ಜಯಂತರಿಗೊಂದು ನುಡಿ ನಮನ
ಜಯಂತರ ಕೌಟುಂಬಿಕ ಹಿನ್ನೆಲೆ ಹಣಕಾಸಿನದ್ದಲ್ಲ. ಹಾಗಾಗಿ ಅವರು ಗಳಿಸಿದ ವಿದ್ಯಾ ಯೋಗ್ಯತೆಗೆ ದಕ್ಕಿದ ವೃತ್ತಿ ಭದ್ರತೆಯಲ್ಲಿ ‘ನಾನು, ನನ್ನ ಸಂಸಾರ’ ಎಂದು ಬೆಚ್ಚಗುಳಿದು ಬಿಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಜಯಂತರು ವೃತ್ತಿ, ಮದುವೆ, ಮಕ್ಕಳು ಎಂದು ತೊಡಗಿಕೊಂಡ ಕಾಲಕ್ಕೇ ಕೌಟುಂಬಿಕ ಗೊಂದಲಗಳಲ್ಲಿ, ಸ್ವಂತ ಮನೆಯಿಂದಲೇ ಹೊರಬೀಳಬೇಕಾಯ್ತು. ಬಹುತೇಕ ಊರ ಹೊರಗೇ (ಸರೀಪಳ್ಳ) ಎಂಬಂತೆ ನಿವೇಶನ ಕೊಂಡು, ಸರಳ ಮನೆ ಕಟ್ಟಿಸಿ ನೆಲೆಸಿದರು. ಆ ಸರಳತೆಯ ಭಾಗವೇ ಎನ್ನುವಂತೆ, ಜಯಂತ ಎಂದೂ ಸ್ವಂತ ವಾಹನ ಇಟ್ಟುಕೊಳ್ಳಲೇ ಇಲ್ಲ.
ಬಿಸಿಲೆಗೆ ಓಡಿದ ಸೈಕಲ್ಲುಗಳ ಬೆಂಬತ್ತಿ
‘ನಾವೂ ಸೈಕಲ್ಲಿಗರು’ (ವೀಯಾರ್ಸೀ) ಮಂಗಳೂರಿನ ಮೂರನೇ ಸೈಕಲ್ ಸಂಘ. ಇದರ ಜತೆಗಾರನಾದ ದಂತವೈದ್ಯ ಗೆಳೆಯ ಪುಂಡಿಕಾಯ್...
ಗೌರೀಶಂಕರ – ಸೋದರಳಿಯನೊಬ್ಬನ ನೆನಪುಗಳು
ಎ.ಪಿ. ಗೌರೀಶಂಕರ ಇನ್ನಿಲ್ಲ - ೧ ಅಂದು (೧೦-೧-೨೦೧೯) ನನ್ನ ನಿತ್ಯದ ಸೈಕಲ್ ಸರ್ಕೀಟಿಗೆ ಬೆಳಿಗ್ಗೆಯೇ ಹೋಗಿದ್ದೆ. ನನ್ನ...
ಕೊನೆಯ ಕೊಂಡಿ ಕಳಚಿತು
ಎ.ಪಿ. ರಮಾನಾಥ ರಾವ್ - ನನ್ನ ನಾಲ್ವರು ಸೋದರ ಮಾವಂದಿರಲ್ಲಿ ಕೊನೆಯವರು ಮತ್ತು ಬದುಕಿದ್ದವರಲ್ಲೂ ಕೊನೆಯವರು, ಈಚೆಗೆ...
ಶಿರಿಯಾ ಹೊಳೆಗಾಗಿ ಅರಿಕ್ಕಾಡಿ ಕೋಟೆ….
ಅದೊಂದು ಶುಕ್ರವಾರ "ಆದಿತ್ಯವಾರ ಎಲ್ಲಿಗಾದ್ರೂ ಕಯಾಕಿಂಗ್ ಹೋಗುವನಾ ಸಾರ್" ಎಂದು ಸೈಕಲ್ ಗೆಳೆಯ ಅನಿಲ್ ಶೇಟ್...
ಮೂರು (ಯಕ್ಷ) ಪ್ರಶ್ನೆಗಳು
(ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಆರು) [ಜಿ.ಟಿ. ನಾರಾಯಣ ರಾಯರ ಸಂಪಾದಕೀಯ...
ಮನೆಯೆಂಬ ಕನಸು
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಇಪ್ಪತ್ತೆರಡು ದೊಡ್ಡ ಆಪತ್ತುಗಳು ತನ್ನ ಮೇಲೆ...
ಸೈಕಲ್, ಚಾರ್ಮಾಡಿಯ ಎತ್ತರಕೆ! ಶಿರಾಡಿಯ ಬಿತ್ತರಕೆ!
ಕುದುರೆಮುಖಕ್ಕೆ ಸೈಕಲ್ ಸವಾರಿ ಹೋದ ನಮ್ಮ `ದುಷ್ಟಚತುಷ್ಟಯ’ಕ್ಕೆ ಚಾರ್ಮಾಡಿ ಘಾಟಿಯನ್ನೂ ಸೈಕಲ್ಲೇರಿ ತುಡುಕುವ...
ಬದುಕು ಜಟಕಾ ಬಂಡಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಇಪ್ಪತ್ತೊಂದು ಕಹಿಯನ್ನುಂಡವನಿಗೆ ಸಿಹಿಯ...
ಪುಸ್ತಕ ಉಡುಗೊರೆ
(ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಐದು) [ಜಿ.ಟಿ. ನಾರಾಯಣ ರಾಯರ ಸಂಪಾದಕೀಯ...
ಮದುವೆಯ ಬಗ್ಗೆ ನನ್ನ ಪ್ರಯತ್ನಗಳು
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಇಪ್ಪತ್ತು ಮದುವೆಯ ವಯಸ್ಸಿನ ಹುಡುಗ...
ಅಣ್ಣನ ಸ್ಮೃತಿಗಾಗಿ ಉರುಳು ಸೇವೆ
ಎ.ಪಿ. ತಿಮ್ಮಪ್ಪಯ್ಯ, ಅಂದರೆ ಪುತ್ತೂರಿನಾಚಿನ ಹಳ್ಳಿ ಮರಿಕೆಯಲ್ಲಿದ್ದ ನನ್ನ ದೊಡ್ಡ ಸೋದರಮಾವ, ನಾನು...
ಕಾಮನೆಗಳ ಕಾಟಗಳು
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ಹತ್ತೊಂಬತ್ತು ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲಿ...
ಓದುವ ಹವ್ಯಾಸ ಮತ್ತು ಪುಸ್ತಕ ಪ್ರಕಟಣೆ
`ಪುಸ್ತಕ ಮಾರಾಟ ಹೋರಾಟ’, ಪುಸ್ತಕದ ಧಾರಾವಾಹಿಯಲ್ಲಿ ಅಧ್ಯಾಯ - ನಾಲ್ಕು [ಜಿ.ಟಿ. ನಾರಾಯಣರಾಯರ ಸಂಪಾದಕೀಯ ಟಿಪ್ಪಣಿ:...
ಮದುವೆಯೆಂಬ ಸಂಸ್ಥೆಯ ಸೈಡ್ ಇಫೆಕ್ಟ್ಗಳು
(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ - ದೀಪದಡಿಯ ಕತ್ತಲೆ) ಅಧ್ಯಾಯ ಹದಿನೆಂಟು ಲಕ್ಷ್ಮೀ ಟೀಚರಿಗೆ ನಾನು...
ಯಕ್ಷಗಾನ ಪುನರುತ್ಥಾನದ ಸಿಂಹ ಗುರುತುಗಳು
(ಉಡುಪಿ ಯಕ್ಷಗಾನ ಕೇಂದ್ರ, ಪರ್ಯಾಯವಾಗಿ ಗುರು ಬನ್ನಂಜೆ ಸಂಜೀವ ಸುವರ್ಣರ ಎರಡು ಪ್ರದರ್ಶನ-ಪ್ರಯೋಗಗಳ ಕುರಿತ ಸಾಮಾನ್ಯ...
ಅಪ್ಪನ ನೆನಪುಗಳೇ ಆಸ್ತಿ
ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ - ದೀಪದಡಿಯ ಕತ್ತಲೆ ಅಧ್ಯಾಯ ಹದಿನೇಳು ಮೊದಲು ಕನಸು ಕಾಣದೆ ನಾವು ಯಾವುದನ್ನೂ...
















I don't think the title of your article matches the content lol. Just kidding, mainly because I had some doubts…