ಗುಹಾ ನೆನಪುಗಳು, ಇನ್ನಷ್ಟು
“ಅಶೋಕ್ವರ್ಧನ್ ನೀವು ಈ ಸುಳ್ಳಮಲೆ-ಬಲ್ಲಮಲೆ ಕಾಡಿನೊಳಗಿರುವ ಗುಹೆಯಳಗಿನ ಜಲಪಾತ ನೋಡಲೇಬೇಕು” ಎಂದು ಮೊದಲ ಕಿಡಿ ಹಚ್ಚಿದವರು ಏರ್ಯ ಲಕ್ಷ್ಮೀನಾರಾಯಣ ಆಳ್ವ. ಆ ಹೊಸತರಲ್ಲೇ ಒಂದು ದಿನ (೨೫-೨-೧೯೯೦) ನಮ್ಮ ಏಳು ಮಿತ್ರರ ಬಳಗ, ಬೈಕ್ ಸ್ಕೂಟರುಗಳನ್ನೇರಿ ಸುಳ್ಳಮಲೆಯ ತೀರ್ಥದ ಗುಹೆ ವಿಚಾರಿಸಿಕೊಂಡು ಹೋಗಿತ್ತು. ಮಂಗಳೂರು – ಪುತ್ತೂರು ದಾರಿಯಲ್ಲಿ ಸೂರಿಕುಮೇರಿಗೆ ಮೊದಲೇ ಬಲಕ್ಕೆ ಸಿಗುವ ಮಣ್ಣ ದಾರಿಯವರೆಗೆ ಅವರಿವರಲ್ಲಿ ವಿಚಾರಿಸಿಕೊಂಡೇ ಹೋಗಿದ್ದೆವು. ಅಲ್ಲಿ ನಮ್ಮ ಅದೃಷ್ಟಕ್ಕೆ ಶಂಭುಕದ ಬಾಲಕೃಷ್ಣ ಶೆಟ್ಟಿ ಮಾರ್ಗದರ್ಶಿಯಾಗಿ ಒದಗಿದರು.
ಸೀ ವಾಕ್, ಸನ್ಸೆಟ್ ಪಾಯಿಂಟ್ ಮತ್ತೆ………?
ಚಕ್ರೇಶ್ವರ ಪರೀಕ್ಷಿತ - ೧೯ ಸಂಜೆಯ ಸೈಕಲ್ ಸವಾರಿ ತೊಕ್ಕೋಟಿಗೆ ಹೋಯ್ತು. ತೊಕ್ಕೋಟಿನ ರೈಲ್ವೇ ಮೇಲ್ಸೇತು ದಾಟಿದ್ದೇ...
ಡೆಮಾಲಿಷ್ ಮಾಡಿ, ಹೊಸ್ತು ಕಟ್ಟಿ…
ಚಕ್ರೇಶ್ವರ ಪರೀಕ್ಷಿತ - ೧೮ ಸಂಜೆ ಸೈಕಲ್ ಸುತ್ತಾಟ ಪಣಂಬೂರು ಕಡಲ ಕಿನಾರೆ ಮುಟ್ಟಿದಲ್ಲಿಂದ ತೊಡಗಿತು. ನಿರಂತರ...
ಸೈಕಲ್ಲೇರಿ ಕಂಡ ಅಭಿವೃದ್ಧಿಯ ಕಥನಗಳು
(ಚಕ್ರೇಶ್ವರ ಪರೀಕ್ಷಿತ ೧೭) ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ ಬೆಪ್ಪನಾಗದ ಸೈಕಲ್ ಶಂಕರ: ಸೈಕಲ್...
ಕಡಲ ಕಲಕಿನಲ್ಲೆದ್ದ ಅಮೃತದ ಹನಿಗಳು
(‘ಪಡ್ಡಾಯಿ’ ಚಿತ್ರ ನಿರ್ಮಾಣದ ಅನಧಿಕೃತ ಕಥನ - ೨) ಮನೆ, ಮನೆ - ಯಾಕ್ಟಿಂಗ್ ಸೂಪರ್ರ್! ಸಿನಿಮಾಕ್ಕೆ ದೊಡ್ಡ...
ಕಯಾಕ್ ಬಂತು! ಪೂರ್ವರಂಗದ ಕಸರತ್ತುಗಳು
“ಕೇಳ್ರಪ್ಪೋ ಕೇಳಿ! ಒಂಟಿ ದೋಣಿ, ಕತ್ತಿ ದೋಣಿ, ಜೋಡು ದೋಣಿ, ಸ್ಟೀಮರ್ ಲಾಂಚ್, ಜೆಟ್ ಬೋಟ್, ಉಗಿ ಹಡಗು, ಹಾರುವ ದೋಣಿ...
ನಾನು ಸ್ಟೀಯರ್ಫೋರ್ತನ ಮನೆಗೆ ಪುನಃ ಹೋದುದು
ಅಧ್ಯಾಯ ಇಪ್ಪತ್ತೊಂಬತ್ತು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಕಾಲಚಕ್ರದಲ್ಲಿ ಮತ್ತಷ್ಟು ಸುತ್ತುಗಳು
(ಚಕ್ರೇಶ್ವರ ಪರೀಕ್ಷಿತ – ೪) ಕೆತ್ತಿ ಹೋದ ಕಲ್ಲು: ಹೆಸರು ಅಮೃತ ನಗರ, ಆಚೆ ಕೊನೆಯಲ್ಲಿ ಮೃತ ನಗರ ಕ್ಷಮಿಸಿ, ಮಾತಿನ...
ಮಿ. ಮೈಕಾಬರರ (ಸಮಾಜವೇ ಇತ್ಯರ್ಥಿಸಬೇಕಾದ) ಒಂದು ಮಹತ್ವದ ಪ್ರಶ್ನೆ
ಅಧ್ಯಾಯ ಇಪ್ಪತ್ತೆಂಟು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಜಲಮುಖೀ ಅನುಭವಗಳಿಗೊಂದು ಅಡಿಪಾಯ
ಮಂಗಳೂರು ವರ್ಣಿಸುವಾಗ `ಅತ್ತ (ಘಟ್ಟದ) ದರಿ, ಇತ್ತ (ಕಡಲ) ಕಮರಿ’ ಸವಕಲು ಮಾತಾಗಿ ಕೇಳಬಹುದು. ಆದರೆ ಅದನ್ನು ತಮ್ಮ...
ಟೋಮಿ ಟ್ರೇಡಲ್ಸ್
ಅಧ್ಯಾಯ ಇಪ್ಪತ್ತೇಳು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಗಿರಿಧಾಮ ಮೂನಾರ್
(ಚಕ್ರವರ್ತಿಗಳು – ೨೯, ದಕ್ಷಿಣಾಪಥದಲ್ಲಿ… – ೬) ಮೂನಾರ್ ದಕ್ಷಿಣ ಭಾರತದ ವಿರಳ ಪರಿಚಿತ ಗಿರಿಧಾಮವೆಂದೇ ನನ್ನ ಕಾಲೇಜು...
ನಾನು ಮೋಹಪರವಶನಾದೆನು
ಅಧ್ಯಾಯ ಇಪ್ಪತ್ತಾರು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಸಾಗರ ಸವಾರರು!
`ವಿಜಯಾಬ್ಯಾಂಕ್ ರವಿ’ ಎಂದಷ್ಟೇ ನನ್ನ ನೆನಪಿನಾಳದಲ್ಲಿ ಮೂರು ದಶಕಗಳ ಹಿಂದೆಂದೋ ಸೇರಿಬಂದ ಉಚ್ಚಿಲದ ರವೀಂದ್ರನಾಥ್ ಸದಾ...
ಶುಭಾಶುಭ ದೇವತೆಗಳು
ಅಧ್ಯಾಯ - ಇಪ್ಪತ್ತೈದು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಚಕ್ರದುರುಳಿನೊಳಗಣ ಉರುಳು!
ಕಟೀಲಿನಲ್ಲಿ ದೀಪ ಬೆಳಗುವುದಿಲ್ಲ! ಆ ಬೆಳಗ್ಗಿನ ಆಕಾಶಕ್ಕೆ ಮಿಶ್ರ ಭಾವ - ತುಸು ನಗೆ, ತುಸು ಅಳು. ನಾನಾದರೋ ಒಂದೇ...
ದುರ್ವ್ಯಸನದ ನನ್ನ ಪ್ರಥಮ ಅನುಭವ
ಅಧ್ಯಾಯ ಇಪ್ಪತ್ನಾಲ್ಕು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
















ತುಂಬ ಉಪಯುಕ್ತ ಮಾಹಿತಿ.