ಶುಭಾಶುಭ ದೇವತೆಗಳು

ಶುಭಾಶುಭ ದೇವತೆಗಳು

ಅಧ್ಯಾಯ – ಇಪ್ಪತ್ತೈದು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ತೇಳನೇ ಕಂತು ನಾನು ಬುದ್ಧಿಗೆಟ್ಟು ವರ್ತಿಸಿದ ನಂತರದ ಮಾರನೇ ದಿನ ಬೆಳಗ್ಗೆ ನಾನೆದ್ದು ಮನೆಯಿಂದ...
ಚಕ್ರದುರುಳಿನೊಳಗಣ ಉರುಳು!

ಚಕ್ರದುರುಳಿನೊಳಗಣ ಉರುಳು!

ಕಟೀಲಿನಲ್ಲಿ ದೀಪ ಬೆಳಗುವುದಿಲ್ಲ! ಆ ಬೆಳಗ್ಗಿನ ಆಕಾಶಕ್ಕೆ ಮಿಶ್ರ ಭಾವ – ತುಸು ನಗೆ, ತುಸು ಅಳು. ನಾನಾದರೋ ಒಂದೇ ಮನಸ್ಸಿನಲ್ಲಿ ಸೈಕಲ್ ಹೊರಡಿಸಿದೆ. ಮನೋಭಿತ್ತಿಯಲ್ಲಿ ಎರಡು ಚಿತ್ರ ಸ್ಪಷ್ಟವಿತ್ತು. ನನ್ನ ಹಾರುವ ಕನಸಿನ `ಉತ್ತರಾಧಿಕಾರಿ’ ನೆವಿಲ್ ಹೈದರಾಬಾದಿಗೆ ಪೂರ್ಣ ವಲಸೆ ಹೋಗಿದ್ದವನು, ಈಚೆಗೆ ಮಂಗಳೂರಿನಲ್ಲಿ ಮತ್ತೆ...
ದುರ್ವ್ಯಸನದ ನನ್ನ ಪ್ರಥಮ ಅನುಭವ

ದುರ್ವ್ಯಸನದ ನನ್ನ ಪ್ರಥಮ ಅನುಭವ

ಅಧ್ಯಾಯ ಇಪ್ಪತ್ನಾಲ್ಕು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ತಾರನೇ ಕಂತು ಸ್ವಂತ ಮನೆ, ಸ್ವಂತವಾದ ಅಡಿಗೆಯ ಏರ್ಪಾಡುಗಳು, ಇಷ್ಟ ಬಂದಾಗ ಮನೆಯಿಂದ ಹೊರಹೋಗಲೂ ಇಷ್ಟ ಬಂದಾಗ...
ಜಡಿಮಳೆಯ ಬ್ಲಾಗುಗಳು

ಜಡಿಮಳೆಯ ಬ್ಲಾಗುಗಳು

ಜಾಲತಾಣದ ವಿಕಾಸ ಮತ್ತು ಆವಶ್ಯಕತೆ: ಸ್ವಾನುಭವದ ನೆಲೆಯಿಂದ ಶನಿವಾರ, ೨೦ ಸೆಪ್ಟೆಂಬರ್, ೨೦೧೪ರಂದು ಬೆಸೆಂಟ್ ಮಹಿಳ ಕಾಲೇಜು ವಠಾರದಲ್ಲಿ ಕಾಲೇಜು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ವ್ಯವಸ್ಥೆಯಲ್ಲಿ ದಿನ ಪೂರ್ತಿ ನಡೆದ ಕನ್ನಡ ಸಾಹಿತ್ಯದಲ್ಲಿ ಹೊಸ ಫಸಲು ಎಂಬ ವಿಚಾರಗೋಷ್ಠಿಯ ಪ್ರಥಮ ಕಲಾಪದಲ್ಲಿ ಜಿ.ಎನ್.ಮೋಹನ್ ಅಧ್ಯಕ್ಷತೆಯಲ್ಲಿ...
ಮಿ. ಡಿಕ್ಕರ ಅಭಿಪ್ರಾಯ ಸರಿದೋರಿ ನಾನೊಂದು ವೃತ್ತಿಯನ್ನು ಅವಲಂಬಿಸಿದೆನು

ಮಿ. ಡಿಕ್ಕರ ಅಭಿಪ್ರಾಯ ಸರಿದೋರಿ ನಾನೊಂದು ವೃತ್ತಿಯನ್ನು ಅವಲಂಬಿಸಿದೆನು

ಅಧ್ಯಾಯ ಇಪ್ಪತ್ಮೂರು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ತೈದನೇ ಕಂತು ಮರುದಿನ ಬೆಳಗ್ಗೆ ನಾನು ಎದ್ದ ನಂತರವೂ ಹಿಂದಿನ ದಿನದ ಘಟನೆಗಳು ಮನಸ್ಸಿನಲ್ಲಿ ಎದ್ದು...
ಅಮೃತಗೀತ

ಅಮೃತಗೀತ

ಚಿತ್ರ, ಲೇಖನ: ಶ್ಯಾಮಲಾ ಮಾಧವ [ಅಮೃತ ಸೋಮೇಶ್ವರರಿಗೆ ನಾಳೆ ಎಂಬತ್ತನೇ ಜನ್ಮದಿನದ ಅಭಿನಂದನಾ ಸಮಾರಂಭ ನಡೆಯಲಿದೆ. ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ವಠಾರದಲ್ಲಿ ಪೂರ್ವಾಹ್ನ ಹತ್ತರಿಂದ ಸಂಜೆ ಐದೂವರೆಯವರೆಗೆ ನಡೆಯುವ ಕಲಾಪಕ್ಕೆ ಪೂರ್ವಭಾವಿಯಾಗಿ ಹೀಗೊಂದು ಲೇಖನ ಹಾಗೂ ಯುಕ್ತ ಚಿತ್ರ ಸರಣಿಯನ್ನೂ ಕೊಟ್ಟು ತಾವೂ ಈ ಮೂಲಕ...
ಹಳೆ ದೃಶ್ಯಗಳನ್ನೂ ಹೊಸ ದೃಶ್ಯಗಳನ್ನೂ ನೋಡುವುದು

ಹಳೆ ದೃಶ್ಯಗಳನ್ನೂ ಹೊಸ ದೃಶ್ಯಗಳನ್ನೂ ನೋಡುವುದು

ಅಧ್ಯಾಯ ಇಪ್ಪತ್ತೆರಡು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ನಾಲ್ಕನೇ ಕಂತು ಸ್ಟೀಯರ್ಫೋರ್ತನೂ ನಾನೂ ಸಾಧಾರಣ ಎರಡು ವಾರಗಳವರೆಗೆ ಯಾರ್ಮತ್ತಿನಲ್ಲೇ ಇದ್ದೆವು. ನಾವು ಜತೆಯಿಂದ...
ಚಕ್ರದ ಬೆನ್ನೇರಿ ಸ್ಫುಟಗೊಂಡ ಚಿತ್ರಗಳು

ಚಕ್ರದ ಬೆನ್ನೇರಿ ಸ್ಫುಟಗೊಂಡ ಚಿತ್ರಗಳು

(ಚಕ್ರೇಶ್ವರ ಪರೀಕ್ಷಿತನ ದಿಗ್ವಿಜಯಗಳು -೨) ಸಂದೀಪ್ ನನ್ನ ಸೈಕಲ್ ಪುನರ್ಜನ್ಮಕ್ಕೆ ಬಲ ಕೊಟ್ಟ ಗೆಳೆಯ. ಈ ತರುಣ ವೃತ್ತಿತಃ ಮಂಗಳೂರು ಇನ್ಫೊಸಿಸ್ಸಿನ ಮಾಯಾಲೋಕದೊಳಗೇ ಇದ್ದರೂ ಸದಾ `ತಪ್ಪಿಸಿಕೊಂಡು ತಿರುಗಲು’ (ಪ್ರಾಕೃತಿಕ ಸವಾಲುಗಳಿಗೆ ಮುಖ ಕೊಡಲು) ಬಯಸುತ್ತಿದ್ದವ. ಮೆರಥಾನ್ ಓಡಿದ, ಸೈಕಲ್ ಸ್ಪರ್ಧೆಯಲ್ಲಿ ನುಗ್ಗಿದ, ಈಜುಕೊಳ...
ಒಲವಿನ ಎಮಿಲಿ

ಒಲವಿನ ಎಮಿಲಿ

ಅಧ್ಯಾಯ ಇಪ್ಪತ್ತೊಂದು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ಮೂರನೇ ಕಂತು ಸ್ಟೀಯರ್ಫೋರ್ತನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗಲೇ ಇದ್ದ ಅವನ ಕೆಲಸದವನೊಬ್ಬನು ಈಗಲೂ ಅವನ...
ಪಿರಮಿಡ್ಡಿನ ಉಣ್ಣೆ ಕೋಟು ಕಳೆದು ತೇಕಡಿ

ಪಿರಮಿಡ್ಡಿನ ಉಣ್ಣೆ ಕೋಟು ಕಳೆದು ತೇಕಡಿ

(ಚಕ್ರವರ್ತಿಗಳು – ೨೮, ದಕ್ಷಿಣಾಪಥದಲ್ಲಿ… – ೫) ಚಾಲಕ್ಕಾಯಂನಿಂದ ವಾಪಾಸು ಹೊರಟವರಿಗೆ ಮುಂದಿನ ಗುರಿ – ಕುಮಲಿ, ಬೇಗ ಸೇರುವ ತವಕ. ಹಾಗಾಗಿ ಪ್ಲಪಳ್ಳಿಯಿಂದ ಒಳದಾರಿ ಹಿಡಿದೆವು. ಆದರೆ ಎರಡು ಕಿಮೀ ಹೋಗುವಾಗಲೇ ಮುಂದಿನ ಸುಮಾರು ೭೦-೮೦ ಕಿಮೀ ದೀರ್ಘ ದಾರಿಯ ದುಃಸ್ಥಿತಿಯ ಅಂದಾಜಾಗಿ ಪ್ಲಪಳ್ಳಿಗೇ ಮರಳಿದೆವು. ಮತ್ತೆ ಹಳೇ...