ಅಂಬರ ಕೋಟೆಯಲ್ಲಿ ಮೊದಲ ದಿನ

ಅಂಬರ ಕೋಟೆಯಲ್ಲಿ ಮೊದಲ ದಿನ

ಮಂಗಳೂರಿನಿಂದ ೨೧-೧೨-೨೪ರ ಹಗಲು ಬಸ್ಸು ಹಿಡಿದು ದೇವಕಿ ಮತ್ತು ನಾನು ಬೆಂಗಳೂರಿನ ಅ(ಭಯ)ರ(ಶ್ಮಿ)ಮನೆಗೆ ಹೋದೆವು. ಅಲ್ಲಿಂದ ೨೩ರ ಬೆಳಿಗ್ಗೆ ಮಗ – ಅಭಯಸಿಂಹ, ಸೊಸೆ – ರಶ್ಮಿಸಿಂಹ ಮತ್ತು ಮೊಮ್ಮಗಳು – ಆಭಾ ಸಿಂಹರೊಡನೆ ವಿಮಾನವೇರಿ ರಾಜಾಸ್ತಾನದ ಜೈಪುರದಲ್ಲಿಳಿದೆವು. ಅಲ್ಲಿ ಮೊದಲ್ಗೊಂಡ ನಮ್ಮ ಆರು ದಿನಗಳ ವೀಕ್ಷಣಾ ಧಾವಂತವನ್ನು ಉದಯಪುರಕ್ಕೆ ಮುಗಿಸಿ ಮರಳಿದೆವು. ಬಂದ ಹೊಸತರಲ್ಲಿ ಅನುಭವ ಕಥನವನ್ನು ಫೇಸ್ ಬುಕ್ ಧಾರಾವಾಹಿಯಾಗಿಸಿದ್ದೆ. ಅದನ್ನೀಗ ಪರಿಷ್ಕರಿಸಿ ನಿಮಗೆ ಉಣಬಡಿಸುತ್ತಿದ್ದೇನೆ….

read more

Category

Latest Comments

  1. ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...

  2. ಶಿವರಾಮ ಕಾರಂತರ ಎರಡನೇ ಅಣ್ಣ - ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ..... ಹೀಗೆ ಹಲವು ಪುಸ್ತಕಗಳನ್ನು…

  3. 2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ!…

ಕ್ರಿಶ್ಚಿಯನ್ ಕಾಲೇಜಿನ ಕ್ವಥನಭಾಂಡದಲ್ಲಿ

ಕ್ರಿಶ್ಚಿಯನ್ ಕಾಲೇಜಿನ ಕ್ವಥನಭಾಂಡದಲ್ಲಿ

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೧) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...

read more
ಜೀವವೈವಿಧ್ಯ ಗುರುತಿಸುವಲ್ಲಿ……

ಜೀವವೈವಿಧ್ಯ ಗುರುತಿಸುವಲ್ಲಿ……

ವರ್ಷಕ್ಕೊಂದು ಕಪ್ಪೆ ಶಿಬಿರ ಆರೇನೋ ಪೂರೈಸಿತು (ನೋಡಿ: ಕಪ್ಪೆ ಶಿಬಿರಗಳು). ಆದರೆ ಅದು ಇಷ್ಟೂ ಕಾಲ ಮಳೆಗಾಲದ ಮೊದಲ...

read more