿದ್ದವಂತೆ. ಹವಾಮಾನ...
ವನ್ಯಜೀವಿ ಸಪ್ತಾಹಕ್ಕೆರಡು ಅಮೋಘ ಕೊಡುಗೆಗಳು
ದಿಟದ ನಾಗರಕ್ಕೆ ಮಣಿಯಿರೋ ನನ್ನ ಹವ್ಯಾಸೀ ವಾಸನೆಗಳು ನನ್ನ ವೃತ್ತಿರಂಗಕ್ಕೂ (ಪುಸ್ತಕ ವ್ಯಾಪಾರ) ದಟ್ಟವಾಗಿ...
ಬ್ಯಾಂಕ್ ಬ್ಯಾಂಕ್ ಭ್ಯಾಂಘ್!
ತಿಂಗಳ ಹಿಂದೆ ಗೆಳೆಯ ಸುಂದರ ರಾವ್ ರಿಸರ್ವ್ ಬ್ಯಾಂಕ್ ಅಧಿಕೃತತೆ ಸಾರುವ ಪರಿಪತ್ರವೊಂದರ ಇ-ಪ್ರತಿಯನ್ನು (ಲಗತ್ತು)...
ಮಹಾಲಿಂಗರು ಕಂಡ ಸಂಜೀವರ ಸಾಹಸ
ಚಿಕ್ಕಾಸಿನ ಕೂಲಿಗೆ ಯಾರ್ಯಾರದೋ ಕಾರು...
ನಾನ್ಯಾಕೆ ಚೀಲ ಕೊಡುತ್ತಿಲ್ಲ?
‘ಕ್ಷಮಿಸಿ, ನಾವು ಚೀಲ ಕೊಡುವುದಿಲ್ಲ. ಪರಿಸರದ ಉಳಿವಿಗಾಗಿ ಪ್ಲ್ಯಾಸ್ಟಿಕ್ ಬೇಡ ಎನ್ನಿ. ಕಾಡಿನ ರಕ್ಷಣೆಗಾಗಿ ಕಾಗದ...
ಅತ್ರಿ – ಪುಸ್ತಕ ಪ್ರಕಾಶನವನ್ನು ಮುಚ್ಚಿದೆ!
ಸಾಮಾಜಿಕ ಋಣಸಂದಾಯ: ೧೯೭೫ರಲ್ಲಿ ನಾನು ಸ್ವತಂತ್ರವಾಗಿ ಪುಸ್ತಕ ಬಿಡಿ ಮಾರಾಟಗಾರನಾಗಿ ಮಂಗಳೂರಿನಲ್ಲಿ...
ಏರಿದವನಿಳಿಯಲೇಬೇಕು
ರಂಗನಾಥ ವಿಜಯ ಭಾಗ ಏಳು ಮಾನವ ಚಂದ್ರನ ಮೇಲಿಟ್ಟ ಮೊದಲ ಹೆಜ್ಜೆ ಮನುಕುಲಕ್ಕೆ ಏನೇ ಇರಲಿ, ಆರ್ಮ್ ಸ್ಟ್ರಾಂಗ್ ಎನ್ನುವ...
ಆಕಾಶ ಪಾತಾಳಗಳ ನಡುವೆ
ರಂಗನಾಥ ವಿಜಯ ಭಾಗ ಆರು [ಕಳೆದ ಕಂತಿನ ಕೊನೆಯಲ್ಲಿ ಇಷ್ಟು ಹತ್ತಿರವಾದರೂ ಅಷ್ಟು ದೂರ (ತದ್ದೂರೇ ತದಂತಿಕೇ ಎಂದೇನೋ...
ಸಂದುಗೊಂದಿನಲ್ಲಿ ಉನ್ನತ ಚಿಂತನ
ರಂಗನಾಥ ವಿಜಯ - ಭಾಗ ಐದು “ಸುರುಳಿ ಸುತ್ತಿದ ಹಗ್ಗ ಬಿಡಿಸಿ, ಒಂದು ತುದಿಯನ್ನು ತನ್ನ ಸೊಂಟಕ್ಕೆ ಬಿಗಿದುಕೊಂಡು ಅಶೋಕರು...
ರಂಗನಂಘ್ರಿಗೆ ಮಣಿದೂ…
ರಂಗನಾಥ ಸ್ತಂಭ ವಿಜಯ - ಭಾಗ ನಾಲ್ಕು ಬಂಡೆ ಬೊಬ್ಬಿಟ್ಟಿತು, ಕಾಡು ಚೀರಿತು, ತಂಡದವರಂತೂ “ಅಶೋಕ್ ಹೇಗಿದ್ದೀರಿ?...
















I went through your (better say "our") travelogue with utmost enthusiasm as it brought to my mind vivid scenes and…