ಮುಕ್ಕಾಂ ಕಪ್ಪೆಗೂಡು
ಕಪ್ಪೇಗೂಡಿ’ಗೆ ಮೇಲ್ಟಾಂಕಿ ಕೂರಿಸಿ ಬಂದ ಮೇಲೆ ನಾನು ಅತ್ತ ತಲೆ ಹಾಕಿರಲಿಲ್ಲ. ಬಾಕಿಯುಳಿದ ಚಿಲ್ಲರೆ ಕೆಲಸ ಸೇರಿಸಿಕೊಂಡು, ಬಳಸು ದಾರಿಯಲ್ಲಿ ಅಶೋಕವನಕ್ಕೆ ಹೋಗುವ, ಮೂರು ದಿನದ ಮೊಕ್ಕಾಂ ಮಾಡುವ ಯೋಜನೆ ಹಾಕಿದೆ. ಹಿಂದಾದರೋ ಶಿರಾಡಿಘಾಟ್ ಏರಿ ಸಕಲೇಶಪುರಕ್ಕೂ ಮೂರು ಕಿಮೀ ಮೊದಲು ಸಿಗುವ ಮಂಜರಾಬಾದಿನಲ್ಲಿ ಬಲ ಹೊರಳಬೇಕಿತ್ತು. ಆದರೆ ಈಗ ಹದಿನಾರು ಕಿಮೀ ಮೊದಲೇ ಸಿಗುವ ಮಾರನಹಳ್ಳಿಯಲ್ಲಿ ಕವಲಾದರೆ ಸಾಕು. ಎತ್ತಿನಹೊಳೆ ಯೋಜನೆಯ ಉಪೋತ್ಪನ್ನವಾದ ಕಾಂಕ್ರೀಟ್ ದಾರಿ ನಮಗೆ ಮೂವತ್ತಕ್ಕೂ ಮಿಕ್ಕು ಉಳಿತಾಯದ ದಾರಿ.
ಆನೆ ದಾರಿಯಲ್ಲಿ ಅಲ್ಲೋಲ ಕಲ್ಲೋಲ
‘ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ’ ಪ್ರಸಾದ್ ರಕ್ಷಿದಿಯವರ ನಾಟಕ, ರಕ್ಷಿದಿಯಲ್ಲೇ ಪ್ರಥಮ ಪ್ರದರ್ಶನ ಎಂದು ತಿಳಿದದ್ದೇ...
ನರಹರಿಯುವ ಬೆಟ್ಟಕ್ಕೆ…
(ಸೈಕಲ್ ಸರ್ಕೀಟ್ - ೪೬೩) ನೆನಪಿದೆಯಲ್ಲಾ, ನಿನ್ನೆ (ಫೇಸ್ ಬುಕ್ಕಿನ ಸೈಕಲ್ ಸರ್ಕೀಟ್ ೪೬೨ ನೋಡಿ) ಹೇಳಿದಂತೆ, ಇಂದು...
ಪರಿಸರ ವರ್ತಮಾನದ ತಲ್ಲಣಗಳು
[೪ನೇ ಫೆಬ್ರುವರಿ ಸಂತ ಏಗ್ನೆಸ್ ಕಾಲೇಜು, ಸರಕಾರೀ ಪ್ರಥಮ ದರ್ಜೆ ಕಾಲೇಜು ರಥಬೀದಿ, ಕರ್ನಾಟಕ ಮಾಲಿನ್ಯ ನಿಯಂತ್ರಣ...
ಕಾಡಿಗೆ ಪೆಡಲಿ ಸಂಪೂರ್ಣಂ
(ಸೈಕಲ್ಲೇರಿ ವನಕೆ ಪೋಗುವಾ - ೨) ಜೈಸಮಂಡ್, ಹವಾಮಹಲ್ ಜೈಸಮಂಡ್ ಅಣೆಕಟ್ಟೆಯ ಮಹಾದ್ವಾರದಲ್ಲಿ ಮತ್ತೆ ಅರಣ್ಯ ಇಲಾಖೆ...
ಸೈಕಲ್ ಅಭಿಯಾನಗಳು
(ಚಕ್ರೇಶ್ವರ ಪರೀಕ್ಷಿತ ೯) ಪೀಠಿಕೆ: ಬಡವರ ವಾಹನವಾಗಿ ಹುಟ್ಟಿ, ಬಹುಮುಖೀ ಬೆಳವಣಿಗೆಗಳನ್ನು ಕಂಡ ಯಂತ್ರ ಸೈಕಲ್....
ಕಲ್ಪವೃಕ್ಷದ ಆಶ್ರಯದಲ್ಲಿ
(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ - ದೀಪದಡಿಯ ಕತ್ತಲೆ) ಅಧ್ಯಾಯ ಹದಿನಾರು ಆಪತ್ಕಾಲದಲ್ಲಿ...
ಮಮತೆಯ ಬಂಧನ
(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ - ದೀಪದಡಿಯ ಕತ್ತಲೆ) ಅಧ್ಯಾಯ ಹದಿನೈದು ಅನಿರೀಕ್ಷಿತ ಘಟನೆಗಳನ್ನು...
ಕನ್ನಡದಲ್ಲಿ ಪ್ರಕಾಶನ, ಮಾರಾಟ
`ಪುಸ್ತಕ ಮಾರಾಟ ಹೋರಾಟ’, ಪುಸ್ತಕದ ಧಾರಾವಾಹಿಯಲ್ಲಿ ಅಧ್ಯಾಯ ಮೂರು [ಜಿ.ಟಿ. ನಾರಾಯಣರಾಯರ ಸಂಪಾದಕೀಯ ಟಿಪ್ಪಣಿ:...
ತಾಳ ತಪ್ಪಿದ ಹೆಜ್ಜೆ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹದಿನಾಲ್ಕು ನಾಳೆ ಎಂದೂ ನಿನ್ನೆಯಷ್ಟು...
ಕುದುರೆಮುಖಕ್ಕೆ ಸೈಕಲ್ ಸವಾರಿ
ನಿಶ್ಚಲ ಕತ್ತಲಿನಲ್ಲಿ, ಚಳಿಗಾಲದ ತೆಳು ಮಂಜಿನ ಹೊದಿಕೆಯಲ್ಲಿ, ಮೂಕವಾಗಿದ್ದ ದಾರಿಗೆ ಒಮ್ಮೆಗೇ ನಾಲ್ಕು ಜೋಡಿ ಚಕ್ರಗಳು...
ವೃತ್ತಿರಂಗಭೂಮಿಯಲ್ಲಿ ನನ್ನ ಪ್ರವೇಶ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹದಿಮೂರು ಶಿಕ್ಷಕಿಯಾಗಿ ನನ್ನ ಅನುಭವಗಳನ್ನು...
ಉದ್ಯೋಗಪರ್ವದ ಪೂರ್ವರಂಗ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ - ಹನ್ನೆರಡು ``ನನ್ನ ಮಗಳು...
ಚಾರಣಿಗರ ಡಾರ್ಲಿಂಗ್ – ಡಾರ್ಜಿಲಿಂಗ್
ಅಶೋಕ ವರ್ಧನ ಮತ್ತು ಗಿರೀಶ್ ಪಾಲಡ್ಕ ಜಂಟಿ ಕಥನದಲ್ಲಿ ಡಾರ್ಜಿಲಿಂಗ್ ಭಾಗ - ಮೂರು ಅಶೋಕವರ್ಧನ: ನನ್ನ ಮೊದಲ ಎರಡೂ...
ಕುಲದೀಪಕನಾದ ತಮ್ಮ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹನ್ನೊಂದು ಈ ಬಿಕರ್ನಕಟ್ಟೆಯ ಬಾಡಿಗೆ ಮನೆಯ...
ಜಂಟಿ ಕಥನದ ಡಾರ್ಜಿಲಿಂಗ್ ಭಾಗ ಎರಡು
(ಅಶೋಕ ವರ್ಧನ ಮತ್ತು ಗಿರೀಶ್ ಪಾಲಡ್ಕ) ಅಶೋಕವರ್ಧನ: ಕಳೆದ ವಾರದ ಕಥನದಲ್ಲಿ ಗಿರೀಶ್ ಪಾಲಡ್ಕ ತಂಡ ಕೊಲ್ಕೊತ್ತಾದಿಂದ...
ಪ್ರೇಮ ಮತ್ತು ಕರ್ತವ್ಯಗಳ ಸಮತೋಲನ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹತ್ತು ತಾರುಣ್ಯದ ಪ್ರೇಮ ಬೆಳ್ಳಿಯ...
















I don't think the title of your article matches the content lol. Just kidding, mainly because I had some doubts…