ಟೆಹ್ರಿ ಅಣೆಕಟ್ಟು, ಕೇದಾರನಾಥ ವಿಜಯ!
ಭಾರತ ಸೀಳೋಟದ ಯೋಜನೆಯಲ್ಲಿ ನಾವು ಮಂಗಳೂರು ಬಿಡುವಂದು, ಅನ್ಯ ಮೂವರು ಗೆಳೆಯರು ದಿಲ್ಲಿಗೆ ನೇರ ಬಂದು, ತಂಡಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದರು. ಅವರಿಗೆ ನಮ್ಮೊಡನೆ ಚತುರ್ಧಾಮವಾದರೂ ಅನುಭವಿಸುವ ಹುಚ್ಚು ಹತ್ತಿತ್ತು. ಆದರೆ ಆ ತ್ರಿಮೂರ್ತಿಗಳು ನನ್ನ ನಿರೀಕ್ಷೆಯಂತೆ ಭೋಪಾಲಕ್ಕೆ, ಕೊನೆಗೆ ದಿಲ್ಲಿಗೂ ಪತ್ರ ಖಾತ್ರಿ ಕೊಡಲೇ ಇಲ್ಲ. ನಾವು ದಿಲ್ಲಿ ಬಿಡುವವರೆಗೂ ದಿಲ್ಲಿಗೆ ಬಂದಂತೇ ಇರಲಿಲ್ಲ. ದಿಲ್ಲಿಗೆ ಬಂದಿದ್ದ ನನ್ನ ತಂದೆಯ ಪತ್ರದಲ್ಲಿ ಅವರ ಗೊಂದಲಗಳಷ್ಟೇ ತಿಳಿದಿತ್ತು. ವಾಸ್ತವದಲ್ಲಿ, ನಾವು ದಿಲ್ಲಿ ಬಿಡುವ ದಿನ (೧೧-೫-೯೦), ಆ ಮೂವರು – ಕೆ. ಲಕ್ಷ್ಮೀನಾರಾಯಣ ರೆಡ್ಡಿ (ರೆಡ್ಡಿ) – ಪ್ರಾಧ್ಯಾಪಕ, ಮೋಹನ ಆಚಾರ್ಯ (ಮೋಹನ್) – ಕುಶಲ ಕರ್ಮಿ, ಮತ್ತು ಕಾವೂರು ಪ್ರಸನ್ನ – ಉದ್ಯಮಿ, ಮಂಗಳೂರಿನಲ್ಲಿ ರೈಲೇರಿದ್ದರು! ಆ ಕಾಲದಲ್ಲಿ ಕೊಂಕಣ ರೈಲ್ವೇ ಇರಲಿಲ್ಲ. ಇವರು ಗಾದೆಯ ‘ಕೊಂಕಣ (ಅರಕ್ಕೋಣಂಗಾಗಿ) ಸುತ್ತಿ ಮೈಲಾರಕ್ಕೆ (ದಿಲ್ಲಿಗೆ)’ ಬರುವಾಗ ೧೪-೫-೯೦ರ ರಾತ್ರಿ. ಪೂರ್ವ ಲೆಕ್ಕಾಚಾರದಂತೆ ಅವರಲ್ಲಿಬ್ಬರ ದಿಲ್ಲಿ ಗೆಳೆಯರು, ಮರು ಬೆಳಗ್ಗೆಯೇ (೧೫-೫-೯೦) ಇವರಿಗೆ ತಮ್ಮ ಬೈಕ್ ಒಪ್ಪಿಸಿದರು. ನನ್ನ ದಿನಚರಿಯ ನಕ್ಷೆಯ ಯಥಾ ಪ್ರತಿ ತ್ರಿಮೂರ್ತಿಗಳಲ್ಲಿತ್ತು. ಅದರ ಬಲದಲ್ಲಿ ನಮ್ಮನ್ನು ನೇರ ಗಂಗೋತ್ರಿಯಲ್ಲಿ ಹಿಡಿಯುವ ಉಮೇದಿನಲ್ಲಿ, ಹನ್ನೊಂದು ಗಂಟೆಗೆ ದಿಲ್ಲಿ ಬಿಟ್ಟರು. ಮೋಹನ್ ಒಂಟಿ, ಪ್ರಸನ್ನನ ಬೆಂಬಲಕ್ಕೆ ರೆಡ್ಡಿ.
ಒಲುಮೆ ಬಂಧಿತ ಸ್ಮೃತಿ ಪುಷ್ಪಮಂಜರಿ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಇದರ ಅಧ್ಯಾಯ - ೧೭ ಕರಂಗಲ್ಪಾಡಿಯಲ್ಲಿ ನಮ್ಮ ಮನೆಯಿಂದ...
ಇಚ್ಛಾ ಮರಣಿ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ - ೧೬ ಮದುವೆ ಮುಗಿದು ಮುಂಬೈಗೆ ಹಿಂದಿರುಗಿದ...
ವಧುವಾಗಿ – ತಲೆಬಾಗಿ …..
ಶ್ಯಾಮಲಾ ಮಾಧವ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ, ಇದರ ಅಧ್ಯಾಯ - ೧೫ ದೂರದ ಕುಂಬಳೆಯಿಂದ ರೈಲಿನಲ್ಲಿ...
ಚೋರ್ ಬಜಾರ್ನ ಚಿತ್ತಚೋರನ ತಂದೆ
ಶ್ಯಾಮಲಾ ಮಾಧವ ಅವರ ಆತ್ಮಕಥಾನಕ ಧಾರಾವಾಹಿ - ನಾಳೆ ಇನ್ನೂ ಕಾದಿದೆ ಇದರ ಅಧ್ಯಾಯ - ೧೪ ಮದರಾಸಿನಿಂದ ಮಿಸ್ ಲಲಿತಾ...
ಹುಲಿ, ಹುಲಿ
ನಾಗರಹೊಳೆ ವನ್ಯ ಜಾನುವಾರು ಗಣತಿ ಮುಗಿಸಿ ಬರುವ ಕಾಲಕ್ಕೆ ಟೈಗರ್ ಕ್ರೈಸಿಸ್ ಎಂಬ ವಿಡಿಯೋ ಕ್ಯಾಸೆಟ್ ಉಲ್ಲಾಸ...
ಉಲ್ಲಾಸ್ ಕರೆದಲ್ಲಿಗೆ ಹುಲಿ ಬರುತ್ತೆ!
(ಕುಮಾರಪರ್ವತದ ಆಸುಪಾಸು -೧೧) ನಾಗರಹೊಳೆಯ ವನ್ಯ ಜಾನುವಾರು ಗಣತಿಯಲ್ಲಿ ಭಾಗಿಗಳಾಗಿದ್ದ ನಮ್ಮಲ್ಲಿ ಕೆಲವರನ್ನು ಒಂದು...
ಪರ್ವತಾರೋಹಿಗೆ ವನ್ಯ ದೀಕ್ಷೆ
(ಕುಮಾರಪರ್ವತದ ಆಸುಪಾಸು -೧೦) ನಾನು ಸುಮಾರು ಹದಿಮೂರು ವರ್ಷಗಳ ಹಿಂದೆ, ಮಂಗಳೂರ ಸಮೀಪ ಹಾಳು ಭೂಮಿಯಲ್ಲಿ ಪ್ರಾಕೃತಿಕ...
ಬಿಸಿಲೆಯಲ್ಲಿ ಕಥಾಸಮಯ
(ಕುಮಾರಪರ್ವತದ ಸುತ್ತ ಮುತ್ತ ಭಾಗ ಒಂಬತ್ತು) ಅಡ್ಡಹೊಳೆ ಸಂಕಕ್ಕೂ ನೂರಡಿ ಮೊದಲು ಬಲಬದಿಯ ತಟ್ಟೊಂದರಲ್ಲಿ ಇಲಾಖೆ...
ಶಿಲಾರೋಹಿಯ ಕಡತ
ಅತ್ರಿ ಜಾಲತಾಣದಲ್ಲಿ ನಾನು ಚದುರಿದಂತೆ ಬರೆದ, ಮುಖ್ಯವಾಗಿ ಶಿಲಾರೋಹಣ ಸಾಹಸಗಳ ಸಂಕಲನ, ಈಗ ಸುಂದರ ಮುಖಪುಟ ಹೊತ್ತು...
ಶುಭ ನುಡಿಯೇ ಓಂಗಿಲೇ
(ದಂಡಯಾತ್ರೆ ಎರಡನೇ ಹಾಗೂ ಅಂತಿಮ ಭಾಗ) ನೆನಪುಗಳ ಹೊರೆಯಲ್ಲದಿನ್ನೊಂದ ಒಯ್ಯದಿರು ನಿನ್ನನಡೆಯಚ್ಚಲ್ಲದಿನ್ನೊಂದ...
ದಾಂಡೇಲೀ ದಂಡಯಾತ್ರೆ
ಏಪ್ರಿಲ್ ಎರಡನೇ ವಾರದಲ್ಲಿ ನಮ್ಮ ಆರು ಜನರ, ಮೂರು ಬೈಕ್ಗಳ ‘ಮಧ್ಯ ಭಾರತ ಸೀಳು ಓಟ’ ನಡೆಯುವುದಿತ್ತು. ಸುಮಾರು ಮೂರು...
ಬಿಸಿಲೆಯಲ್ಲಿ ಭಾರೀ ಜಿಗಣೆ
(ಕುಮಾರಪರ್ವತದ ಸುತ್ತ ಮುತ್ತ ಭಾಗ ಎಂಟು) ವನ್ಯ ಸಂವರ್ಧನೆಯ ಪ್ರಥಮಾವಶ್ಯಕತೆ ಮನುಷ್ಯ ನಿರುದ್ಯೋಗಿ ಆಗುವುದರಲ್ಲಿದೆ....
ಲಕ್ಯಾದಲ್ಲಿ ಮೃಗಜಲ!
ಮಂಗಳೂರಿನ ಹಿಂಗದ ದಾಹಕ್ಕೆ ಈಚಿನ ವರ್ಷಗಳಲ್ಲಿ ದಟ್ಟವಾಗಿ ಕೇಳಿಬರುತ್ತಿರುವ ಪರಿಹಾರ ಲಕ್ಯಾ ಅಣೆಕಟ್ಟು. ಇದು ಪಶ್ಚಿಮ...
ಅತ್ರಿ ಜಾಲತಾಣಕ್ಕೊಂದು ಹೊಸ ಮುನ್ನುಡಿ
ಸುಮಾರು ನಾಲ್ಕು ವರ್ಷಗಳ ಹಿಂದೆ ನನ್ನ ಈ ಜಾಲತಾಣ ಸುರುವಾದಾಗ ಜಾಲಿಗನ ನೆಲೆ ಅಥವಾ ಹೋಂ ಪೇಜೊಂದನ್ನು ಬರೆದುಕೊಂಡಿದ್ದೆ....
ಅತ್ರಿ ನಾಮಾಂತರ ಪ್ರಸಂಗ!
ಇಂದು, ಅಂದರೆ ೧-೪-೨೦೧೨ರಂದು ಬಲ್-ಮಠದ, ಕರ್ನಾಟಕ ಕ್ರಿಶ್ಚಿಯನ್ ಎಜುಕೇಷನ್ ಸೊಸಾಯಿಟಿಯ ಸಹೋದಯ ಭವನದಲ್ಲಿ ಪ್ರೊ|...
ಕನ್ನಡಿ ಕಲ್ಲು
ಕುಮಾರಪರ್ವತದ ಸುತ್ತ ಮುತ್ತ ಭಾಗ ಏಳು To see the location and the terrain in Google Map, please click...















I don't think the title of your article matches the content lol. Just kidding, mainly because I had some doubts…