by athreebook | Jul 20, 2015 | ಅಶೋಕವನ, ಕಪ್ಪೆ ಶಿಬಿರಗಳು, ಬಿಸಿಲೆ, ಸೈಕಲ್ ಸಾಹಸಗಳು
(ಸೈಕಲ್ ಸಾಹಸಕ್ಕೆ ಮುಂದೆ ಅಲಭ್ಯ) ರಾತ್ರಿಯಿಡೀ ಉಧೋ ಮಳೆ. ತುಸು ಬಿಟ್ಟಿತು ಎನ್ನುವಾಗ, ಅಲಾರಾಂ ನಾಲ್ಕೂವರೆ ಎಂದೊರಲಿತು. ದಡಬಡ ಹೊರಡುತ್ತಿದ್ದಂತೆ ಸುರತ್ಕಲ್ಲಿನಿಂದ ಅಭಿ ಚರವಾಣಿ “ಮನೆ ಬಿಟ್ಟಿದ್ದೇನೆ, ಪಂಚೇರ್ ಕಿಟ್ ಮರೆತುಬಿಟ್ಟೆ. ಹಿಂದೆ ಹೋಗಿ ತರ್ಲಾ?” “ಬಿಡು, ಪರ್ವಾಗಿಲ್ಲ. ರೈಗಳು ಏನೋ ತರ್ತಾರೆ” ನನ್ನ ಸಮಾಧಾನ....
by athreebook | Jul 16, 2015 | ಜಮ್ಮು ಕಾಶ್ಮೀರ, ಪ್ರವಾಸ ಕಥನ
(ಜಮ್ಮು ಕಾಶ್ಮೀರ ಪ್ರವಾಸ ಕಥನ – ೫) ಶ್ರೀನಗರದ ಮೊಕ್ಕಾಂನ ಎರಡನೇ ದಿನದ ನಮ್ಮ ಏಕೈಕ ಯೋಜನೆ ಗುಲ್ಮಾರ್ಗ್ ಭೇಟಿ, ಅರ್ಥಾತ್ ನೇರ ಹಿಮದ ಒಡನಾಟ. ವಿದ್ಯಾ ಮನೋಹರ ಉಪಾಧ್ಯ ದಂಪತಿಯನ್ನು ಇಲ್ಲಿನ ಹಿಮಮಹಿಮೆ ತುಂಬಾ ಪ್ರಭಾವಿಸಿತ್ತು. (ವಿವರಗಳನ್ನು ವಿದ್ಯಾ ಪ್ರತ್ಯೇಕ ಕಥನದಲ್ಲಿ ಸದ್ಯೋಭವಿಷ್ಯತ್ತಿನಲ್ಲಿ ಇಲ್ಲೇ ಹಂಚಿಕೊಳ್ಳಲಿದ್ದಾರೆ!)...
by athreebook | Jul 13, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಅರವತ್ನಾಲ್ಕು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಅರವತ್ತಾರನೇ ಕಂತು ಇನ್ನು ಬರೆಯತೊಡಗಿದ ನನ್ನ ಜೀವನ ವೃತ್ತಾಂತವು, ಸಾಧಾರಣ, ಇಲ್ಲಿಗೆ ಮುಗಿಯುವುದು. ಇಲ್ಲೇ ನಡೆದುಹೋದ...
by athreebook | Jul 9, 2015 | ಜಮ್ಮು ಕಾಶ್ಮೀರ, ಪ್ರವಾಸ ಕಥನ
(ಜಮ್ಮು ಕಾಶ್ಮೀರ ಪ್ರವಾಸ ಕಥನ – ೪) ಅಪರಾಹ್ನ ದಾಲ್ ಲೇಕ್ ದರ್ಶನ. ಅಂತರಜಾಲದ ವಿಶ್ವಕೋಶವೇ ಆಗಿರುವ ವಿಕಿಪೀಡಿಯಾ ದಾಲ್ ಲೇಕನ್ನು ರಾಜ್ಯದ ಎರಡನೇ ದೊಡ್ಡ ನಾಗರಿಕ ಸರೋವರ ಎಂದೇ ಗುರುತಿಸುತ್ತದೆ. ಮಹಿಮೆಯನ್ನು ಕೀರ್ತಿಸುವಾಗ, ಸುಮಾರು ಹದಿನೈದೂವರೆ ಕಿಮೀ ಸುತ್ತಳತೆ, ಹದಿನೆಂಟು ಚದರ ಕಿಮೀ ವಿಸ್ತೀರ್ಣ, ತೋರವಾಗಿ...
by athreebook | Jul 6, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಅರವತ್ತ್ಮೂರು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಅರವತ್ತೈದನೇ ಕಂತು ನನ್ನ ಕಾರ್ಯ ಬಹ್ವಂಶ ಮುಗಿದಿದೆ. ಆದರೆ ಈ ಒಂದು ವಿಷಯವನ್ನು ಹೇಳದಿರುವುದು ಸರಿಯಲ್ಲ. ನನ್ನ...
by athreebook | Jul 3, 2015 | ಜಮ್ಮು ಕಾಶ್ಮೀರ, ಪ್ರವಾಸ ಕಥನ
(ಜಮ್ಮು ಕಾಶ್ಮೀರ ಪ್ರವಾಸ ಕಥನ -೩) ನಾವು ತಡವಾಗಿ ಮಲಗಿದವರೆಂದು ಮುಂಬೆಳಕು ತಡವಾಗುವುದುಂಟೇ! ಮತ್ತೆ ನಮ್ಮ ಪ್ರಾಯಕ್ಕೆ ಸಹಜವಾಗಿ ಹಾಸಿಗೆ ಬಿಸಿ ಮಾಡುವುದು ಆಗಲೇ ಇಲ್ಲ. ಆರು ಗಂಟೆಗೆಲ್ಲ ನಾವು ಶೌಚ, ಬಿಸಿನೀರ ಸ್ನಾನವೆಲ್ಲ ಮುಗಿಸಿ ಯುದ್ಧಸನ್ನದ್ಧರಾಗಿದ್ದೆವು! ಹೋಟೆಲಿನ ಕೊನೆಯ ಮತ್ತು ನಾಲ್ಕನೇ ಮಾಳಿಗೆಯ ನಮ್ಮ ಕೋಣೆಯ...
by athreebook | Jun 30, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಅರವತ್ತೆರಡು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಅರವತ್ನಾಲ್ಕನೇ ಕಂತು ದಿನಗಳು ಉರುಳುತ್ತಾ ಉರುಳುತ್ತಾ ಕ್ರಿಸ್ಮಸ್ ಕಾಲ ಬಂತು. ಈ ಮಧ್ಯೆ ನಾನು ಏಗ್ನೆಸ್ಸಳನ್ನು...
by athreebook | Jun 26, 2015 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ, ವ್ಯಕ್ತಿಚಿತ್ರಗಳು
– ಟಿ. ಆರ್. ಅನಂತರಾಮು [ತಿಂಗಳ ಹಿಂದೆ ಗೆಳೆಯ ಕೆ.ಎಸ್.ನವೀನ್ ಚರವಾಣಿಸಿ “ಅನಂತರಾಮು ಜಿಟಿಎನ್ ಬಗ್ಗೆ ಬರೆದ ಲೇಖನ ನಿಮ್ಮಲ್ಲಿದೆಯೇ” ಕೇಳಿದ್ದರು. ನನ್ನಲ್ಲಿರಲಿಲ್ಲ, ನಾನು ನೋಡಿಯೂ ಇರಲಿಲ್ಲ. ಎರಡು ವಾರದ ಹಿಂದೆ ಮಾಯೆಯಲ್ಲಿ ಎಂಬಂತೆ ಸ್ವತ: ಅನಂತರಾಮು ಅವರೇ ನನ್ನನ್ನು ಮಿಂಚಂಚೆ ಮೂಲಕ, ಇದೇ ಮೊದಲು, ಸಂಪರ್ಕಿಸಿದರು, ಈ...
by athreebook | Jun 23, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಅರವತ್ತೊಂದು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಅರವತ್ಮೂರನೇ ಕಂತು ನಾನು ಬರೆಯಲು ಪ್ರಾರಂಭಿಸಿದ್ದ ಕಾದಂಬರಿ ಕೆಲಸವು ಮುಗಿಯುವವರೆಗೂ ನಾನು ಅತ್ತೆಯ ಮನೆಯಲ್ಲೇ ಇದ್ದೆನು....
by athreebook | Jun 19, 2015 | ಜಮ್ಮು ಕಾಶ್ಮೀರ, ಪ್ರವಾಸ ಕಥನ
(ಜಮ್ಮು ಕಾಶ್ಮೀರ ಪ್ರವಾಸ ಕಥನ – ೨) ದಿಲ್ಲಿಯ ಸೆಕೆ ಮುಂದುವರಿದಂತೆ ಬೆಳಗ್ಗಾಯಿತು. ಈ ಪ್ರವಾಸದುದ್ದಕ್ಕೆ ಅನುಭವಿಸಿದಂತೆ ಸುಮಾರು ನಾಲ್ಕು ಗಂಟೆಗೇ ಬೆಳಕು ಮೂಡಿತ್ತು. ಆದರೆ ರೈಲಿನ ಮೂರು ಹಂತದ ಮಲಗು ವ್ಯವಸ್ಥೆಯಲ್ಲಿ ಮಧ್ಯಮರ ಸಹಕಾರವಿಲ್ಲದಿದ್ದರೆ ಇತರ ಇಬ್ಬರು ಸ್ವಸ್ಥ ಕುಳಿತುಕೊಳ್ಳುವುದು ಅಸಾಧ್ಯ. ರಾತ್ರಿ ಉಚ್ಚೆ ಹೊಯ್ಯಲು...