ಪ್ರವಾಸೋದ್ದಿಮೆಯ ಸಣ್ಣ ವಂಚನೆಗೆ ಬಲಿಯಾದ ದಿನ!
೨೦೧೮ರಲ್ಲಿ ಸೈಕಲ್ ಮಿತ್ರ ಹರಿಪ್ರಸಾದ್ ಶೇವಿರೆ ರಾಜಸ್ತಾನದ ಹೊಸದೇ ಸವಾಲೊಡಿದ್ದರು. ನಾನೊಪ್ಪಿಕೊಂಡೆ, ಜತೆಗೆ ಇನ್ನೋರ್ವ ಸೈಕಲ್ ಗೆಳೆಯ ಅನಿಲ್ ಶಾಸ್ತ್ರಿ ಕೂಡಾ ಸೇರಿಕೊಂಡರು. ಅದು ರಾಜಸ್ತಾನ ಅರಣ್ಯ ಇಲಾಖೆಯದ್ದೇ ವ್ಯವಸ್ಥೆ – ಪೆಡಲ್ ಟು ಜಂಗಲ್. ಅದರಲ್ಲಿ ಉದಯ್ ಪುರದಿಂದ ತೊಡಗಿದಂತೆ ಮೂರು ದಿನಗಳ ಕಾಲ, ಮೂರು ವನಧಾಮ – ಭಾಗ್ಡೋರಾ, ಜೈಸಮಂಡ್ ಮತ್ತು ಸೀತಾಮಾತಾಗಳನ್ನು ಹೊಕ್ಕು ಹೊರಟಿದ್ದೆವು. ಅಲ್ಲಿ ಕಚ್ಚಾ ದಾರಿಗಳೂ ಸೇರಿದಂತೆ, ಒಟ್ಟಾರೆ ಸೈಕಲ್ ಮೆಟ್ಟಿದ ಅಂತರ ಸುಮಾರು ನೂರೆಂಬತ್ತು ಕಿಮೀ. ಅದು ಪೂರ್ತಿ ರಣಗುಡುವ ಬಿಸಿಲಿನಲ್ಲೇ ಇತ್ತು. ಅದರ ನೆನಪಿನಲ್ಲಿ, ಈ ವರ್ಷವೂ ಸಮಶೀತೋಷ್ಣದ ಮಾಸ, ಅಂದರೆ ಸೆಪ್ಟೆಂಬರ್, ಅಕ್ಟೋಬರ್ ಕಳೆಯಿತೆಂಬ ಸಣ್ಣ ನಿರಾಶೆಯಲ್ಲಿದ್ದಾಗ….
ಶತಾಯುಷಿ ಸಮ್ಮಾನ ಸಹಿತ ತ್ರಿವಳಿ ಸಂತೋಷ ಕೂಟ
"ಸುಮಾರು ಅರವತ್ತು ವರ್ಷಗಳ ಹಿಂದೆ, ಹುಟ್ಟಿನ ಆಕಸ್ಮಿಕಗಳ ಹಂಗಿಲ್ಲದೇ ನಾವು ಹನ್ನೊಂದು ಮಂದಿ ಎಳೆಯರು, ರಘುವಿನ...
ಚಿತ್ರಪಟ ರಾಮಾಯಣ – ಚಿತ್ರ, ಕತೆ
ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ನಾಟಕ ಶಾಲೆ ವಾರಣಾಸಿಯಲ್ಲೊಂದು ಶಾಖೆ ತೆರೆಯಿತು. ಅದರ ನಿರ್ದೇಶಕರು ರಾಮ್ ಜಿ....
ಸಸ್ಯ ತಪಸ್ವಿ ಗೋಪಾಲಕೃಷ್ಣ ಭಟ್
ಒಂದು ಪುಸ್ತಕ, ಒಂದು ನಮನ ಡಾ| ಕಾಕುಂಜೆ ಗೋಪಾಲಕೃಷ್ಣ ಭಟ್ಟರ (ಕೆ.ಜಿ ಭಟ್) ಸಹಜ ಹಸನ್ಮುಖವನ್ನು ಹೊತ್ತ, ಹೊಳಪುಳ್ಳ...
ಡಾ| ಕೃಷ್ಣಮೋಹನ ಪ್ರಭು ಇನ್ನಿಲ್ಲ
(ಈ ಬರಹದ ಮೊದಲ ಪ್ರತಿಯನ್ನು ಐದು ಕಂತುಗಳ ಧಾರಾವಾಹಿಯಾಗಿ ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದ್ದೆ. ಇಲ್ಲಿ ಅವನ್ನು...
೫೦೦೦ ಅಡಿ ಎತ್ತರದ ಬಲ್ಲಾಳರಾಯನ ದುರ್ಗಕ್ಕೆ ಆರೋಹಣ
(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೪) ಲೇಖಕ - ತಿಲಕನಾಥ ಮಂಜೇಶ್ವರ [ಮಂಗಳೂರಿನಲ್ಲಿ ಕನ್ನಡದ ಕಹಳೆಯನ್ನು...
ಬಂಡಾಜೆ ಅಬ್ಬಿಯ ತಲೆಯಲ್ಲೊಂದು ರಾತ್ರಿ
(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೩) [೧೯೮೦ರ ಪರ್ವತಾರೋಹಣ ಸಪ್ತಾಹದ ಕೊನೆಯ ಕಲಾಪ - ನೀವೇ ಅನುಭವಿಸಿ - ರಾತ್ರಿ...
ಜೋಗದ ಗಜಾನನ ಶರ್ಮರಿಗೊಂದು ಪತ್ರ
[ಶರಾವತಿ ಸಾಗರದ ದೋಣಿಯಾನಕ್ಕೆ ನಾನು/ವು ಹೊನ್ನೆಮರಡಿಗೆ ಹೋದ ಕತೆ ನಿಮಗೆಲ್ಲ ಗೊತ್ತೇ ಇದೆ. (ಇಲ್ಲವಾದವರು ನೋಡಿ:...
ಮೂರು ಸಾವಿರ ಕೋಟಿ ನುಂಗಿದ ಸಂಕೇತ….
ಭಾರತದ ಏಕತಾಮೂರ್ತಿ - ಸರ್ದಾರ್ ಪಟೇಲ್ ವಿಗ್ರಹ! (ಸೈಕಲ್ಲೇರಿ ವನಕೆ ಪೋಗುವ- ಮೂರನೇ ಮತ್ತು ಅಂತಿಮ ಭಾಗ) ರಾಜಸ್ತಾನದ...
ಸದಾಶಿವ ನೀಲಕಂಠನಲ್ಲ!
ಆ ಬೆಳಿಗ್ಗೆ (ಸೆಪ್ಟೆಂಬರ್ ೧೧,೨೦೧೯) ಆಕಾಶದಲ್ಲಿ ಮೋಡ ಕಟ್ಟಿದ್ದು ನೋಡಿ ನಾನು ಸೈಕಲ್ ಸರ್ಕೀಟ್ ಕೈ ಬಿಟ್ಟಿದ್ದೆ....
ಬಿದಿರ ಸೇತುವೆ ಸರಣಿ…….
ಮೇಘಾಲಯದ ಗಿರಿಕೊಳ್ಳಗಳಲ್ಲಿ - ೫ ಮೋಡಗಳ ನಾಡಿನ ವಾಹ್ಖೆನ್ ಹಳ್ಳಿಯ ಮಹಾಬಂಡೆ, ಮೌರಿಂಗ್ ಖಾಂಗ್, ಜಗದೇಕ...
ಪ್ರವಾಸೋದ್ದಿಮೆ ಜಾಲದ ಸಣ್ಣಗೂಢದಲ್ಲಿ…..
ಮೇಘಾಲಯದ ಗಿರಿಕೊಳ್ಳಗಳಲ್ಲಿ - ೪ ಫೆಬ್ರವರಿ ಎಂಟರ ಬೆಳಗ್ಗಿನಿಂದ ಹನ್ನೆರಡರ ರಾತ್ರಿಯವರೆಗೆ ಎಲ್ಲರು ಯೂಥ್ ಹಾಸ್ಟೆಲ್ಸ್...
ಜಲಪಾತ ಸಾಮ್ರಾಜ್ಞಿ, ವಲ್ಲರೀ ಸೇತುಬಂಧ……
ಮೇಘಾಲಯದ ಗಿರಿಕೊಳ್ಳಗಳಲ್ಲಿ - ೩ ಲಿಕಾಯ್ ಹಾರಿಕೊಂಡ ಕೊಳ್ಳ ಇನ್ನೂ ಭೋರಿಟ್ಟು ಅಳುತ್ತಿದೆ! ಝರಿಯ ಧಾರಾ ಮೊತ್ತದಲ್ಲಿ,...
ಅತಿ ಮೋಹಕ ಜಲಪಾತ್ರೆಯ ಉದ್ದಕ್ಕೆ…..
ಮೇಘಾಲಯದ ಗಿರಿಕೊಳ್ಳಗಳಲ್ಲಿ - ೨ ಲೈಟ್ರಿಂಗ್ಲ್ಯು (Laitrynglew) ಶಿಬಿರತಾಣ - ಶಾಲಾವಠಾರವನ್ನು, ಕಳಚಿಕೊಳ್ಳುವಾಗ...
ಮೇಘಾಲಯದ ಗಿರಿಕೊಳ್ಳಗಳಲ್ಲಿ
ಯೂಥ್ ಹಾಸ್ಟೆಲ್ಸ್ ಅನುಸಂಧಾನ - ೧ "ಪ್ರಾಯ ಅರವತ್ತು ಮೀರಿದವರು ಯೂಥ್ ಅಲ್ಲ, ಪ್ರವೇಶ ಇಲ್ಲ" ಎನ್ನುತ್ತದೆ ಯೂಥ್...
ಕೊಯಂಬತ್ತೂರು ಟಿಪ್ಪಣಿಗಳು
ಮೋಹಕ ಪಯಣ ಕೊಯಮ್ಬತ್ತೂರು ತಮಿಳುನಾಡಿನಲ್ಲಿ ಚೆನ್ನೈಗೆ ಎರಡನೇ ದೊಡ್ಡ ನಗರ ಮತ್ತು ಯಂತ್ರೋಪಕರಣಗಳಿಗೆ ಪ್ರಸಿದ್ಧ...
ಹೋಗಿ ಬರುವೆ ಶರಾವತಿ
(ಶರಾವತಿ ಸಾಗರದ ಉದ್ದಕ್ಕೆ ಕೊನೆಯ ಅರ್ಧ) ಬುತ್ತಿಯೂಟ ಮುಗಿಸಿದ್ದೇ ಹಿತ್ತಲಿನ ಗುಡ್ಡೆಯತ್ತ ಪಾದ ಬೆಳೆಸಿದೆವು....
















ತುಂಬ ಉಪಯುಕ್ತ ಮಾಹಿತಿ.