ತುಮರಿಯ ದಾರಿಯಲ್ಲಿ…

ತುಮರಿಯ ದಾರಿಯಲ್ಲಿ…

ಮೂರೂವರೆ ದಶಕಗಳ ಹಿಂದೆ ನಾನೊಂದು ಮೋಟಾರ್ ಸೈಕಲ್ ಸಾಹಸಯಾನದಲ್ಲಿ ತುಮರಿ ಕಂಡದ್ದು ಬಹುತೇಕ ಮರವೆಗೆ ಸಂದಿತ್ತು. ದೀರ್ಘ ಬಿಡುವಿನ ಮೇಲೆ ಅಂದರೆ, ಕಳೆದ ಹತ್ತು ವರ್ಷಗಳಲ್ಲಿ, ನನಗೆ ಹೆಗ್ಗೋಡು ಒಡನಾಟ ಹೆಚ್ಚಾಗಿ, ಶರಾವತಿ ಸಾಗರದ ಪರಿಚಯ ಹೆಚ್ಚಿತು. ಜೋಗ, ಕೋಗಾರ ಘಾಟಿ, ಹಸಿರುಮಕ್ಕಿ, ಸಿಗಂದೂರು, ಹೊಸನಗರಗಳ ಭೇಟಿ ಮತ್ತು ಹೊನ್ನೇಮರಡಿನಲ್ಲಿ ಸಿಕ್ಕ ಆಪ್ತ ಸಾಹಸೀ ಅನುಭವದೊಡನೆ. ಒಟ್ಟಾರೆ ಶರಾವತಿ ನದಿಯ ಮುಳುಗಡೆ ವಲಯ ಹುಚ್ಚನ್ನೇ ಹತ್ತಿಸಿತ್ತು. ಇವಕ್ಕೆ ಗಜಾನನ ಶರ್ಮರ ‘ಪುನರ್ವಸು’ ಕಾದಂಬರಿಯ ಓದು ಮತ್ತು ಅಂತರ್ಜಾಲದ ಗೂಗಲ್ ನಕ್ಷೆಯ ವಿವರಗಳೂ ಬೆಸೆದುಕೊಂಡಾಗ ನಾನು ಕಾಣದ ಕನಸಿಲ್ಲ. ಇವಕ್ಕೆ ಕಲಶ ರೂಪವಾಗಿ ರಘು ಹಾಲ್ಕೆರೆಯಿಂದ ಕರೆ ಬಂತು “ಬನ್ನಿ ತುಮರಿಗೆ, ಬನ್ನಿ ಹಾಮ ಭಟ್ಟ ಸ್ಮೃತಿ ಹಬ್ಬಕೇ”.

read more

Category

Latest Comments

  1. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…

  2. ಒಂದು ಕಾಲದಲ್ಲಿ (೨೦೧೦) ಫೇಸ್ಬುಕ್ ಮತ್ತು ನಂತರ ಆರಂಭವಾದ ಸೋಶಿಯಲ್ ಮೀಡಿಯಾದಲ್ಲಿ ನಮಗೆ ಪರಿಚಯದ, ನಮ್ಮನ್ನು ವೈಯಕ್ತಿಕವಾಗಿ ತಿಳಿದವರು, ಸಮಾನಮನಸ್ಕರು, ಸಮಾನ ಆಸಕ್ತಿಯವರು ಮಾತ್ರ ಗೆಳೆಯರಾಗುತ್ತಿದ್ದರು. ಈಗಿರುವ…

  3. ಸಾಧಾರಣ ಮನೋಸ್ಥೈರ್ಯದವರು ಮತ್ತೊಮ್ಮೆ ಪ್ರಯತ್ನಿಸುವ ಸಂಭವ ಕಡಿಮೆ. ಕಠಿಣ ದಾರಿ, ಆನೆಗಳ ದಾಳಿಯ ಸಂಭವ, ಸರಿಯಾಗಿ ಗುರುತಿಸಲ್ಪಡದ ದಾರಿ ಉತ್ಸಾಹಕ್ಕೆ ತಣ್ಣೀರೆರಚುವ ಸಂಭವವೇ ಜಾಸ್ತಿ. But we…

ಕಿನ್ನಿಕಂಬಳವೆಂಬ ಹಳ್ಳಿಯ ಮಿನುಗು ತಾರೆ ಬಾಗಲೋಡಿ ದೇವರಾವ್

ಕಿನ್ನಿಕಂಬಳವೆಂಬ ಹಳ್ಳಿಯ ಮಿನುಗು ತಾರೆ ಬಾಗಲೋಡಿ ದೇವರಾವ್

 - ಕೆ.ಪಿ.ರಾವ್‌ ಕಂಡಂತೆ ಅರುವತ್ತು ತಲಪುವ ಮೊದಲೇ, ಜುಲೈ1985 ರಲ್ಲಿ ನಮ್ಮನ್ನಗಲಿದ ಬಾಗಲೋಡಿ ದೇವರಾವ್‌ ಕನ್ನಡ ಸಣ್ಣ...

read more
ಆಧುನಿಕ ಯುಗದಲ್ಲಿ ಸಂಸ್ಕೃತದ ಉಪಯುಕ್ತತೆ

ಆಧುನಿಕ ಯುಗದಲ್ಲಿ ಸಂಸ್ಕೃತದ ಉಪಯುಕ್ತತೆ

(ಬಾಗಲೋಡಿಯವರ ವೈಚಾರಿಕ ಚಿಂತನೆಗಳು ೨) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...

read more
ಅಮೆರಿಕದಲ್ಲಿ ನೀಗ್ರೊ ಜನರ ದುಃಖಪರಂಪರೆ

ಅಮೆರಿಕದಲ್ಲಿ ನೀಗ್ರೊ ಜನರ ದುಃಖಪರಂಪರೆ

(ಬಾಗಲೋಡಿಯವರ ವೈಚಾರಿಕ ಚಿಂತನೆಗಳು ೧) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...

read more
ಮೈಸೂರು ಸುತ್ತು, ನೆನಪನ್ನು ಹೊತ್ತು

ಮೈಸೂರು ಸುತ್ತು, ನೆನಪನ್ನು ಹೊತ್ತು

(ಚಕ್ರೇಶ್ವರ ಪರೀಕ್ಷಿತ ೧೪) ಮಂಗಳೂರಲ್ಲ, ಮೈಸೂರು ಯಾಕೆ? ನನಗೆ ಹೇಳ್ಕೊಳ್ಳೋಕ್ ಒಂದೂರು ಮಡಿಕೇರಿ. ಅದು ನನ್ನ...

read more