ಜೈಪುರದಲ್ಲಿ ಹೆಚ್ಚಿದ ಜೈಕಾರ
ಮರುಭೂಮಿಯ ಅತಿರೇಕ, ಯುದ್ಧ, ಶೌರ್ಯಗಳ ಇತಿಹಾಸದಂತೇ ವನ್ಯ ಸಂರಕ್ಷಣೆಯಲ್ಲೂ ರಾಜಸ್ತಾನಕ್ಕೆ ದೊಡ್ಡ ಹೆಸರಿದೆ. ಅದರ ದರ್ಶನಕ್ಕೆಂಬಂತೆ ನಾನು ಮತ್ತು ದೇವಕಿ ೧೯೯೦ರ ನಮ್ಮ ಮೋಟಾರ್ ಸೈಕಲ್ ಯಾನದಲ್ಲಿ ರಾಜಸ್ತಾನವನ್ನು ಪೋಣಿಸಿಕೊಂಡಿದ್ದೆವು (ಅಲ್ಲಿಗೆ ಬೈಕ್ ಓಡಿಸಿದ್ದೆವು. ಅಂದು ಮಂಗಳೂರಿನಿಂದಲೇ ಬೈಕೇರಿ ಹೋಗಿದ್ದ ನಾವು (ಮೂರ್ ಬೈಕ್ ಆರು ಮಂದಿ), ಚಂಬಲ್ ನದಿಯನ್ನು ಕಬ್ಬಿಣದ ದೋಣಿಗಳಲ್ಲಿ ದಾಟಿ ರಾಜಸ್ತಾನ ಪ್ರವೇಶಿಸಿದ್ದೆವು. ರಣಥೊಂಬರಾ ಕೋಟೆಯ ಹುಲಿಧಾಮ, ಜೈಪುರದಲ್ಲಿ ಕಲೆ, ವಿಜ್ಞಾನ, ಜಲಸಂರಕ್ಷಣಾ ಕೌಶಲ್ಯ ಮತ್ತು ಭರತ್ ಪುರದಲ್ಲಿ ಹಕ್ಕಿಗಳ ಸ್ವರ್ಗವನ್ನೇ ಬೆರಗಿನ ಕಣ್ಣುಗಳಿಗೆ ತುಂಬಿಕೊಂಡಿದ್ದೆವು. ಆದರೆ ಮನದ ಬಯಕೆಯ ಬೈಕ್ ಇನ್ನೂ ಚಾಲೂ ಇತ್ತು. ಹಾಗೆ ಫಲಿಸಿದ, ಕಳೆದ ವರ್ಷದ ರಾಜಸ್ತಾನ ಪ್ರವಾಸದ ಎರಡನೇ ದಿನದ ಕಥನ ಮಾಡುವುದಾದರೆ…
ಯಕ್ಷಗಾನ ದೀವಟಿಗೆ ಬೆಳಕಿನಲ್ಲಿ, ಮರುಚಿಂತನೆ
"ಯಕ್ಷಗಾನಕ್ಕೆ ಆರ್ನೂರೋ ಎಂಟ್ನೂರೋ ವರ್ಷಗಳ ಇತಿಹಾಸವಿದೆ ಎಂದು ಕೇಳಿದ್ದೇನೆ, ಇರಬಹುದು. ಆದರೆ ಇಂದು ನಮ್ಮಲ್ಲಿ,...
ಲಕ್ಷದ್ವೀಪದ ಮರಿ – ಪೆರುಮಾಳ ಪಾರ
ಲೇಖನ ಮತ್ತು ಚಿತ್ರ: ಗಿರೀಶ ಪಾಲಡ್ಕ [ಎರಡು ವಾರಗಳ ಹಿಂದೆ ಗೆಳೆಯ ಗಿರೀಶ್ ಫೇಸ್ ಬುಕ್ಕಿನಲ್ಲಿ ನಾಲ್ಕು ಚಿತ್ರ ಹಾಕಿ,...
ರಂಗಪುರುಷನ ಸಾಕ್ಷಾತ್ಕಾರ ನೋಡುವ ನೆಪದಲ್ಲಿ
೧. ಕಥನಾರಂಭದಲ್ಲಿ ನೀನಾಸಂ ಮತ್ತು ಸಂಚಿ ಫೌಂಡೇಶನ್ ಸಹಯೋಗದ ವಿಡಿಯೋ ದಾಖಲೀಕರಣದ ಕತೆಗಳು ನಿಮಗೆ ಹೊಸದೇನಲ್ಲ. (ನೋಡಿ:...
ಕಾಡಿನೊಳಗೊಂದು ಮನೆಯ ಮಾಡೀ ……
[ಕಗ್ಗಾಡಿನ ನಡುವೆ ಬೆಚ್ಚನ್ನ ಮನೆ - ಕಂಟೇನರ್ ಹೌಸ್ ಅಥವಾ ‘ಕಪ್ಪೆಗೂಡು’ವಿನ ಹೆರಿಗೆಯ ಕಥೆಯೇನೋ ಓದಿದ್ದೀರಿ....
ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ
ಕೊಡಗು, ಕೇರಳಗಳ ಅತಿ-ಮಳೆಯ ಅವಾಂತರ ಅನಾವರಣಗೊಳ್ಳುತ್ತಾ ಬಿಸಿಲೆ ದಾರಿಯ ಮಸುಕು ಚಿತ್ರಗಳೂ ಬಂದವು. ಸಂತ್ರಸ್ತರ...
ರಂಗಮನೆಗಳು ಬೆಳೆಯಬೇಕು, ರಂಗಾಯಣವಲ್ಲ
ಜೀವನರಾಂ ಸುಳ್ಯ - ನಾಟಕ ರಂಗದ ಬಹುಮುಖಿ (ನಟ, ನಿರ್ದೇಶಕ, ಸಂಘಟಕ ಇತ್ಯಾದಿ), ಅಪ್ಪಟ ಮನುಷ್ಯಪ್ರೀತಿಯ (ಮನುಜ ನೇಹಿಗ,...
ವೈಮಿಯಾ ಹುಚ್ಚು, ಉಚ್ಚಿಲಕ್ಕೂ ಬರಲಿ!
ಮೊನ್ನೆ ಗೆಳೆಯ ವೆಂಕಟ್ರಮಣ ಉಪಾಧ್ಯರು "ಇದೊಂದು ವಿಚಿತ್ರ ನದಿ ನೋಡಿ ಮಾರಾಯ್ರೇ. ಜನರ ಹುಚ್ಚಾಟವನ್ನಿದು ಮನ್ನಿಸಿ,...
ರಾಘವೇಂದ್ರ ಉರಾಳರು ದಿನ ಮುಗಿಸಿದರು
೧೯೭೫ರಲ್ಲಿ ನಾನು ಮಂಗಳೂರಿಗೆ ಬಂದಾಗ ವಾಸಕ್ಕೆ ನೆಲೆ ಕೊಟ್ಟದ್ದು ಸಂತ ಅಲೋಶಿಯಸ್ ಕಾಲೇಜಿನ ಹಾಸ್ಟೆಲ್ (ಬಿ.ವಿ....
ಕರುಣ ಸಂಜೀವ – ಸಂಜೀವ ಸುವರ್ಣ ಅಭಿನಂದನೆ
ದಿನಪೂರ್ತಿ ನಡೆದ ಅಭಿನಂದನಾ ಕಲಾಪಗಳ ಶುದ್ಧ ವಿಡಿಯೋ ದಾಖಲೀಕರಣ - ಆರು ಭಾಗಗಳಲ್ಲಿ ಲಗತ್ತಿಸಲಾಗಿದೆ. ಹಾಗಾಗಿ ಈ ಬರಹ...
ಮೂಡಾಯಿಯ ಕಗುರಾಕ್ಕೆ ತೆಂಕು, ಬಡಗುಗಳ ಯಕ್ಷ ಸಲಾಂ!
ದಿನವಿಡೀ ಭೋರ್ಗುಟ್ಟುತ್ತಿತ್ತು ಮಳೆ, ಸಹಜವಾಗಿ ೭-೭-೧೮ರ ಸಂಜೆ ಡಾನ್ ಬಾಸ್ಕೋ ಸಭಾಂಗಣ ಪ್ರೇಕ್ಷಾವೃಂದದ ಕೊರತೆಯಲ್ಲಿ...
ಮೊರಿಜಿರಿ ಮತ್ತು ಹಯಾಚಿನ್ ಟಕೆ ಕಗುರ
ಶನಿವಾರ (೭-೭-೧೮) ಸಂಜೆ ನಾಲ್ಕಕ್ಕೆ ಮಂಗಳೂರಿನ ಡಾನ್ ಬಾಸ್ಕೋ ಹಾಲಿನಲ್ಲಿ ‘ಮೊರಿಜಿರಿ ಸಮ್ಮಾನ’ ಹಯಾಚಿನ್ ಟಕೆ ಕಗುರ -...
ಮಣ್ಣಪಾಪು ಮನೆ ಮತ್ತು ಕಪ್ಪೆ ಶಿಬಿರ
ನಾವು ಬೆಳಿಗ್ಗೆ ಹತ್ತು ಗಂಟೆಗೆ ಕಾರೇರಿ ಮಂಗಳೂರು ಬಿಟ್ಟೆವು. ಉಡುಪಿ ಹೆದ್ದಾರಿಯೋಟಕ್ಕೆ ಪಡುಬಿದ್ರೆಯಲ್ಲಿ ಬಲ...
ರಂಗಾಯಣದ ಮರಿಗಳಿಗೆ ಜೈ!
ರಂಗಾಯಣ ಮೈಸೂರು, ಇದರ ‘ಭಾರತೀಯ ರಂಗಶಿಕ್ಷಣ ಕೇಂದ್ರ’ದ ಯೋಜನೆಯಲ್ಲಿ ಒಂಬತ್ತನೇ ಯುವ ನಾಟಕಕರ್ಮಿಗಳ ತಂಡ (೨೦೧೭-೧೮)...
ಮೂಸೋಡೀ ರಕ್ಷಣೆ ?
"ಕೌಟುಂಬಿಕ ಕಲಾಪಗಳಲ್ಲಿ ಪುತ್ತೂರು, ಕೊಣನೂರು, ಬೆಂಗಳೂರು ಎಂದೆಲ್ಲಾ ಓಡಾಡಿ ಓಡಾಡೀ ನನ್ನನ್ನು ಮರೆತದ್ದಾ?" ಕೇಳಿತು...
ಕಿರಿದರೊಳ್ ಪಿರಿದರ್ಥಮನ್….
(‘ಪಡ್ಡಾಯಿ’ ಚಿತ್ರ ನಿರ್ಮಾಣದ ಅನಧಿಕೃತ ಕಥನ - ೫) ಆರು ಗಂಟೆಯ ಯಕ್ಷಗಾನ, ನೂರು ಮಿನಿಟಿನ ಸಿನಿಮಾದೊಳಗೆ?! ‘ಪಡ್ಡಾಯಿ’...
ಫಲ್ಗುಣಿಯ ಮೇಲೊಂದು ಪಲುಕು…..
ಯಾರೇ ವಿಚಾರಿಸಿದಾಗ, ನನ್ನ ವಾಹನಪಟ್ಟಿಯಲ್ಲಿ ನಾನು ಮರೆಯದೆ ಸೇರಿಸುವ ಹೆಸರು ‘ದೋಣಿ.’ ಆದರೆ ಒಳಗೊಳಗೇ "ಅದರ ಬಳಕೆ...
















ತುಂಬ ಉಪಯುಕ್ತ ಮಾಹಿತಿ.