ಕಲೆಗಳ ಸಂಗಡ ಮಾತುಕತೆ – ನೀನಾಸಂ ಶಿಬಿರ ೨೦೨೨

ಕಲೆಗಳ ಸಂಗಡ ಮಾತುಕತೆ – ನೀನಾಸಂ ಶಿಬಿರ ೨೦೨೨

ಗುರುವಾರ ಏಳೂವರೆ ಗಂಟೆಗೆ ನಾನೂ ದೇವಕಿಯೂ ಬೈಕೇರಿ ಮಂಗಳೂರು ಬಿಟ್ಟೆವು. ಹಿಂದಿನ ಸಂಜೆ ಕೇವಲ ಬೆದರಿಕೆ ಹಾಕಿ ಚದರಿದ್ದ ಮೋಡಗಳು, ಆಗಸದ ಮೂಲೆಗಳಲ್ಲಿ ಸುಳಿಯುತ್ತ ನಮ್ಮ ಮೇಲೆ ಕಣ್ಣಿಟ್ಟಿದ್ದವು. ನಾವೋ ಐದಾರು ದಿನಗಳ ಶಿಬಿರವಾಸಕ್ಕೆಂದು ಹಿಡಿದುಕೊಂಡ ಬಟ್ಟೆಬರಿಗಳು ಬೈಕಿನ ದೊಡ್ಡ ಡಬ್ಬಿ ತುಂಬಿ, ದೇವಕಿಯ ಬೆನ್ನಿನ ಚೀಲಕ್ಕೂ ಸೇರಿಕೊಂಡಿತ್ತು. ನಾವು ನೆನೆದರೂ ಅವು ಒದ್ದೆಯಾಗಬಾರದು ಎಂಬ ಹೆಚ್ಚಿನ ಎಚ್ಚರದಲ್ಲಿ, ನಸು ಚಳಿಗೆ ನಡುಕ ಹುಟ್ಟುವ ವೇಗದಲ್ಲೇ ಮೂಡಬಿದ್ರೆ ಸೇರಿಕೊಂಡೆವು.

read more

Category

Latest Comments

  1. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…

  2. ಒಂದು ಕಾಲದಲ್ಲಿ (೨೦೧೦) ಫೇಸ್ಬುಕ್ ಮತ್ತು ನಂತರ ಆರಂಭವಾದ ಸೋಶಿಯಲ್ ಮೀಡಿಯಾದಲ್ಲಿ ನಮಗೆ ಪರಿಚಯದ, ನಮ್ಮನ್ನು ವೈಯಕ್ತಿಕವಾಗಿ ತಿಳಿದವರು, ಸಮಾನಮನಸ್ಕರು, ಸಮಾನ ಆಸಕ್ತಿಯವರು ಮಾತ್ರ ಗೆಳೆಯರಾಗುತ್ತಿದ್ದರು. ಈಗಿರುವ…

  3. ಸಾಧಾರಣ ಮನೋಸ್ಥೈರ್ಯದವರು ಮತ್ತೊಮ್ಮೆ ಪ್ರಯತ್ನಿಸುವ ಸಂಭವ ಕಡಿಮೆ. ಕಠಿಣ ದಾರಿ, ಆನೆಗಳ ದಾಳಿಯ ಸಂಭವ, ಸರಿಯಾಗಿ ಗುರುತಿಸಲ್ಪಡದ ದಾರಿ ಉತ್ಸಾಹಕ್ಕೆ ತಣ್ಣೀರೆರಚುವ ಸಂಭವವೇ ಜಾಸ್ತಿ. But we…

ಆಭಾಳ ಪ್ರೀತಿಯೊಡನೆ ಬೆಂಗಳೂರು ಪ್ರದಕ್ಷಿಣೆ

ಆಭಾಳ ಪ್ರೀತಿಯೊಡನೆ ಬೆಂಗಳೂರು ಪ್ರದಕ್ಷಿಣೆ

(ಚಕ್ರೇಶ್ವರ ಪರೀಕ್ಷಿತ - ೧೬) ೧. ಆಭಾ ಕರೆದಮೇಲೇ ಹೋಗದಿರಲಾದೀತೇ?: ಅಭಯನ ‘ಪಡ್ಡಾಯಿ’ ಚಿತ್ರೀಕರಣದ ಉದ್ದಕ್ಕೆ ರಶ್ಮಿ...

read more
ಲಕ್ಷ್ಮಿ ಭಾಗ್ಯ ಮತ್ತು ಸಮಕಾಲೀನ ಟಿಪ್ಪಣಿಗಳು

ಲಕ್ಷ್ಮಿ ಭಾಗ್ಯ ಮತ್ತು ಸಮಕಾಲೀನ ಟಿಪ್ಪಣಿಗಳು

೧. ಭಾಗ್ಯದ ‘ಲಕ್ಷ್ಮಿ’ (ಅಮ್ಮನ ಹೆಸರು ಕೂಡಾ) ನೆನಪುಗಳಲ್ಲಿ ಮೈದಳೆದ ಪರಿ ಹತ್ತು ವರ್ಷಗಳ ಹಿಂದೆ ತಂದೆ, ಈಚೆಗೆ ತಾಯಿಯ...

read more