ಕಲೆಗಳ ಸಂಗಡ ಮಾತುಕತೆ – ನೀನಾಸಂ ಶಿಬಿರ ೨೦೨೨
ಗುರುವಾರ ಏಳೂವರೆ ಗಂಟೆಗೆ ನಾನೂ ದೇವಕಿಯೂ ಬೈಕೇರಿ ಮಂಗಳೂರು ಬಿಟ್ಟೆವು. ಹಿಂದಿನ ಸಂಜೆ ಕೇವಲ ಬೆದರಿಕೆ ಹಾಕಿ ಚದರಿದ್ದ ಮೋಡಗಳು, ಆಗಸದ ಮೂಲೆಗಳಲ್ಲಿ ಸುಳಿಯುತ್ತ ನಮ್ಮ ಮೇಲೆ ಕಣ್ಣಿಟ್ಟಿದ್ದವು. ನಾವೋ ಐದಾರು ದಿನಗಳ ಶಿಬಿರವಾಸಕ್ಕೆಂದು ಹಿಡಿದುಕೊಂಡ ಬಟ್ಟೆಬರಿಗಳು ಬೈಕಿನ ದೊಡ್ಡ ಡಬ್ಬಿ ತುಂಬಿ, ದೇವಕಿಯ ಬೆನ್ನಿನ ಚೀಲಕ್ಕೂ ಸೇರಿಕೊಂಡಿತ್ತು. ನಾವು ನೆನೆದರೂ ಅವು ಒದ್ದೆಯಾಗಬಾರದು ಎಂಬ ಹೆಚ್ಚಿನ ಎಚ್ಚರದಲ್ಲಿ, ನಸು ಚಳಿಗೆ ನಡುಕ ಹುಟ್ಟುವ ವೇಗದಲ್ಲೇ ಮೂಡಬಿದ್ರೆ ಸೇರಿಕೊಂಡೆವು.
ನೀನಾಸಂ ಹೆಗ್ಗೋಡು ವಠಾರಕ್ಕೆ ….
(ನೀನಾಸಂ, ಕಥನ ಮಾಲಿಕೆ ೧) ನೀನಾಸಂನ ಮಹತ್ತರ ನಾಟಕಗಳು ಮತ್ತು ತತ್ಸಂಬಂಧೀ ಕೆಲವು ಕಲಾಪಗಳನ್ನು ಸಂಚಿ ಫೌಂಡೇಶನ್...
ದಿಡುಪೆ ದುರಂತದ ಪ್ರತ್ಯಕ್ಷದರ್ಶನ
ಶುಕ್ರವಾರ (೯-೮-೧೯) ಅಪರಾಹ್ನ ಎರಡೂವರೆ ಗಂಟೆಯ ಸುಮಾರಿಗೆ ಸುಮಾರು ಅರ್ಧ - ಮುಕ್ಕಾಲು ಗಂಟೆಯಷ್ಟೇ ಬಂತು -...
ಈಶಾವಾಸ್ಯದ್ದು ಬರಿಯ ತಾಳಮದ್ದಳೆಯಲ್ಲ
ಕೃಷ್ಣಪ್ರಕಾಶ ಉಳಿತ್ತಾಯರ ಮನೆ - ‘ಈಶಾವಾಸ್ಯ’. ಇದು ಮಂಗಳೂರಿನಿಂದ ಸುಮಾರು ಹನ್ನೆರಡರಿಂದ ಇಪ್ಪತ್ತು ಕಿಮೀ ವರೆಗೆ...
ಅವತರಿಸಿದ ಗೌರೀಶಂಕರ!
ಧಾಂ ಧೂಂ ಸುಂಟರಗಾಳಿ ಕಳೆದ ಮಳೆಗಾಲದ ಮೊದಲ ಪಾದದ ಒಂದು ರಾತ್ರಿ (೨೫-೫-೧೮), ಹನ್ನೊಂದೂವರೆಯ ಸುಮಾರಿಗೆ ಗಾಳಿ ಮಳೆಯ...
ಚಾರಣಿಗರ ಡಾರ್ಲಿಂಗ್ – ಡಾರ್ಜಿಲಿಂಗ್
ಅಶೋಕ ವರ್ಧನ ಮತ್ತು ಗಿರೀಶ್ ಪಾಲಡ್ಕ ಜಂಟಿ ಕಥನದಲ್ಲಿ ಡಾರ್ಜಿಲಿಂಗ್ ಭಾಗ - ಮೂರು ಅಶೋಕವರ್ಧನ: ನನ್ನ ಮೊದಲ ಎರಡೂ...
ಕುಲದೀಪಕನಾದ ತಮ್ಮ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹನ್ನೊಂದು ಈ ಬಿಕರ್ನಕಟ್ಟೆಯ ಬಾಡಿಗೆ ಮನೆಯ...
ಜಂಟಿ ಕಥನದ ಡಾರ್ಜಿಲಿಂಗ್ ಭಾಗ ಎರಡು
(ಅಶೋಕ ವರ್ಧನ ಮತ್ತು ಗಿರೀಶ್ ಪಾಲಡ್ಕ) ಅಶೋಕವರ್ಧನ: ಕಳೆದ ವಾರದ ಕಥನದಲ್ಲಿ ಗಿರೀಶ್ ಪಾಲಡ್ಕ ತಂಡ ಕೊಲ್ಕೊತ್ತಾದಿಂದ...
ಪ್ರೇಮ ಮತ್ತು ಕರ್ತವ್ಯಗಳ ಸಮತೋಲನ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹತ್ತು ತಾರುಣ್ಯದ ಪ್ರೇಮ ಬೆಳ್ಳಿಯ...
ಡಾರ್ಜಿಲಿಂಗ್ ಜೋಡು ಕಥನ
(ಅಶೋಕವರ್ಧನ ಮತ್ತು ಗಿರೀಶ್ ಪಾಲಡ್ಕ ಜುಗಲ್ಬಂಧಿಯಲ್ಲಿ ಡಾರ್ಜಿಲಿಂಗ್ ಪ್ರವಾಸ ಕಥನ) ಅಶೋಕವರ್ಧನ: ನನ್ನಂಗಡಿಯ...
ಮನಸಿಜನ ಮಾಯೆ
(ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ) ಅಧ್ಯಾಯ ಒಂಬತ್ತು ಕಳೆದ ಶತಮಾನದ ಪೂರ್ವಾರ್ಧದಲ್ಲಿ...
ನನ್ನೂರಿನ ಮಹಾನುಭಾವರು
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಎಂಟು ಊರು ಅಂದ ಮೇಲೆ ಅದಕ್ಕೊಂದು ಹೆಸರು ಇರಲೇ...
ನಿತ್ಯ ಹಸಿರುಳಿಸಿದ ನೀಲಗಿರಿಯಾನ
(ನೀಲಗಿರಿಗೆ ಸೈಕಲ್ ಸವಾರಿ - ಅಂತಿಮ ಭಾಗ) ಉದಕಮಂಡಲದಲ್ಲಿ ತ್ರಿಕೋನದ ಮೂರು ಮೂಲೆಗಳಂತೆ ಮುಖ್ಯ ನಗರಗಳಿವೆ. ಮೈಸೂರು...
ಈಸಿ ಗೆದ್ದವರು, ಈಸಲಾರದೆ ಸೋತವರು
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಭಾಗ - ಏಳು ನನ್ನ ತಾಯಿಯ ಅಕ್ಕ ಶಿವಮ್ಮ ದೊಡ್ಡಮ್ಮನದು...
ನೀಲಗಿರಿಗೆ ಸೈಕಲ್ ಸವಾರಿ
`ಸೈಕಲ್ ವೆಂಕಿ’ ಎಂದೇ ಖ್ಯಾತರಾದ ಬೆಂಗಳೂರಿನ ವೀಲ್ ಸ್ಪೋರ್ಟ್ಸ್ ಸೈಕಲ್ ಅಂಗಡಿಯ ಯಜಮಾನರ ಫೇಸ್ ಬುಕ್ ನಮೂದು ನನ್ನನ್ನು...
ಶಾಲೆಯಲ್ಲದು, ಬದುಕ ಕಟೆದ ಕಮ್ಮಟ!
ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆಯ (ಭಾಗ ಆರು) ನನ್ನ ಹೆಲೆನ್ ಟೀಚರ್ - ಬರೆದರೆ ಒಂದು...
ಬದುಕು ರೂಪಿಸಿದ ಶಾಲೆ
(ಬಿ.ಎಂ ರೋಹಿಣಿಯವರ ಧಾರಾವಾಹಿ ಆತ್ಮಕಥಾನಕ - ದೀಪದಡಿಯ ಕತ್ತಲೆ ಭಾಗ ಐದು) ಈ ಬಿಕರ್ನಕಟ್ಟೆಯಲ್ಲಿ ಹಲವಾರು...
















ತುಂಬ ಉಪಯುಕ್ತ ಮಾಹಿತಿ.