ತುಮರಿಯ ದಾರಿಯಲ್ಲಿ…
ಮೂರೂವರೆ ದಶಕಗಳ ಹಿಂದೆ ನಾನೊಂದು ಮೋಟಾರ್ ಸೈಕಲ್ ಸಾಹಸಯಾನದಲ್ಲಿ ತುಮರಿ ಕಂಡದ್ದು ಬಹುತೇಕ ಮರವೆಗೆ ಸಂದಿತ್ತು. ದೀರ್ಘ ಬಿಡುವಿನ ಮೇಲೆ ಅಂದರೆ, ಕಳೆದ ಹತ್ತು ವರ್ಷಗಳಲ್ಲಿ, ನನಗೆ ಹೆಗ್ಗೋಡು ಒಡನಾಟ ಹೆಚ್ಚಾಗಿ, ಶರಾವತಿ ಸಾಗರದ ಪರಿಚಯ ಹೆಚ್ಚಿತು. ಜೋಗ, ಕೋಗಾರ ಘಾಟಿ, ಹಸಿರುಮಕ್ಕಿ, ಸಿಗಂದೂರು, ಹೊಸನಗರಗಳ ಭೇಟಿ ಮತ್ತು ಹೊನ್ನೇಮರಡಿನಲ್ಲಿ ಸಿಕ್ಕ ಆಪ್ತ ಸಾಹಸೀ ಅನುಭವದೊಡನೆ. ಒಟ್ಟಾರೆ ಶರಾವತಿ ನದಿಯ ಮುಳುಗಡೆ ವಲಯ ಹುಚ್ಚನ್ನೇ ಹತ್ತಿಸಿತ್ತು. ಇವಕ್ಕೆ ಗಜಾನನ ಶರ್ಮರ ‘ಪುನರ್ವಸು’ ಕಾದಂಬರಿಯ ಓದು ಮತ್ತು ಅಂತರ್ಜಾಲದ ಗೂಗಲ್ ನಕ್ಷೆಯ ವಿವರಗಳೂ ಬೆಸೆದುಕೊಂಡಾಗ ನಾನು ಕಾಣದ ಕನಸಿಲ್ಲ. ಇವಕ್ಕೆ ಕಲಶ ರೂಪವಾಗಿ ರಘು ಹಾಲ್ಕೆರೆಯಿಂದ ಕರೆ ಬಂತು “ಬನ್ನಿ ತುಮರಿಗೆ, ಬನ್ನಿ ಹಾಮ ಭಟ್ಟ ಸ್ಮೃತಿ ಹಬ್ಬಕೇ”.
ಬಿಸಿಲೆಗೆ ಓಡಿದ ಸೈಕಲ್ಲುಗಳ ಬೆಂಬತ್ತಿ
‘ನಾವೂ ಸೈಕಲ್ಲಿಗರು’ (ವೀಯಾರ್ಸೀ) ಮಂಗಳೂರಿನ ಮೂರನೇ ಸೈಕಲ್ ಸಂಘ. ಇದರ ಜತೆಗಾರನಾದ ದಂತವೈದ್ಯ ಗೆಳೆಯ ಪುಂಡಿಕಾಯ್...
ಗೌರೀಶಂಕರ – ಸೋದರಳಿಯನೊಬ್ಬನ ನೆನಪುಗಳು
ಎ.ಪಿ. ಗೌರೀಶಂಕರ ಇನ್ನಿಲ್ಲ - ೧ ಅಂದು (೧೦-೧-೨೦೧೯) ನನ್ನ ನಿತ್ಯದ ಸೈಕಲ್ ಸರ್ಕೀಟಿಗೆ ಬೆಳಿಗ್ಗೆಯೇ ಹೋಗಿದ್ದೆ. ನನ್ನ...
ಕೊನೆಯ ಕೊಂಡಿ ಕಳಚಿತು
ಎ.ಪಿ. ರಮಾನಾಥ ರಾವ್ - ನನ್ನ ನಾಲ್ವರು ಸೋದರ ಮಾವಂದಿರಲ್ಲಿ ಕೊನೆಯವರು ಮತ್ತು ಬದುಕಿದ್ದವರಲ್ಲೂ ಕೊನೆಯವರು, ಈಚೆಗೆ...
ಶಿರಿಯಾ ಹೊಳೆಗಾಗಿ ಅರಿಕ್ಕಾಡಿ ಕೋಟೆ….
ಅದೊಂದು ಶುಕ್ರವಾರ "ಆದಿತ್ಯವಾರ ಎಲ್ಲಿಗಾದ್ರೂ ಕಯಾಕಿಂಗ್ ಹೋಗುವನಾ ಸಾರ್" ಎಂದು ಸೈಕಲ್ ಗೆಳೆಯ ಅನಿಲ್ ಶೇಟ್...
ವಿಂಗಡದ ಗುಡಿ
ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ - ದೀಪದಡಿಯ ಕತ್ತಲೆ - ೪ ಸದ್ದುಗದ್ದಲ, ದುಃಖ-ದುಮ್ಮಾನಗಳಿಂದ ಕೂಡಿದ್ದು...
ಎತ್ತಿನಹೊಳೆ ಯೋಜನೆ – ಇದುವರೆಗೆ
``ಎತ್ತಿನಹೊಳೆ ಯೋಜನೆಯ ಇಂದಿನ ಸ್ಥಿತಿ ನೋಡಲು ನಾಳೆ ಬೆಳಿಗ್ಗೆ ಕೆಲವು ಚೆನ್ನೈಗೆಳೆಯರು ಬರುತ್ತಿದ್ದಾರೆ. ನೀವೂ...
ಗಡಗಡ ಚಂಡೀಗಢ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನೈದು) ಲೇಖನ - ವಿದ್ಯಾಮನೋಹರ ಚಿತ್ರ - ಮನೋಹರ ಉಪಾಧ್ಯ ನಮ್ಮ ಪ್ರವಾಸ ಮುಗಿಸಿ...
ಒಂಬತ್ತರಲ್ಲಿ ಏಳು ಕಳೆದು ಉಳಿದವು
(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ - ೩) ಬಾಲ್ಯದ ಈ ಅಭದ್ರತೆಯ ಜೀವನ ನನ್ನಲ್ಲಿ ಎಷ್ಟು...
ಅಮೃತಸರ ಸುತ್ತ
ಅಮೃತಸರ ಸುತ್ತ (ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನಾಲ್ಕು) ಲೇಖನ - ವಿದ್ಯಾಮನೋಹರ ಚಿತ್ರ - ಮನೋಹರ ಉಪಾಧ್ಯ...
ಜಿ ಟಿ ಎನ್ – ಕೆಲವು ನೆನಪುಗಳು
ಎ.ವಿ. ಗೋವಿಂದರಾವ್ [ಸಂಪಾದಕೀಯ: ಎರಡು ತಿಂಗಳ ಹಿಂದೆ ರವೀಂದ್ರ ಭಟ್ಟ ಮಾವಖಂಡ ಕರ್ನಾಟಕ ಸರ್ಕಾರ ಪ್ರಣೀತ `ಕಣಜ’ದ ಸೇತು...
ಹೀಗೊಂದು ಹಾರಾಟ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿಮೂರು) ಲೇಖನ - ವಿದ್ಯಾಮನೋಹರ ಚಿತ್ರ - ಮನೋಹರ ಉಪಾಧ್ಯ ಶ್ರೀನಗರಕ್ಕೆ ವಿಮಾನದಲ್ಲಿ...
ಬೆಳಕಿನ ದಾರಿ ದೂರ
(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ - ದೀಪದಡಿಯ ಕತ್ತಲೆ, ಇದರ ಎರಡನೆಯ ಭಾಗ) ರೋಹಿಣಿಯವರ ಹುಟ್ಟು ನೆಲ...
ಪೆಹೆಲ್ ಗಾಂನಿಂದ ಕತ್ರಾದತ್ತ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹನ್ನೆರಡು) ಲೇಖನ - ವಿದ್ಯಾಮನೋಹರ ಚಿತ್ರ - ಮನೋಹರ ಉಪಾಧ್ಯ ಪೆಹಲ್ ಗಾ೦ ಸು೦ದರ...
ನೆಲ ನಿಲ್ಲಿಸುವುದು, ನೆಲ ಮುಳುಗಿಸುವುದು!
(ನೀನಾಸಂ ನಾಟಕಗಳ ದಾಖಲೀಕರಣ ಹಿಂದೆ, ಮುಂದೆ - ೩) ನೀನಾಸಂ ತಿರುಗಾಟದ ದಾಖಲೀಕರಣದ ಮೂರನೇ ಹಂತ ಸಂದರ್ಶನಗಳದ್ದು....
ಪೆಹಲ್ ಗಾಂ ಕಡೆಗೆ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹನ್ನೊಂದು) ಲೇಖನ - ವಿದ್ಯಾಮನೋಹರ ಚಿತ್ರ - ಮನೋಹರ ಉಪಾಧ್ಯ ಶ್ರೀನಗರದಿ೦ದ...
ಸಿನಿಮಾವಲ್ಲ, ದಾಖಲೀಕರಣ!
ಸಿನಿಮಾವಲ್ಲ, ದಾಖಲೀಕರಣ! (ನೀನಾಸಂ ನಾಟಕಗಳ ದಾಖಲೀಕರಣ, ಹಿಂದೆ, ಮುಂದೆ - ೨) ನೀಲಕಂಠೇಶ್ವರ ನಾಟ್ಯ ಸಂಘ, ಕಿರಿದರಲ್ಲಿ...















ತುಂಬ ಉಪಯುಕ್ತ ಮಾಹಿತಿ.