ವಿಜಯಪುರಕ್ಕೆ ಬಿಜಯಂಗೈದೆವು
ಸಾಹಸಯಾನದುದ್ದಕ್ಕೂ ಬೆಳಗ್ಗೆ ಹೊರಡುವಲ್ಲಿ ಹಿಂದಿನದ ಸುಸ್ತು ಅಥವಾ ನಿದ್ರೆ ಬಾಕಿ ನಮ್ಮನ್ನು ಕಾಡದಂತೆ ನೋಡಿಕೊಂಡೆವು. ನಾಲ್ಕೈದು ಗಂಟೆಗೇ ಎದ್ದು ಪ್ರಾತಃ ಕರ್ಮಗಳನ್ನು ಮುಗಿಸಿ, ಉಷಃ ಕಾಲದಲ್ಲೇ ಬೈಕ್ಗಳು ಗುಡುಗುಡಿಸುವುದನ್ನು ರೂಢಿಸಿಕೊಂಡೆವು. ಇದಕ್ಕೆ ಹುಬ್ಬಳ್ಳಿಯ ಮುಂಜಾವೇ ಸಾಕ್ಷಿ. ಹುಬ್ಬಳ್ಳಿಯ ವಾಸದ ನೆಲೆಯೇನೋ ಸೌಕರ್ಯಪೂರ್ಣ ದೃಢ ಹಾಗೂ ಸುಂದರವಾಗಿಯೇ ಇತ್ತು. ಆದರೆ ಅದರ ಹೆಸರಿನಲ್ಲಿದ್ದ (ಮಧುಕುಂಜ) ಸಿಹಿಗೆ, ಗೆಳೆಯರು ಕೊಟ್ಟ ಪೇಢೆಯ ಪರಿಮಳ ಸೇರಿತೋ ಎನ್ನುವಂತೆ, ಅದೆಲ್ಲಿಂದಲೋ ಕಚ್ಚುವ ಇರುವೆಗಳ ಸಾಲು ಬಂದು, ನಮ್ಮ ಹಾಸೆಲ್ಲ ವ್ಯಾಪಿಸಿ “ನಿದ್ರಿಸದಿರು ವೀರಾ…” ಎಂದು ತುಂಬ ಸತಾಯಿಸಿತು. ಅವನ್ನು ಸುಧಾರಿಸಿ ನಿಶ್ಚಿಂತರಾಗುವುದರೊಳಗೆ ಊರ ಸೊಳ್ಳೆಗಳ ಕವಾಯತು ಶುರು. ರಾತ್ರಿಯುದ್ದಕ್ಕೆ “ಉತ್ತಿಷ್ಠ ಉತ್ತಿಷ್ಠ” ಎಂಬ ಜಾಗೃತಿಯ ಕರೆ!
ಪುಸ್ತಕ ಮಾರಾಟದಲ್ಲಿ ರಸಪ್ರಸಂಗಗಳು
ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನಾರನೇ ಅಧ್ಯಾಯ [ಪ್ರಸಕ್ತ ಅಧ್ಯಾಯದಲ್ಲಿ ಸುಳ್ಯದಲ್ಲಿ ನಡೆದ ಅವಿಭಜಿತ...
ಡಾಕ್ಟರುಗಳಿಂದಾದ ಪ್ರಮಾದಗಳು
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತಾರು ``ನಾಳೆ ಎಂಬುದು ನಿನ್ನಿನ ಮನಸು,...
ಕನ್ನಡ ಕಾದಂಬರಿ ನೂರು ವರ್ಷ – ಉದ್ಯಮದ ದೃಷ್ಟಿಯಲ್ಲಿ
ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನೈದನೇ ಅಧ್ಯಾಯ [ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಏರ್ಪಪಡಿಸಿದ್ದ ಕನ್ನಡ...
ಲೈಂಗಿಕ ಕಾರ್ಯಕರ್ತೆಯರ ನೋವಿಗೆ ಕಿವಿಯಾಗಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತ ಐದು ಕೆಲವು ವಿಷಯಗಳ ಬಗ್ಗೆ ನಾವು...
ದೀವಟಿಗೆ ಆಟಕ್ಕೆ ಕೇಳಿ ಹೊಡೆಯುತ್ತಾ…
‘ಝಗಮಗಿಸುವ ವಿದ್ಯುದ್ದೀಪಾಲಂಕೃತ’ ಎನ್ನುವುದು ಹೆಚ್ಚುಗಾರಿಕೆಯಾಗಿದ್ದ ಕಾಲದಲ್ಲಿ ಯಕ್ಷವೀಕ್ಷಣೆಗೆ ಬಂದವನು ನಾನು....
ತೆಂಕು ತಿಟ್ಟಿಗೊಂದು ಶಾಲೆ ಬರಲಿ
ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ (ಕಲ್ಲುಗುಂಡಿ), ಇದು ಹಲವು ವರ್ಷಗಳಿಂದ ವರ್ಷಕ್ಕೊಮ್ಮೆ...
ಬರಗಾಲದಲ್ಲಿ ಮಸಾಲೆದೋಸೆ
ಕರ್ನೂಲಿನ ನನ್ನ ಹಿರಿಯ ಗೆಳೆಯ ಶ್ರೀ ಚಂದ್ರಶೇಖರ ಕಲ್ಕೂರರ ಸ್ಥಿರ, ಚರ ಸೊತ್ತುಗಳೆಲ್ಲ ಈಚೆಗೆ ಅವರ ಮಾತಿನಲ್ಲೇ...
ಭೀಮ ಬಿದ್ದಾ ಮತ್ತೆರಡು ತಿರುಗೂಳಿ ವೃತ್ತಾಂತ
ಇತಿಹಾಸದ ‘ಅಶೋಕ’ವನ್ನು ನನ್ನ ತಂದೆತಾಯಿಯರು ನನಗೆ ಕೊಟ್ಟದ್ದು ನಿಜ. ಆದರೆ ‘ಚಕ್ರವರ್ತಿ’ಯನ್ನೂ ಎಳೆದುಕೊಳ್ಳುವಂತಾದ್ದು...
ಕೀಪಿಟಪ್ ನರಸಿಂಹನ್
ಋತುಮಾನದ ಹಾರೈಕೆಗಳನ್ನು ಹೊತ್ತು ಮತ್ತೆ ಬಂದಿದೆ ಅಂಚೆ. ವನ್ಯ ಸಂದೇಶದ ಕಳಕಳಿಯೊಡನೆ ವರ್ತಮಾನದ ಸಾಮಾಜಿಕ ಸ್ವಾಸ್ಥ್ಯದ...
ಕಾಕರಾಜ! ನಿನ್ನ ಧ್ವನಿಯು ಎಷ್ಟು ಚಂದ!!
“ನಮಸ್ಕಾರಾ ಸಾರ್, ನಾನು ಮೈಸೂರಿಂದಾ, ಪುಸ್ತಕ ಸಂವಹನದಿಂದಾ. ನಾನು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯಾನೂ ಹೌದು....
ಶ್ವೇತಾಂಬರಿಯ ಸೆರಗಿನಲ್ಲಿ ಸೆಣಸಾಟ
ನನ್ನೊಡನೆ ಅಂಡಮಾನ್ ಪ್ರವಾಸಕ್ಕೆ ಬಂದ ಓದುಗರಿಗೆ ಅಮೆರಿಕಾದಲ್ಲಿರುವ ನನ್ನ ತಮ್ಮ ಆನಂದವರ್ಧನ ಏನೂ ಹೊಸಬನಲ್ಲ....
ಸವಾಲಿನ ಬೆಂಬತ್ತಿ ಕೌಂಡಿಕಾನ
“ಹೌದಯ್ಯಾ ನೀವು ಆ ಕಾಡಿಗೆ ಹೋಗುವುದೇ ಆದರೆ ಈ ರೇಸಿಗೆ ಹೋಗುವ ಬೈಕಿನವರು ಹಾಕಿಕೊಳ್ಳುವ, ಸರೀ ಕಿವಿ ಮುಚ್ಚುವ...
“ನಂಬಿಕೆಗಳನ್ನು ಕೆಣಕಬೇಡಿ!”
ಪ್ರೊ| ಎಂ ರಾಮಚಂದ್ರ ಕಾರ್ಕಳ, ಹಲವು ಖ್ಯಾತ ವಿದ್ವಾಂಸರುಗಳ ಪ್ರಿಯ ಶಿಷ್ಯ, ನನ್ನ ತಂದೆಯನ್ನು ಪರೋಕ್ಷವಾಗಿ ತನ್ನ...
ಗುಹಾವಿವಾದಕ್ಕೆ ಮಂಗಳ ?
ಪತ್ರಿಕೆಯ ಬರಹಗಳ ಬಗ್ಗೆ (ನೇರ ಲೇಖಕನಿಗೂ) ಪ್ರತಿಕ್ರಿಯಿಸುವವರೇ ಕಡಿಮೆ. ಹಾಗೆ ಬರೆದದ್ದೆಲ್ಲ ಸ್ವೀಕಾರವಾಗುವುದು,...
ಸಾಹಸೀ ಸುಂದರ ಅನುಭವ
ನೆಲ್ಲಿತಟ್ಟುತೀರ್ಥ ಘಟ್ಟ ಕೊರೆಯುವ ಆವೇಶ ಕಳಚಿದ pious-ವಿನಿ ಇಲ್ಲಿ ಆದೂರು ವಲಯದ ದಟ್ಟಾರಣ್ಯ ಪೊರೆವ ಮಂದಗಾಮಿನಿ....
ಜಾಂಬ್ರಿ – ಕೆದಕಿದ ಕಣಜದ ಗೂಡು
ಎಪ್ಪತ್ತನೇ ದಶಕದ ಕೊನೆಯ ಭಾಗ ಹೀಗೇ ಒಂದು ದಿನ ಮುಚ್ಚೂರು ಬಳಿಯ ನೆಲ್ಲಿತೀರ್ಥ ಗುಹೆ ನೋಡಲು ನಾಲ್ಕು ಮಿತ್ರರು...
















I don't think the title of your article matches the content lol. Just kidding, mainly because I had some doubts…