ಲಕ್ಷದ್ವೀಪದ ಮರಿ – ಪೆರುಮಾಳ ಪಾರ
ನಾನು ಮಂಗಳೂರಿನಿಂದ ಲಕ್ಷದ್ವೀಪ ಸಮೂಹದ ಅಗಾತ್ತಿ ದ್ವೀಪದ ವಿಮಾನ ನಿಲ್ದಾಣಕ್ಕೆ ವರ್ಗಾವಣೆಯಾಗಿ ಬಂದು ಒಂದು ವರ್ಷ ಕಳೆಯಿತು. ಇಲ್ಲಿನ ಎಲ್ಲಾ ದ್ವೀಪಗಳಿಗೆ ಒಮ್ಮೆಯಾದರೂ ಭೇಟಿ ನೀಡಬೇಕು ಎನ್ನುವುದು ನನ್ನ ಆಸೆ. ಆದರೆ ದುರದೃಷ್ಟಕ್ಕೆ ಈ ಕೊರೊನಾ ಬಾಧೆ ವಕ್ಕರಿಸಿ ಕೆಲವು ತಿಂಗಳಕಾಲ ಎಲ್ಲವೂ ಅಸ್ತವ್ಯಸ್ತವಾಯಿತು. ದ್ವೀಪಕಲ್ಪದ ಹೊರಗಿನವರು ಇತರ ಮುಖ್ಯ ದ್ವೀಪಗಳಿಗೆ ತೆರಳಲು ಅಧಿಕೃತ ಅನುಮತಿ ಪಡೆಯಬೇಕು. ಅದನ್ನು ಪಡೆದರೂ ಇಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲ. ಆದರೂ ಇಲ್ಲಿನ ನನ್ನ ಸೇವಾವಧಿ ಮುಗಿಯುವ ಮುನ್ನ ಕನಿಷ್ಠ ಎಲ್ಲ ಜನವಸತಿಯ ದ್ವೀಪಗಳನ್ನಾದರೂ ಕಾಣಬೇಕೆನ್ನುವ ಕನಸಿಗೆ ಕಾವು ಕೊಡುತ್ತಲೇ ಇದ್ದೇನೆ…
ಮುಟ್ಟಿದೆ ದಿಙ್ಮಂಡಲಗಳ ಅಂಚ
(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೨) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...
ಜ್ಞಾನಕಡಲಿಗೆ ಹೆಗ್ಗೋಡಿನ ಹೊಸ ಹನಿಗಳು…..
ನೀನಾಸಂನ ವಾರ್ಷಿಕ ಸಂಸ್ಕೃತಿ ಶಿಬಿರ ಅದರ ವಾರ್ಷಿಕ ತಿರುಗಾಟ ನಾಟಕಗಳ ನಾಂದಿಯೂ ಹೌದು. ಎಂದಿನಂತೆ ಈ ವರ್ಷದ ಶಿಬಿರ...
ಕ್ರಿಶ್ಚಿಯನ್ ಕಾಲೇಜಿನ ಕ್ವಥನಭಾಂಡದಲ್ಲಿ
(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೧) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...
ಜೀವವೈವಿಧ್ಯ ಗುರುತಿಸುವಲ್ಲಿ……
ವರ್ಷಕ್ಕೊಂದು ಕಪ್ಪೆ ಶಿಬಿರ ಆರೇನೋ ಪೂರೈಸಿತು (ನೋಡಿ: ಕಪ್ಪೆ ಶಿಬಿರಗಳು). ಆದರೆ ಅದು ಇಷ್ಟೂ ಕಾಲ ಮಳೆಗಾಲದ ಮೊದಲ...
ಮಂತ್ರಸ್ನಾನ? ವನವಾಸ!
(ಕೊಡಚಾದ್ರಿಯ ಸುತ್ತ ಮುತ್ತ ನಾಲ್ಕನೆಯ ತುಣುಕು) (ಚಕ್ರವರ್ತಿಗಳು ಸುತ್ತು ಹದಿಮೂರು) [೧೯೯೦ರಲ್ಲಿ ಪುಸ್ತಕ...
ಸರ್ ಸಿ. ವಿ ರಾಮನಾಯಣ!
ಜಿಟಿ ನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೇಳು ಅಧ್ಯಾಯ ಅರವತ್ತ ಒಂದು [ಮೂಲದಲ್ಲಿ ೩೫]...
ನಾಲ್ಕು ಸಕ್ಕರೆ ಹನಿಗಳು
ಯಾವುದೇ ಸಿನಿಮಾ ಬಿಡುಗಡೆಗೆ ದಿನ ನಿಗದಿ ಎನ್ನುವುದು ಅಪ್ಪಟ ವಾಣಿಜ್ಯ ನಿಷ್ಕರ್ಶೆ. ಅಭಯ ತನ್ನ ಪುಣೆಯ ಕಲಿಕೆ ಮತ್ತು...
ಕನ್ನಡದ ಆಸ್ತಿಮಾಸ್ತಿಯವರೊಂದಿಗೆ ರಸಯಾನ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತಾರು ಅಧ್ಯಾಯ ಅರವತ್ತು [ಮೂಲದಲ್ಲಿ ೩೪] “ದೊಡ್ಡದಾಗಿ...
ಮೋಡಿಗಾರನ ಮಹಾರಾಜಾ!
ಮೋಡಿಗಾರನ ಮಹಾರಾಜಾ! (ಅಥವಾ ಪ್ರೊ| ಶಂಕರ್ ಕಂಡ ಮಹಾರಾಜ ಕಾಲೇಜು) (ಮಹಾರಾಜ ನೆನಪು ಭಾಗ ಆರು) [ದೇರಾಜೆ ಮೂರ್ತಿಯ...
ಅವರೋಹಣ ಪರ್ವ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೈದು ಅಧ್ಯಾಯ ಐವತ್ತೇಳು ಹನ್ನೆರಡು ಗಂಟೆಗೆ ನಾವು...
ನಾಚಿಕೆಯಲ್ಲೆ ಒಂದು ಕವನ ನಾಚಿಕೆ!
ಉಪ್ಪಿನಂಗಡಿಯ ಗೆಳೆಯ ಗೋಪಾಲಕೃಷ್ಣ ಕುಂಟಿನಿ ನನ್ನಂಗಡಿಗೆ ಬಂದಾಗೆಲ್ಲಾ “ನಿಮ್ಮ ಜಗಳಗಂಟ ಕಡತದಲ್ಲಿ ಹೊಸತೇನಿದೆ” ಎಂದು...
ಗುಂಡಿಗೆ ಬಿದ್ದರು ಶೇಷಯ್ಯ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ನಾಲ್ಕು ಅಧ್ಯಾಯ ಐವತ್ನಾಲ್ಕು ಕಡಿದಾದ ಬೆಟ್ಟಗಳ ನಡುವೆ...
ಬೆಳ್ಳಿಧಾರೆಯಗುಂಟ ಇಳಿಯುವ ನಂಟೇ?
(ಕೊಡಚಾದ್ರಿಯ ಸುತ್ತ ಮುತ್ತ ಮೂರನೆಯ ತುಣುಕು - ಚಕ್ರವರ್ತಿಗಳು ಸುತ್ತು ಹನ್ನೆರಡು) [೧೯೯೦ರಲ್ಲಿ ಪುಸ್ತಕ...
ಕಾಸ್ಮಿಕ್‌ರೇ ತಯಾರಿಸಿದ ಹಲ್ವಾ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ಮೂರು ಅಧ್ಯಾಯ ಐವತ್ತೊಂದು ನಮ್ಮ ಸಂಶೋಧನಾಪಂಡಿತ...
ಟಿ.ಎಸ್ ಗೋಪಾಲ್ ಕಂಡ ಮಹಾರಾಜಾ
[ನನ್ನ ಮಹಾರಾಜಾ ಕಾಲೇಜು ನೆನಪುಗಳನ್ನು ಓದಿ, ಪ್ರತಿಕ್ರಿಯಿಸಿದವರಲ್ಲಿ ಟಿ.ಎಸ್ ಗೋಪಾಲ್ ಒಬ್ಬರು. ಇವರು ನನ್ನ...
ಜಮಾಲಾಬಾದಿನ ಮಾನಸ ಸರೋವರ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೆರಡು ಅಧ್ಯಾಯ ನಲ್ವತ್ತೆಂಟು ಕುದುರೆಮುಖ ಪರ್ವತ...
















I went through your (better say "our") travelogue with utmost enthusiasm as it brought to my mind vivid scenes and…