ಅಂಬರೀಷ ಗುಹೆ
ಮೂಡಬಿದ್ರೆ – ಕಾರ್ಕಳ ದಾರಿಯ ಬೆಳ್ವಾಯಿ ಕವಲಿನಿಂದ ನಾಲ್ಕೂವರೆ ಕಿಮೀ ಪಶ್ಚಿಮಕ್ಕಿರುವ ಕಾಂತೇಶ್ವರ ದೇವರ ಊರು ಕಾಂತಾವರ. ಸೋನ್ಸ್ ಒಮ್ಮೆ ಕಾಂತಾವರಕ್ಕೆ ಹೋದಾಗ ಕ್ಷೇತ್ರದ ‘ಎನರ್ಜಿ’ಯನ್ನು ಅನುಭವಿಸಿದರಂತೆ. ಮುಂದುವರಿದು ದೇವಳದ ಕೆರೆ, ಅದರ ಮೂಲ ನೆಲೆಯೆಂದೇ ಜನಪದ ನಂಬಿದ ಅಂಬರೀಷ ಗುಹೆಯ ಪರಿಚಯ ಪಡೆದರು. ಸಹಜವಾಗಿ ಅವರ ಡೌಸಿಂಗ್ ತಂತ್ರ ಪ್ರಯೋಗಿಸಿ, ಅಂಬರೀಷ ಗುಹಾಜಾಲದ ನಕ್ಷೆ ಮಾಡಿದರು, ಮಂಗಳೂರಿಗೆ ಬಂದಾಗ, ನನ್ನೆದುರು ಇಟ್ಟಿದ್ದರು. ನಾನು ಕೂಡಲೇ ಗುಹೆಯ ವಾಸ್ತವ ದರ್ಶನದ ಅನುಭವ ಗಳಿಸಲು ತಂಡ ಹೊರಡಿಸಿದೆ.
ನೀನಾಸಂ ಹೆಗ್ಗೋಡು ವಠಾರಕ್ಕೆ ….
(ನೀನಾಸಂ, ಕಥನ ಮಾಲಿಕೆ ೧) ನೀನಾಸಂನ ಮಹತ್ತರ ನಾಟಕಗಳು ಮತ್ತು ತತ್ಸಂಬಂಧೀ ಕೆಲವು ಕಲಾಪಗಳನ್ನು ಸಂಚಿ ಫೌಂಡೇಶನ್...
ದಿಡುಪೆ ದುರಂತದ ಪ್ರತ್ಯಕ್ಷದರ್ಶನ
ಶುಕ್ರವಾರ (೯-೮-೧೯) ಅಪರಾಹ್ನ ಎರಡೂವರೆ ಗಂಟೆಯ ಸುಮಾರಿಗೆ ಸುಮಾರು ಅರ್ಧ - ಮುಕ್ಕಾಲು ಗಂಟೆಯಷ್ಟೇ ಬಂತು -...
ಈಶಾವಾಸ್ಯದ್ದು ಬರಿಯ ತಾಳಮದ್ದಳೆಯಲ್ಲ
ಕೃಷ್ಣಪ್ರಕಾಶ ಉಳಿತ್ತಾಯರ ಮನೆ - ‘ಈಶಾವಾಸ್ಯ’. ಇದು ಮಂಗಳೂರಿನಿಂದ ಸುಮಾರು ಹನ್ನೆರಡರಿಂದ ಇಪ್ಪತ್ತು ಕಿಮೀ ವರೆಗೆ...
ಅವತರಿಸಿದ ಗೌರೀಶಂಕರ!
ಧಾಂ ಧೂಂ ಸುಂಟರಗಾಳಿ ಕಳೆದ ಮಳೆಗಾಲದ ಮೊದಲ ಪಾದದ ಒಂದು ರಾತ್ರಿ (೨೫-೫-೧೮), ಹನ್ನೊಂದೂವರೆಯ ಸುಮಾರಿಗೆ ಗಾಳಿ ಮಳೆಯ...
ಕನ್ನಡ ಪುಸ್ತಕ ಪ್ರಾಧಿಕಾರ
`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಹತ್ತು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ:...
ಏಕಾಂತದ ಸುಖದಲ್ಲಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಇಪ್ಪತ್ತೆಂಟು `ನಮ್ಮ ಬಯಕೆಯಂತೆ ಮನಸ್ಸನ್ನು...
ಸೈಕಲ್ಲಿನೊಂದಿಗೆ ಅಷ್ಟಾದಶವರ್ಣನೆ
(ಚಕ್ರೇಶ್ವರ ಪರೀಕ್ಷಿತ – ೧೦) ೧. ಕಾಗೆಯೂ ಹೂಜಿಯೂ – ಬೀದಿ ನಾಟಕ ಎತ್ತಿನಹೊಳೆ ಪಂಪ್ ಹೊಡಿಯುವವರ ಮುಖಕ್ಕೆ ಇಂದಿನ...
ಶಿಷ್ಯೆಯರಿಗೆ ನಾನು ಚಿರಋಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಇಪ್ಪತ್ತೇಳು ನನ್ನ ಶಿಷ್ಯೆಯರ ಒಂದು ಸಣ್ಣ ಬಳಗ...
ಪ್ರಕೃತಿಯನ್ನು ಅದರಷ್ಟಕ್ಕೆ ಬಿಡಿ! ಅಥವಾ ಬಿಸಿಲೆಯಲ್ಲೊಂದು ರಜೆಯ ಮಝಾ
ಅಖಂಡ ಕೆರೆಮಣೆ ಧ್ಯಾನದ ಗೆಳೆಯ ವೆಂಕಟ್ರಮಣ ಉಪಾಧ್ಯ (ನೋಡಿ:ಉಪಾಧ್ಯ ಹೆರೆಮಣೆ ೨೦೧೫) ಆಶ್ಚರ್ಯಕರವಾಗಿ “ಬಿಸಿಲೆಗೆ...
ಜ್ಞಾನದಾಹವೇ ಶಿಕ್ಷಣ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಇಪ್ಪತ್ತಾರು ಬುದ್ಧಿಯ ಬೀಜ ಬಿತ್ತದಿದ್ದರೆ...
ಎನ್.ಬಿ.ಟಿಗೆ ಬಡಿದ ಲಕ್ವ
ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ - ಒಂಬತ್ತು [ಜಿ.ಟಿ. ನಾರಾಯಣರಾವ್ ಬರೆದ...
ಮಕ್ಕಳ ಒಲವಿಗೆ ಪ್ರೀತಿಯೊಂದೇ ದಾರಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಇಪ್ಪತ್ತೈದು ಸೇಕ್ರೆಡ್ ಹಾರ್ಟ್ಸ್ ಬಾಲಿಕಾ...
ಇತಿಹಾಸದ ಮರುಕಳಿಕೆ
ಜಿ.ಎನ್.ಅಶೋಕವರ್ಧನನ ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಅಧ್ಯಾಯ ಎಂಟು [ಜಿಟಿನಾ ಸಂಪಾದಕೀಯ ಟಿಪ್ಪಣಿ: ಸರಕಾರೀ...
ಮಂದಾರರಿಂದ ಕೃತಾರ್ಥವಾದ ಮಹಿಳಾ ಮಂಡಳ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಇಪ್ಪತ್ನಾಲ್ಕು ಕುಡುಪು ಎಂಬ ಊರಿಗೆ ದೊಡ್ಡ...
ಸರಕಾರೀ ಪುಸ್ತಕೋದ್ಯಮ
(ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಏಳು) [ಜಿ.ಟಿ. ನಾರಾಯಣ ರಾಯರ ಸಂಪಾದಕೀಯ...
ಆಪತ್ತಿಗೊದಗಿದವರೇ ಬಂಧುಗಳು
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಇಪ್ಪತ್ಮೂರು ಮಿತ್ರತ್ವದಲ್ಲಿ ಹಣದ...
















I don't think the title of your article matches the content lol. Just kidding, mainly because I had some doubts…