ಗಯಾ ಕಾಶಿ, ಪನ್ನಾಕ್ಕೆ ಗುನ್ನಾ

ಗಯಾ ಕಾಶಿ, ಪನ್ನಾಕ್ಕೆ ಗುನ್ನಾ

ಯೋಜನಾ ಹಂತದಲ್ಲಿ ನಾನು ಸಿಕ್ಕ ನಕ್ಷೆಗಳಲ್ಲಿ ನನಗೆ ಬೇಕಾದ ಎರಡು ಸ್ಥಳಗಳ ನಡುವೆ ದಾರಿ ಎಂಬ ಗೀಟುಗಳಲ್ಲಿ ಹತ್ತಿರದವನ್ನು ಆಯ್ದುಕೊಳ್ಳುತ್ತಿದ್ದೆ. ಆಮೇಲೆ ಅದರ ಉದ್ದಕ್ಕೆ ನೂಲನ್ನು ಆದಷ್ಟು ನಿಖರವಾಗಿ ಬಳುಕಿಸಿಟ್ಟು, ಇಂಚುಪಟ್ಟಿಯಲ್ಲಿ ಅಳೆದು, ಕಿಮೀಗೆ ಪರಿವರ್ತಿಸಿ ಪ್ರಯಾಣದ ಅಂದಾಜುಗಳನ್ನು ಮಾಡುತ್ತಿದ್ದೆ. ಆದರೂ ವಾಸ್ತವ ಭಿನ್ನವಿರುವ ಅಪಾಯ ಸದಾ ಇರುತ್ತಿತ್ತು. ಹಾಗಾಗಿ ಆಯಾ ಸ್ಥಳಕ್ಕೆ ಹೋದಾಗ ನಾವು ಹಾಕಿಕೊಂಡ ದಾರಿಯ ಸ್ಥಿತಿಗತಿಗಳನ್ನು ಸ್ಥಳೀಯರಿಂದ ವಿಚಾರಿಸಿಕೊಂಡೇ ಮುಂದುವರಿಯುತ್ತಿದ್ದೆವು. ಅಂಥ ಸಂದರ್ಭಗಳಲ್ಲಿ ಸಮಗ್ರ ದೃಷ್ಟಿ ಇಟ್ಟುಕೊಂಡು, ನಿಖರವಾಗಿ ಅಂತರವನ್ನೋ ಪರ್ಯಾಯ ಉತ್ತಮ ದಾರಿಯನ್ನೋ ಹೇಳುವವರು ಸಿಗುತ್ತಿದ್ದದ್ದು ಬಹಳ ಕಡಿಮೆ.

read more
ಕ್ರಿಶ್ಚಿಯನ್ ಕಾಲೇಜಿನ ಕ್ವಥನಭಾಂಡದಲ್ಲಿ

ಕ್ರಿಶ್ಚಿಯನ್ ಕಾಲೇಜಿನ ಕ್ವಥನಭಾಂಡದಲ್ಲಿ

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೧) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...

read more

Category

Latest Comments

  1. ಮಾನ್ಯ ಜಯಂತರ ಬಗ್ಗೆ ಓದಿ ಬಹಳ ಸಂತೋಷವಾಯಿತು. ಬಹಳ ಸಜ್ಜನರಾಗಿದ್ದವರು. ಸಂಗೀತದಲ್ಲಿ ಬಹಳ ಪ್ರೀತಿಯಿದ್ದವರು. ಅವರ ತಂಗಿ ಶ್ಯಾಮಲಾ ನನ್ನ ಮಾವನವರ ಶಿಷ್ಯೆಯಾಗಿದ್ದವರು. ಈ ರೀತಿಯಾಗಿ ಅವರ…

  2. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…

ಎತ್ತಿನ ಹೊಳೆ ಮತ್ತು ಸಂಶೋಧನೆ

ಎತ್ತಿನ ಹೊಳೆ ಮತ್ತು ಸಂಶೋಧನೆ

ಅರಿವಿಲ್ಲದ ಪರಿಸರಪ್ರೇಮ, ಸಂಶೋಧನಾರಹಿತ ವನ್ಯ ಸಂರಕ್ಷಣೆಗಳೆಲ್ಲ ಬರಿಯ ಬೊಬ್ಬೆ ಎನ್ನುವ ಬಳಗ ನಮ್ಮದು. ಸಹಜವಾಗಿ...

read more
ಗೊಡ್ಡೆಮ್ಮೆ ಪುರಾಣ

ಗೊಡ್ಡೆಮ್ಮೆ ಪುರಾಣ

"೧೯೭೪ರಲ್ಲಿ ಅಂದರೆ ಸರೀ ನಲ್ವತ್ತು ವರ್ಷಗಳ ಹಿಂದೆ ನಾನೂ ಇಲ್ಲಿ ಈಗ ನಿಮ್ಮಂತೆಯೇ ಇದ್ದೆ ಎನ್ನುವ ಒಂದೇ ಯೋಗ್ಯತೆಯಿಂದ...

read more
ಮಾನಸಗಂಗೋತ್ರಿ ದಿನಗಳು

ಮಾನಸಗಂಗೋತ್ರಿ ದಿನಗಳು

(ಭಾಗ ಒಂದು) ಅಮ್ಮನ ಆರೈಕೆ ಎಂಬ ಪೀಠಿಕೆ ಪ್ರಾಕೃತಿಕವಾಗಿ ನನ್ನಮ್ಮ (ಲಕ್ಷಿ ನಾ. ರಾವ್ ೧೯೩೦-) ಸದೃಢವಂತೆ, ನಿರೋಗಿ....

read more