

ಜೀವ ಸಂತುಲನ ಮತ್ತು ಏಕದಲ್ಲಿ ಅನೇಕ
ಹುಚ್ಚು ಅಭಿವೃದ್ಧಿಯ ಹೆಸರಿನಲ್ಲಿ, ರಕ್ಷಿಸಬೇಕಾದವರೇ ಕದಡುತ್ತಿರುವ ಪಾರಿಸರಿಕ ಸಮಸ್ಯೆಗೂ ಧರ್ಮದ ಹೆಸರಿನಲ್ಲಿ ನಿಜ ಮಾನವ ಧರ್ಮವನ್ನು ಕುಲಗೆಡಿಸಿದ್ದಕ್ಕೂ ಸಾತ್ವಿಕ ಪ್ರತಿಭಟನೆ ಇಲ್ಲಿದೆ. ನಾನು ಈಚೆಗೆ ಮಾಡಿದ ಮುಖ್ಯ ಮೂರು ಮರಗೆತ್ತನೆಗಳು – ಅಕೇಸಿಯಾದಲ್ಲಿ ‘ಜೀವಾನಿ’, ಕುಂಬಾಗುತ್ತಿದ್ದ ಹಲಸಿನ ಬೇರಿನಲ್ಲಿ ‘ವಿವಿಧತೆಯಲ್ಲಿ ಏಕತೆ’ ಮತ್ತು ಒಂದೇ ಕೊರಡಿನಲ್ಲಿ ಸರಪಳಿ ಮಾಡುವ ಪ್ರಯತ್ನದೊಡನೆ ಸಾಧಿಸಿದ ‘ಏಕದಲ್ಲಿ ಅನೇಕ’. ಇವುಗಳ ಜತೆಗೆ ಕೆಲವು ನಾಮ ಫಲಕಗಳ ಕೆತ್ತನೆಯೂ ಸೇರಿವೆ. ಎಲ್ಲಕ್ಕೂ ಮುಖ್ಯವಾಗಿ ಶಿಲ್ಪದೊಡನೆ ಬೆರೆತ ನನ್ನ ವಿವರಣಾತ್ಮಕ ಚಿಂತನೆಗೆ ನಿಮ್ಮ ಚಿಂತನಾಲಹರಿ ಸೇರಿಸುವಂತೆ ಓದಿ, ಪ್ರತಿಕ್ರಿಯೆಗಳನ್ನು ಅವಶ್ಯ ಬರೆಯಿರಿ.
ಶಿಬಿರದ ಅನೌಪಚಾರಿಕತೆ, ಸೊರಗಿದ ಸಾಹಿತ್ಯ
(ನೀನಾಸಂ ಕಲೆಗಳ ಸಂಗಡ ಮಾತುಕತೆ ಭಾಗ ೨) ವಾಸ, ಊಟ ಆಹ್ವಾನಿತ ಅತಿಥಿ’ಯಾಗಿ ನಮಗೆ ನೀನಾಸಂ ಸ್ವಾಗತ ಕಚೇರಿಯ ಒತ್ತಿನ...
ಕಲೆಗಳ ಸಂಗಡ ಮಾತುಕತೆ – ನೀನಾಸಂ ಶಿಬಿರ ೨೦೨೨
(ಭಾಗ ೧) ನಾನು ನೀನು ಸೇರಿಕೊಂಡೂ.... ಗುರುವಾರ (೪-೧೧-೨೨) ಬೆಳಿಗ್ಗೆ ಏಳೂವರೆ ಗಂಟೆಗೆ ನಾನೂ ದೇವಕಿಯೂ ಬೈಕೇರಿ...
ತುಮರಿಯ ದಾರಿಯಲ್ಲಿ…
ಹಾಮ ಭಟ್ಟ ಸ್ಮೃತಿ ಹಬ್ಬ - ೨೦೨೨ ಮೂರೂವರೆ ದಶಕಗಳ ಹಿಂದೆ ನಾನೊಂದು ಮೋಟಾರ್ ಸೈಕಲ್ ಸಾಹಸಯಾನದಲ್ಲಿ (ನೋಡಿ: ನೆಲ...
ಮಡಿಕೇರಿ ಟಿಪ್ಪಣಿಗಳು
[ಕಳೆದ ಒಂದು ವರ್ಷದಲ್ಲಿ ವಿವಿಧ ಕೌಟುಂಬಿಕ ಕೂಟಗಳ ನೆಪದಲ್ಲಿ ನನಗೆ ಹುಟ್ಟೂರು - ಮಡಿಕೇರಿಗೆ, ಕೆಲವು ಭೇಟಿ ಕೊಡುವುದು...
ಬಿಸಿಲೆಯಲ್ಲಿ ಹೊಸ ಬೆಳಕು – ಕಪ್ಪೆಗೂಡು
ಸ್ವಾಗತ: "ನಾನು ಅಶೋಕವರ್ಧನ, ಎಲ್ಲರಿಗೂ ನಮಸ್ಕಾರ. ನನ್ನ ಮತ್ತು ಗೆಳೆಯ ಡಾ| ಕೃಷ್ಣಮೋಹನ ಪ್ರಭುಗಳ ಅನೌಪಚಾರಿಕ...
ಅಡುಗೆಮನೆ ಜಗತ್ತಿನ ‘ಅವಿಲು’ಪಾಕ
[ಮಣಿಪಾಲದ ಡಾ| ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠಕ್ಕೆ ವೈದೇಹಿಯವರು ಗೌರವಾಧ್ಯಕ್ಷೆಯಾಗಿದ್ದ ಕಾಲವದು (೨೦೧೭). ಅವರ...
ಸೈಕಲ್ ಕಾಣಿಸಿದ ಇನ್ನಷ್ಟು ಅಭಿವೃದ್ಧಿಯ ಕಥನಗಳು
ಗುಡ್ಡ ಬೆಟ್ಟಗಳು ಬರಿಯ ಮಣ್ಣ ದಿಬ್ಬವಲ್ಲ - ಬಜ್ಪೆ - (ಚಕ್ರೇಶ್ವರ ಪರೀಕ್ಷಿತ ೨೪ - ದೈನಂದಿನ ಸೈಕಲ್ ಸರ್ಕೀಟಿನ...
WILDLIFE SANCTUARIES – Visited 1996
[‘ಭಾರತ ಅ-ಪೂರ್ವ ಕರಾವಳಿಯೋಟ’ - ೧೯೯೬, ಸಾಹಸಯಾನ ಮುಗಿದ ಕೆಲವೇ ವಾರಗಳಲ್ಲಿ ನಾನೊಂದು ಇಂಗ್ಲಿಷ್ ವರದಿಯನ್ನು...
ಹಂಪಿ, ದುರ್ಗ, ಜಯ ಮಂಗಳಂ
(ಭಾರತ ಅ-ಪೂರ್ವ ಕರಾವಳಿಯೋಟ - ೧೬) ದೈವಿಕ ಸಂಗತಿಗಳಲ್ಲಿ ನನಗೆ ಎಳ್ಳಷ್ಟೂ ವಿಶ್ವಾಸ ಇಲ್ಲ. ಆದರೂ ಯಾವುದೇ ಆರಾಧನಾ...
ವಿಜಯ ಧಾವಂತ ಕರ್ನೂಲಿನವರೆಗೆ
(ಭಾರತ ಅ-ಪೂರ್ವ ಕರಾವಳಿಯೋಟ - ೧೫) ಎಲುರು ಹೋಟೆಲಿನಿಂದ ದೇವಕಿ ಅಭಯನಿಗೆ ಬರೆದ ಪತ್ರ "...ವಿಜಯವಾಡಾ ಇಲ್ಲಿಂದ ೬೪...
ಕಣ್ದಣಿಸಿದ ಬುರ್ರಾ, ಹೊಟ್ಟೆ ದಣಿಸಿದ ಕಾಕಿನಾಡ
(ಭಾರತ ಅ-ಪೂರ್ವ ಕರಾವಳಿಯೋಟ - ೧೪) ಮುರಕಲ್ಲ ಹಾಸುಗಳಲ್ಲಿನ ದೊಡ್ಡ ಪೊಳ್ಳುಗಳನ್ನು ದಕ ಜಿಲ್ಲಾ ವಲಯದಲ್ಲಿ ನಾನು...
ಪುರಿ, ಕೊನಾರ್ಕ ಮತ್ತು ಚಿಲ್ಕಾ
(ಭಾರತ ಅ-ಪೂರ್ವ ಕರಾವಳಿಯೋಟ - ೧೩) "ಹೊಟ್ಟೆ ಪಾಡಿನ ಕಷ್ಟಕ್ಕಾಗಿ ನಮ್ಮ ಅನೇಕ ಹಿರಿಯರು ಕೇವಲ ಸೌಟು, ಸಟ್ಟುಗ ಹಿಡಿದು...
ಮಾರ್ಗಕ್ರಮಣ ಮತ್ತು ಸೋರಿದ ಎಣ್ಣೆ
(ಭಾರತ ಅ-ಪೂರ್ವ ಕರಾವಳಿಯೋಟ - ೧೨) ಜಬ್ಬಲ್ ಪುರದ ಜಬ್ಬರ್ದಸ್ತ್ ಸರ್ವೀಸಾಗಿ ಏಳ್ನೂರು ಕಿಮೀ ಕಳೆಯುವುದರೊಳಗೇ ಅಂದರೆ,...
ಬಾಂಧವ್ಯ ಹೆಚ್ಚಿಸಿದ ಕಾನ್ಹಾ ವನಧಾಮ
(ಭಾರತ ಅ-ಪೂರ್ವ ಕರಾವಳಿಯೋಟ - ೧೧) ಎರಿಕ್ ಡಿ ಕುನ್ನಾರನ್ನು ನೀವು ಮರೆತಿಲ್ಲವೆಂದು ಭಾವಿಸುತ್ತೇನೆ (ನೋಡಿ:...
ಅಮರಶಿಲ್ಪ, ಅಮೃತಶಿಲೆ ಮತ್ತು ಬಾಂಧವ್ಯ
(ಭಾರತ ಅ-ಪೂರ್ವ ಕರಾವಳಿಯೋಟ - ೧೦) ಶಿವರಾಮ ಕಾರಂತರು ಸಾರ್ವಜನಿಕಕ್ಕೆ ಹತ್ತೆಂಟು ಮುಖಗಳಿಂದ ವಿಖ್ಯಾತರಿದ್ದಷ್ಟೇ...
ಗಯಾ ಕಾಶಿ, ಪನ್ನಾಕ್ಕೆ ಗುನ್ನಾ
(ಭಾರತ ಅ-ಪೂರ್ವ ಕರಾವಳಿಯೋಟ - ೯) ದೇವರು, ನಂಬಿಕೆಗಳ ಕುರಿತ ನನ್ನ ವೈಯಕ್ತಿಕ ನಿಲುವು ಎಂದೂ ನನ್ನ ವೃತ್ತಿಯ ಭಾಗವಾದ...
cofb67