ಸರಕಾರೀ ಪುಸ್ತಕೋದ್ಯಮವನ್ನು ಬರ್ಖಾಸ್ತುಗೊಳಿಸಿ

ಸರಕಾರೀ ಪುಸ್ತಕೋದ್ಯಮವನ್ನು ಬರ್ಖಾಸ್ತುಗೊಳಿಸಿ

ರಾಜ್ಯಗಳ ಭಾಷಾವಾರು ವಿಂಗಡಣೆಯಲ್ಲಿ ಕನ್ನಡಕ್ಕೆ ‘ಮೈಸೂರು ರಾಜ್ಯ’ ದಕ್ಕಿತ್ತು. ಆದರೆ ಹೆಸರಿನಲ್ಲಿದ್ದ ರಾಜಸತ್ತೆಯ ವಾಸನೆಯನ್ನು ಅಳಿಸಬೇಕೆಂಬ ಉದಾತ್ತತೆಯಲ್ಲಿ ಬಂದ ‘ಕರ್ನಾಟಕ’ಕ್ಕೆ ಇಂದು ಐವತ್ತರ ಹರಯ. ಈ ಪರ್ವ ಕಾಲದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಖಚಿತ ಪ್ರತಿನಿಧಿಯೇ ಆದ ಕನ್ನಡ ಪುಸ್ತಕೋದ್ಯಮ ಹೇಗಿತ್ತು, ಇದೆ, ಮುಂದೇನಾಗಬಹುದು ಎನ್ನುವುದರ ಸಮೀಕ್ಷಾ ಲೇಖನ ಇಲ್ಲಿದೆ.

read more

Category

Latest Comments