ಲಕ್ಷದ್ವೀಪದತ್ತ ಒಂದು ಲಕ್ಷ್ಯ
ಮುಮ್ಮಾತು: ಸಾವಿರ ಕೊಟ್ಟು ಲಕ್ಷ ಗಳಿಸುವ ಯೋಗ ೨೦೧೦ ರ ನನ್ನ ಆರು ಭಾಗಗಳ ಲಕ್ಷದ್ವೀಪ ಪ್ರವಾಸ ಕಥನ ನೀವೆಲ್ಲ ಓದಿದ್ದೀರಿ ಎಂದು ಭಾವಿಸುತ್ತೇನೆ. ಅನಂತರದ ದಿನಗಳಲ್ಲಿ ಗೆಳೆಯ ಅಬ್ದುಲ್ ರಶೀದ್ ಕವರತ್ತಿಯಲ್ಲಿರುವ ಆಕಾಶವಾಣಿಯ ಶಾಖೆಗೆ ವರ್ಗಾವಣೆಗೊಂಡರು. ಅವರ ಚಿತ್ರಗಳು, ಚಲಚಿತ್ರಗಳು ಎಲ್ಲಕ್ಕೂ ಮಿಗಿಲಾಗಿ ಲಕ್ಷದ್ವೀಪ ಡೈರಿಯ ಮುಗಿಯದ ಪುಟಗಳು, ನಮಗೆ ಎಂದೂ ಹಳತಾಗದ, ಕಡಲಲೆಗಳಂತೇ ಹೊಸ ವಿಚಾರಗಳನ್ನು ಮಗುಚುತ್ತಲೇ ಇವೆ. ನನಗೆ ಸಿಕ್ಕ ಈ ಆಪ್ತ ಸರಣಿಯಲ್ಲಿ ಮೂರನೇ ಕಣ್ಣು ತೆರೆಯುತ್ತಿರುವವರು – ಇನ್ನೊಬ್ಬ ಗೆಳೆಯ, ಗಿರೀಶ್. ಇವರದು ಉರಿಗಣ್ಣಲ್ಲ, ಲಕ್ಷದ್ವೀಪಗಳನ್ನಾವರಿಸಿದ ಅರಬೀ ಸಮುದ್ರದ್ದೇ ಇನ್ನೊಂದು (ಪೂರ್ವ) ಮಗ್ಗುಲಿನ ಕರಾವಳಿಯಲ್ಲೇ ಹದಗೊಂಡ ದೃಷ್ಟಿ. ವೃತ್ತಿಯಲ್ಲಿ ಅಗ್ನಿಶಾಮಕರಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದ ಗಿರೀಶ್ ಈಗ ಲಕ್ಷದ್ವೀಪಕ್ಕೆ ವರ್ಗಾವಣೆಗೊಂಡಿದ್ದಾರೆ. ಇವರು ನನ್ನ ಜಾಲತಾಣದ ಓದುಗರಿಗೆ ಹೊಸಬರೇನಲ್ಲ (ನೋಡಿ: ಡಾರ್ಜಿಲಿಂಗ್ ಜೋಡುಕಥನ ). ಗಿರೀಶ್ ಬಜ್ಪೆಯ ‘ಟೇಬಲ್ ಟಾಪ್’ ನಿಂದ ಅಗಾತ್ತಿಯ ‘ಲಂಬಿಸಿದ ಮೀನಬಾಲ’ಕ್ಕೆ ತನ್ನ ವಿಶಿಷ್ಟ ನೋಟವನ್ನು ಅಳವಡಿಸಿದ್ದಾರೆ.
ಲೇಖನಿಯಿಂದ ಲ್ಯಾಪ್ಟಾಪ್ಗೆ
ಶ್ಯಾಮಲಾ ಮಾಧವ ಇವರ ಆಥ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ - ೩೪ ಒಲಿಂಪಿಯನ್ ಗೋಲ್ಕೀಪರ್ ಸಂಜೀವ...
ಜೀವನಯಾನ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೩ ಬೆಂಗಳೂರಿನ ಸದಾಶಿವ ದೊಡ್ಡಪ್ಪ ನಮ್ಮ...
ಗೇರುಬೀಜದ ಅನುಬಂಧ
[ಗೇರುಹಣ್ಣನ್ನು ಹೆಕ್ಕುವಲ್ಲಿಂದ, ಅದರ ಬೀಜ ಹಲ್ವಾದಲ್ಲಿ ಞ್ಞಕ್ಕುವ ನಡುವೆ ಹಾಯುವ ಅರ್ಥಶಾಸ್ತ್ರ, ಜೀವಶಾಸ್ತ್ರ,...
ಪ್ರಿಯಜೀವಗಳೊಡನಾಟ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ - ೩೨ ಬಿಳಿ ಬಣ್ಣದ ಮಿಶ್ರತಳಿಯ ಆಲ್ಬಿನೋ...
ಮಂಗಳೂರು ವೈಲ್ಡ್ ಲೈಫ್ ಟ್ರಸ್ಟ್
(ಶರತ್ ಕಥನದಲ್ಲಿ ಎರಡನೇ ಮತ್ತು ಅಂತಿಮ ಭಾಗ) - ಬಿ.ಕೆ. ಶರತ್ ಬ್ರ| ಓಡ್ರಿಕ್ ದೇವಾನಂದರಿಗೊಬ್ಬ ಬಾಡಿಗೆ ಕಾರಿನ...
ಉರಗೋದ್ಯಾನ – ಕುದುರೆಯ ಬಾಯಿಯಿಂದ!
[‘ಮಂಗಳೂರಿನ ಆದಿ ಉರಗೋದ್ಯಾನ’- ನನ್ನ ನೆನಪಿನ ಅಪರಿಪೂರ್ಣ ಚಿತ್ರ ಓದಿದಾಗ ಕಾರ್ಕೋಟಕ ಕಚ್ಚಿದ ನಳಮಹಾರಾಜನಂತೆ (ಬಾಹುಕ)...
ಇಂದಿನ ಕಣ್ಣು ಅಂದಿನ ಮಣ್ಣು
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ಎರಡು ಅಧ್ಯಾಯ ಒಂದು ಎಂಬತ್ತರ ಹಿರಿ ಎತ್ತರದಿಂದ ನಡೆದು ಬಂದ...
ತಾಯಿ ಮತ್ತು ಮಗಳು
ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಎರಡು) ಮೇಲಿನ ಮಿಲಿಟೆರಿ ಕವಾಯಿತಿನಲ್ಲಿ ಭೂಮಿಯಿಂದ ವಿವಿಧ...
ಮಳೆಬಿಲ್ಲು ೨೦೧೨ ಮಕ್ಕಳ ನಾಟಕೋತ್ಸವ ೮
ರಾಷ್ಟ್ರೀಯ ನಾಟಕ ಶಾಲೆ, ದಿಲ್ಲಿಯ ಬೆಂಗಳೂರಿನ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ರಾಜ್ಯದೊಳಗೆ ವರ್ಷಕ್ಕೊಂದೆಡೆ ನೀಡುವ -...
ಮುಗಿಯದ ಪಯಣ
ಮುಗಿಯದ ಪಯಣ (ಜಿ.ಟಿ ನಾರಾಯಣರಾಯರ ಆತ್ಮಕಥೆ ವಿ-ಧಾರಾವಾಹಿಯಾಗಿ ಕಂತು ಒಂದು) [ಮುಗಿಯದ ಪಯಣ, ಜಿ.ಟಿ ನಾರಾಯಣ ರಾವ್...
ಪ್ರಕೃತಿ ಸಂಸ್ಕೃತಿ
(ಚಕ್ರವರ್ತಿಗಳು - ಒಂಬತ್ತನೆಯ ಸುತ್ತು) ಜೀವನ ವ್ಯಾಪಾರದಲ್ಲಿ ನಾವು ಪ್ರಕೃತಿ - ಸಹಜ ಪರಿಸರವನ್ನು ಜೀವಿ ಪರಿಸರಕ್ಕೆ...
ಮಾನವ, ಚಂದ್ರನ ಮೇಲೆ
ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಒಂದು) [ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರ, ನಿಯಮಿತ,...
ಕೂಚಿಪುಡಿ ಯಕ್ಷಗಾನ!
ತಿಂಗಳ ಹಿಂದೆ ಜಾಲ-ಸಂವಾದಕ್ಕೆ (ಚಾಟ್) ಸಿಕ್ಕಾಗ (ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರೂ ಬಹುಮುಖೀ...
ಬರ್ಕಣದಿಂದ ಹೊತ್ತು ತಂದ ಡೆಡ್ ಬಾಡಿ!
ಬರ್ಕಣ ತಳಶೋಧ ಈ ಬಾರಿ ಶತಸ್ಸಿದ್ಧ ಎಂದು ಎಂಟು ಬೈಕೇರಿದ ನಮ್ಮ ಹದಿನೈದು ಸದಸ್ಯರ ತಂಡ ಆಗುಂಬೆಯ ತಪ್ಪಲಿನಲ್ಲಿರುವ...
ನವಶತಮಾನದ ಅರುಣೋದಯ – ವೈಜ್ಞಾನಿಕ ರೂಪಕ
[ಭವಿಷ್ಯ ವಿಜ್ಞಾನ - ಅನುಬಂಧ - ಒಂದು, ಲೇಖಕ ಜಿ.ಟಿ. ನಾರಾಯಣ ರಾವ್ ೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ...
ಬರ್ಕತ್ತಿಲ್ಲದ ಹುಡುಕಾಟದಲ್ಲಿ ಅಬ್ಬಿಗಳು
ದುರ್ಗಮ ಕಾಡುಕೊಳ್ಳದಲ್ಲಿ ಎದ್ದುಬಿದ್ದು ಬಂದ ಶ್ರಮಕ್ಕೆ ಮೈಯನ್ನು ಗಾಳಿಗೊಡ್ಡಿಕೊಳ್ಳುತ್ತಾ ಉಶ್ ಎಂದು ಬಂಡೆಯಂಚಿನಿಂದ...
















I don't think the title of your article matches the content lol. Just kidding, mainly because I had some doubts…