ಕಲೆಗಳ ಸಂಗಡ ಮಾತುಕತೆ – ನೀನಾಸಂ ಶಿಬಿರ ೨೦೨೨
ಗುರುವಾರ ಏಳೂವರೆ ಗಂಟೆಗೆ ನಾನೂ ದೇವಕಿಯೂ ಬೈಕೇರಿ ಮಂಗಳೂರು ಬಿಟ್ಟೆವು. ಹಿಂದಿನ ಸಂಜೆ ಕೇವಲ ಬೆದರಿಕೆ ಹಾಕಿ ಚದರಿದ್ದ ಮೋಡಗಳು, ಆಗಸದ ಮೂಲೆಗಳಲ್ಲಿ ಸುಳಿಯುತ್ತ ನಮ್ಮ ಮೇಲೆ ಕಣ್ಣಿಟ್ಟಿದ್ದವು. ನಾವೋ ಐದಾರು ದಿನಗಳ ಶಿಬಿರವಾಸಕ್ಕೆಂದು ಹಿಡಿದುಕೊಂಡ ಬಟ್ಟೆಬರಿಗಳು ಬೈಕಿನ ದೊಡ್ಡ ಡಬ್ಬಿ ತುಂಬಿ, ದೇವಕಿಯ ಬೆನ್ನಿನ ಚೀಲಕ್ಕೂ ಸೇರಿಕೊಂಡಿತ್ತು. ನಾವು ನೆನೆದರೂ ಅವು ಒದ್ದೆಯಾಗಬಾರದು ಎಂಬ ಹೆಚ್ಚಿನ ಎಚ್ಚರದಲ್ಲಿ, ನಸು ಚಳಿಗೆ ನಡುಕ ಹುಟ್ಟುವ ವೇಗದಲ್ಲೇ ಮೂಡಬಿದ್ರೆ ಸೇರಿಕೊಂಡೆವು.
ನರಹರಿಯುವ ಬೆಟ್ಟಕ್ಕೆ…
(ಸೈಕಲ್ ಸರ್ಕೀಟ್ - ೪೬೩) ನೆನಪಿದೆಯಲ್ಲಾ, ನಿನ್ನೆ (ಫೇಸ್ ಬುಕ್ಕಿನ ಸೈಕಲ್ ಸರ್ಕೀಟ್ ೪೬೨ ನೋಡಿ) ಹೇಳಿದಂತೆ, ಇಂದು...
ಪರಿಸರ ವರ್ತಮಾನದ ತಲ್ಲಣಗಳು
[೪ನೇ ಫೆಬ್ರುವರಿ ಸಂತ ಏಗ್ನೆಸ್ ಕಾಲೇಜು, ಸರಕಾರೀ ಪ್ರಥಮ ದರ್ಜೆ ಕಾಲೇಜು ರಥಬೀದಿ, ಕರ್ನಾಟಕ ಮಾಲಿನ್ಯ ನಿಯಂತ್ರಣ...
ಕಾಡಿಗೆ ಪೆಡಲಿ ಸಂಪೂರ್ಣಂ
(ಸೈಕಲ್ಲೇರಿ ವನಕೆ ಪೋಗುವಾ - ೨) ಜೈಸಮಂಡ್, ಹವಾಮಹಲ್ ಜೈಸಮಂಡ್ ಅಣೆಕಟ್ಟೆಯ ಮಹಾದ್ವಾರದಲ್ಲಿ ಮತ್ತೆ ಅರಣ್ಯ ಇಲಾಖೆ...
ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ
ಹೊಸ್ತಿಲಲ್ಲಿ ಮುಗ್ಗರಿಸಿದವ! ಮೊನ್ನೆ ಅಕ್ಟೋಬರಿನಲ್ಲಿ (೨೦೧೮) ನಮ್ಮನ್ನು ಕೇದಾರ ಬದರಿಗೆಳೆದ ಸೈಕಲ್ ಗೆಳೆಯ -...
ಕನ್ನಡ ಪುಸ್ತಕ ಮಾರಾಟದ ಸಮಸ್ಯೆ
(ಪುಸ್ತಕ ಮಾರಾಟ ಹೋರಾಟ – ೧) [ಹೊಟ್ಟೆಗೆ ಹಿಟ್ಟು ಹೇಗೊ ಮಿದುಳಿಗೆ ಪುಸ್ತಕ ಹಾಗೆ. ಗ್ರಾಹಕ ಅಥವಾ ಉಪಯೋಗಕಾರ...
ಬೆಳ್ಳಂಬೆಳಗುವ ಸೋನಾಮಾರ್ಗ
(ಕರೆದೇ ಕರೆಯಿತು ಕಾಶ್ಮೀರ ಭಾಗ ಐದು) ಲೇಖನ - ವಿದ್ಯಾಮನೋಹರ ಚಿತ್ರ - ಮನೋಹರ ಉಪಾಧ್ಯ ಸೋನಾಮಾರ್ಗ ತಲುಪಿ ವ್ಯಾನನ್ನು...
ಬಿ.ವಿ.ಕಾರಂತರನ್ನು ನೆನೆಯುತ್ತಾ…
(ರಂಗ ಸಂಗೀತದ ಕುರಿತಾದ ಒಂದಿಷ್ಟು ತೀರಾ ಸಾಮಾನ್ಯ ವಿಚಾರಗಳು.) ವಿಟ್ಲದಿಂದ ಮೂರ್ತಿ ದೇರಾಜೆ [ಸಂಪಾದಕೀಯ: ೧೯೭೫ -...
ಸೋನಾ ಮಾರ್ಗದತ್ತ
(ಕರೆದೇ ಕರೆಯಿತು ಕಾಶ್ಮೀರ ಭಾಗ ನಾಲ್ಕು) ಲೇಖನ - ವಿದ್ಯಾಮನೋಹರ ಚಿತ್ರ - ಮನೋಹರ ಉಪಾಧ್ಯ ಎಪ್ರಿಲ್ ೧೮ ರ ಬೆಳಗು...
ಪುಸ್ತಕ ಮಾರಾಟ ಹೋರಾಟದ ಅರಿಕೆ
[೧೯೯೯ರಲ್ಲಿ ಪ್ರಕಟವಾಗಿ ಬಹುಕಾಲದಿಂದ ಅಲಭ್ಯವಾಗಿರುವ ನನ್ನ ಪುಸ್ತಕೋದ್ಯಮ ಕುರಿತ ಸಂಕಲನ – `ಪುಸ್ತಕ ಮಾರಾಟ...
ಮೊಘಲ್ ಗಾರ್ಡನ್ ಕಡೆಗೆ
(ಕರೆದೇ ಕರೆಯಿತು ಕಾಶ್ಮೀರ ಭಾಗ ಮೂರು) ಲೇಖನ - ವಿದ್ಯಾಮನೋಹರ ಚಿತ್ರ - ಮನೋಹರ ಉಪಾಧ್ಯ ಪ್ರವಾಸೀ ತಾಣಗಳ ಭೇಟಿಯ ನಮ್ಮ...
ಕರಿಗಿರಿಯ ಬಿಳಿಗಿರಿಗೆ
(ಚಕ್ರವರ್ತಿಗಳು – ೩೪) [೨೦-೧೦-೧೯೭೪ರ ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ರೂಪ] ಮೈಸೂರಿನಲ್ಲಿ...
‘ಸಿರಿ’ – ನಗರ
(ಕರೆದೇ ಕರೆಯಿತು ಕಾಶ್ಮೀರ ಭಾಗ ಎರಡು) ಲೇಖನ - ವಿದ್ಯಾಮನೋಹರ ಚಿತ್ರ - ಮನೋಹರ ಉಪಾಧ್ಯ ಹಿಮಾಲಯ ಎ೦ದೊಡನೇ ಮೈ...
ಪ್ರವಾಸೋದ್ಯಮ ಮತ್ತು ಮಾಧ್ಯಮ
(ಚಕ್ರವರ್ತಿಗಳು – ೩೩) [ಪ್ರವಾಸ ಎಂದರೆ ಬದಲಾವಣೆ, ಬಿಡು ಸಮಯದ ಹವ್ಯಾಸ ಎಂದಿತ್ತು. ಇದು ೧೯೮೦ರ ಸುಮಾರಿಗೆ...
ಕರೆದೇ ಕರೆಯಿತು ಕಾಶ್ಮೀರ
ಲೇಖನ - ವಿದ್ಯಾಮನೋಹರ ಚಿತ್ರ - ಮನೋಹರ ಉಪಾಧ್ಯ [ವೈದ್ಯ ದಂಪತಿಯಾದ ವಿದ್ಯಾ ಮತ್ತು ಮನೋಹರ ಉಪಾಧ್ಯರು ಈಗಾಗಲೇ ತಮ್ಮ...
ಚಕ್ರದುರುಳಿನೊಡನೆ ಬಿಚ್ಚಿಕೊಂಡ ಸತ್ಯಗಳು
(ಚಕ್ರೇಶ್ವರ ಪರೀಕ್ಷಿತ - ೮) [ನಿತ್ಯದ ಸೈಕಲ್ ಸವಾರಿ ನನಗೆ ವ್ಯಾಯಾಮದೊಡನೆ ಲೋಕಜ್ಞಾನಕ್ಕೊಂದು ಕಿಟಕಿಯೂ ಸಾಮಾಜಿಕ...
ಪ್ರವಾಸದ ರುಚಿಗೆಡಿಸಿದ ಪ್ಯಾಕೇಜ್
(ಜಮ್ಮು ಕಾಶ್ಮೀರ ಪ್ರವಾಸ ಕಥನ ೯) ವೈಷ್ಣೋದೇವಿ ದರ್ಶನದೊಡನೆ ನಮ್ಮ ಪ್ಯಾಕೇಜಿನ ಮುಖ್ಯ ವೀಕ್ಷಣಾಂಶಗಳು ಮುಗಿದಿದ್ದುವು....
















I went through your (better say "our") travelogue with utmost enthusiasm as it brought to my mind vivid scenes and…