ಸೈಕಲ್ ಕಾಣಿಸಿದ ಇನ್ನಷ್ಟು ಅಭಿವೃದ್ಧಿಯ ಕಥನಗಳು
ಅನ್ಯ ಕಾರ್ಯ ಒತ್ತಡಕ್ಕೆ ಸಿಕ್ಕಿ ತಳೆದಿದ್ದ ಐದು ದಿನಗಳ ಸೈಕಲ್ ಸನ್ಯಾಸ ಇಂದು ಸಂಜೆ ಮುರಿದೆ. ಬಂಟರ ಹಾಸ್ಟೆಲ್, ಮಲ್ಲಿಕಟ್ಟೆಗಾಗಿ ನಂತೂರು ಚಡಾವು ಹಿಡಿದೆ. ಅರ್ಧಾಂಶ ಕಾಂಕ್ರೀಟೀಕರಣ ಮುಗಿದಿದೆ. ಏಕಮುಖ ಸಂಚಾರದ ನಿರ್ಬಂಧ ಏರುವವರ ಪರವಾಗಿಯೇ ಇತ್ತು. ವೃತ್ತದಲ್ಲಿ ನೇರ ಸಾಗಿ, ಪದವು ಶಾಲೆ, ಯೆಯ್ಯಾಡಿ, ಬೊಂದೇಲ್, ಕಾವೂರು ವೃತ್ತ, ಮರಕಡ, ಫಲ್ಗುಣಿ ನದಿ ದಾಟಿ, ವಿಮಾನ ನಿಲ್ದಾಣದ ಹೊಸ ದಾರಿಯವರೆಗೂ ಓಟಕ್ಕೊಂದು ಚೂಪು ಇರಲಿಲ್ಲ. ಇಲ್ಲಿ ಹಳೆಯ ಆದ್ಯಪಾಡಿ ರಸ್ತೆಗೆ ಹೊಸ ಬಾಯಿ ಕೊಟ್ಟು, ಇಲಿ ಹಿಡಿಯಲೆಂದೇ ಭಾರೀ ಗುಡ್ಡ ಅಗೆದದ್ದರ ವರ್ತಮಾನ ನೋಡುವ ಉತ್ಸಾಹದಲ್ಲಿ ತಿರುಗಿದೆ. ಹೊಸದಾರಿ ಗಿಡ್ಡವಾದ್ದರಿಂದ ಏರುವ ಕೋನದಲ್ಲಿ ಏನೂ ವ್ಯತ್ಯಾಸವಾಗಿರಲಿಲ್ಲ. ಆದರೆ ಹರಹು, ತಿರುವಿನ ಬಳುಕು, ಸಂಧಿಸ್ಥಾನದ ಡಾಮರ್, ಮುಂದುವರಿದು ಕಾಂಕ್ರೀಟ್ ಹಾಸು ನಿರೀಕ್ಷೆಯಂತೆ ಅದ್ಭುತವಾಗಿಯೇ ಇದೆ.
ಗಿರಿಸಮುಚ್ಛಯಗಳು
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೮) ರತ್ನಗಿರಿ, ಲಲಿತಗಿರಿ, ಉದಯಗಿರಿ,...
ಗಿರಿಗಳೆಡೆಗೆ ನಮ್ಮ ನಡಿಗೆ
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೭) ನವೆಂಬರ್ ೨೫ರಂದು ಬೆಳಿಗ್ಗೆ ಬೇಗನೇ...
ನೀನಾಸಂನಲ್ಲಿ ನಾಟಕಗಳ ಮಳೆ, ಮಳೆ ನೀರ ಕೊಯ್ಲು!
“ಹೆಗ್ಗೋಡಿನಲ್ಲಿ ಮತ್ತೆ ಮೂರು ನಾಟಕಗಳ, ನಾಲ್ಕು ಪ್ರದರ್ಶನ” ಎಂದು ಅಭಯ (ಮಗ) ನಮಗೆ ಕೊಟ್ಟದ್ದು ವೈಯಕ್ತಿಕ ಸೂಚನೆ...
ಪುರಿಯಿಂದ ಭುವನೇಶ್ವರಕ್ಕೆ
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೬) ಪೂರ್ವ ಕರಾವಳಿ, ಸಮುದ್ರ ತೀರದಲ್ಲೇ...
ರಘುರಾಮಾಭಿನಂದನಮ್ – ತಪ್ಪಿದ ಒತ್ತು
ರಘುರಾಮಾಭಿನಂದನಮ್ - ತಪ್ಪಿದ ಒತ್ತು (ಕಲೌಚಿತ್ಯ ಮೀರಿದ ಕಲಾವಿದ ಗೌರವ?) ಹೊಳ್ಳರ ಆಯ್ಕೆಯ ವಿಶಿಷ್ಟ ತುಣುಕುಗಳು:...
ಅದ್ವಿತೀಯ ಕಪ್ಪೆ ಶಿಬಿರ – ೨
[ವಿಶೇಷ ಸೂಚನೆ: ಇದನ್ನು ಓದುವ ಮುನ್ನ ೭-೯-೧೨ ಮತ್ತು ೧೪-೯-೧೨ರಂದು ನಾನಿಲ್ಲೇ ಎರಡು ಭಾಗಗಳಲ್ಲಿ ಪ್ರಕಟಿಸಿದ...
ಗ್ರಹಿಸಿದ ಸತ್ಯಗಳು, ಏರಿದ ಎತ್ತರಗಳು
ಜಿಟಿ ನಾರಾಯಣರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿಮೂರು ಅಧ್ಯಾಯ ಇಪ್ಪತ್ತಾರರಲ್ಲಿ ಮೂರನೇ ಭಾಗ ವ್ಯಾಪಾರ...
ಸ.ಸಂಘಕ್ಕೆ ಹೊಸವರ್ಷದ ಮುಖಾಮುಖಿ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹನ್ನೆರಡು ಅಧ್ಯಾಯ ಇಪ್ಪತ್ತಾರರಲ್ಲಿ ಎರಡನೇ ಭಾಗ...
ಸುದರ್ಶನೋಪಖ್ಯಾನ
‘ಸಾಧ್ಯೋ ನಾರಾಯಣೋ ಹರಿ:’ ಎಂಬ ಘೋಷ ಉಕ್ತಿಯೊಡನೆ ಕಟೀಲಿನಲ್ಲಿ ಆಯೋಜಿತವಾದ ತಾಳಮದ್ದಳೆ ಸಪ್ತಾಹದಲ್ಲಿ ೨೦-೬-೨೦೧೩ರಂದು...
ಸಹಕಾರದಲ್ಲಿ ಒಂದು ಪ್ರಯೋಗ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹನ್ನೊಂದು ಅಧ್ಯಾಯ ಇಪ್ಪತ್ತಾರು ಮಡಿಕೇರಿಯ ಸರಕಾರೀ ಕಾಲೇಜು...
ಸುಬ್ಬಪ್ಪನ ದಯೆ
[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು...
ಬಾಳಿಗೊದಗಿದ ಬೆಳಕು
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹತ್ತು ಅಧ್ಯಾಯ ಇಪ್ಪತ್ಮೂರು ಅಂದು ನಾನೊಬ್ಬ ಅತ್ಯಂತ ‘ಅರ್ಹ...
ಕೊಡಚಾದ್ರಿಯ ಸುತ್ತ ಮುತ್ತ
(ಚಕ್ರವರ್ತಿಗಳು ಸುತ್ತು ಹನ್ನೊಂದು) ಕೊ ಎಂದರೆ ಕೈಕೊಟ್ಟ ಬಸ್ಸು - ಒಂದು [“ಬೆಟ್ಟ ಹತ್ತಬೇಕು ಏಕೆ?” “ಅದು ಅಲ್ಲಿ...
ಕಡಲ ತಡಿಯ ಕೊಡಲಿಗೊರವರೊಡನೆ ಕಂಡ ಬೆಡಗು
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಒಂಬತ್ತು ಅಧ್ಯಾಯ ಇಪ್ಪತ್ತೊಂದು ನನ್ನ ಕ್ರಿಶ್ಚಿಯನ್ ಕಾಲೇಜ್...
ಕಥನಾಂತೇ ಗೋವಿಂದಾನೆ ಗೋವಿಂದಾ…
(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಆರು) ತಿರುಪತಿಗೆ ನಾನು, ದೇವಕಿಯಾದರೋ ಮುಕ್ತ ಮನಸ್ಸಿನ ಕುತೂಹಲ ಒಂದನ್ನೇ...
ಬ್ಯಾಂಕಿನ ಮರುಭೂಮಿಯಲ್ಲಿ ಬರಡಾಯ್ತು ಬುದ್ಧಿ!
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ಎಂಟು ಅಧ್ಯಾಯ ಹದಿನೆಂಟು ಅಂದಿನ ಬಿಎ (ಆನರ್ಸ್)...
















ತುಂಬ ಉಪಯುಕ್ತ ಮಾಹಿತಿ.