by athreebook | Nov 8, 2018 | ತೀರ್ಥ ಯಾತ್ರೆ, ಪ್ರವಾಸ ಕಥನ
(ಪೂರ್ವಾರ್ಧ) ‘ಪುರಾಣ ಜಪ’ದಲ್ಲಿ ನನಗೆ ದೊಡ್ಡ ಕುಖ್ಯಾತಿ ಇದೆ. ಅಂತರ್ಜಾಲದಲ್ಲಿ ಯಾರೇನು ಕಥಿಸಿದರೂ ಕೆಲವೊಮ್ಮೆ ತಡವಾಗಿ ನನಗೇ ಮುಜುಗರವುಂಟಾಗುವಂತೆ “ನಾನೂ…..” ಬರೆಯುತ್ತಲೇ ಇರುತ್ತೇನೆ, ಪ್ರಕಟಿತ ಲೇಖನಗಳಿಗೆ ಸೇತು ತುರುಕುತ್ತಿರುತ್ತೇನೆ. ಇದರ ಪುಣ್ಯ ಫಲವಾಗಿ, ಇಪ್ಪತ್ತೆಂಟು ವರ್ಷಗಳ ಹಿಂದೆ ನಾನು,...