ಪುರಿ, ಕೊನಾರ್ಕ ಮತ್ತು ಚಿಲ್ಕಾ
“ಹೊಟ್ಟೆ ಪಾಡಿನ ಕಷ್ಟಕ್ಕಾಗಿ ನಮ್ಮ ಅನೇಕ ಹಿರಿಯರು ಕೇವಲ ಸೌಟು, ಸಟ್ಟುಗ ಹಿಡಿದು (ದಕ ಜಿಲ್ಲೆ) ಊರು ಬಿಟ್ಟಿದ್ದರು. ಅಪರಿಚಿತ ಊರು, ಅನಿಶ್ಚಿತ ಭವಿಷ್ಯಗಳ ನಡುವೆ ಆಂಧ್ರಪ್ರದೇಶವನ್ನು ವ್ಯಾಪಿಸಿ, ಹೋಟೆಲ್ ಉದ್ಯಮದಲ್ಲಿ ಬೆಳೆದು ನಿಂತ ಅಂಥವರ ಸಾಹಸ ತುಂಬ ದೊಡ್ಡ ಕತೆ…” ಎಂದೇ ಕೂರಾಡಿ ಚಂದ್ರಶೇಖರ ಕಲ್ಕೂರರು (ಕೆ.ಸಿ ಕಲ್ಕೂರ) ಹೇಳಿದ್ದರು. ಅವರು ಆಂಧ್ರಪ್ರದೇಶದ ಕರ್ನೂಲಿನಲ್ಲಿ ಹಿರಿಯರ ಹೋಟೆಲ್ ಸಾಹಸವನ್ನು ಯಶಸ್ವೀಯಾಗಿಯೇ ಮುಂದುವರಿಸಿದ್ದರು.
ಸಾಧನಾ ಪಥದಲ್ಲಿ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೦ ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘ,...
ಟೆಲಿವಿಷನ್ ಮತ್ತು ಚಲನಚಿತ್ರಗಳಲ್ಲಿ ಆಹಾರವೆಂಬ ಉಪಭೋಗ ಸಂಸ್ಕೃತಿ
[ಮಣಿಪಾಲದ ಡಾ|ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠದ ಗೌರವಾಧ್ಯಕ್ಷೆ ವೈದೇಹಿಯವರು, ತಮ್ಮ ಎರಡು ವರ್ಷಗಳುದ್ದದ ಸೇವಾವಧಿಯ...
ಸಾರ್ಥಕತೆಯ ಸಂಜೀವಿನಿ
ಶ್ಯಾಮಲಾಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ - ೨೯ ಒಳ್ಳೆಯ ಆರೋಗ್ಯ ನನಗೆ ತಾಯಿಯಿಂದ ಬಂದ...
ಶುದ್ಧಾಂತಃಕರಣದ ಸಚ್ಚಾರಿತ್ರ್ಯ ಸ್ವರೂಪ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ - ೨೮ ಎಕೋ ಹೆರನ್ ಎಂಬ ಅಮೆರಿಕನ್ ಲೇಖಕಿಯ `ದ...
ದೂದ್ ಸಾಗರ್ (ಹನಿ ಒಂದು – ಕೊಂಕಣ ರೈಲು ಕಂಡೀರಾ)
ಭೂ ತಾಯಿಯ ಹಾಲಿನ ಭಾಂಡದಲ್ಲಿ ಉಕ್ಕು ಬಂದಿತ್ತು, ಬೆಟ್ಟ ಬಟ್ಟಲ ಅಂಚಿನಲ್ಲಿ ಬೆರಗಿನ ಬುರುಗು ತುಳುಕಿತ್ತು. ಮಳೆತೊಳೆದ...
ವಾಲಿಯ ವನವಾಸ ಇನ್ನು ನಿಷ್ಕಂಟಕ (ವಾಲಿಕುಂಜ ಸರಣಿಯ ಮೂರನೇ ಭಾಗ)
“ಉರ್ಣಿಗೆ ಹೋಗ್ತೀರಾ?” ನಿರೇನ್ ಕೇಳಿದರು. ನನ್ನ ಅಂಗಡಿಯ ‘ಲೌಕಿಕ ಬಂಧನಗಳು’ ಪೂರ್ಣ ಕಳಚದೇ ನನ್ನ ‘ಬಿಸಿಲೆಯ ವನವಾಸ’...
ಅಜ್ಜಿಕುಂಜದ ವಿಹಾರ (ವಾಲಿಕುಂಜ ಸರಣಿಯ ಎರಡನೇ ಭಾಗ)
ಕೇದಿಗೆ ಅರವಿಂದ ರಾವ್ ಕಬ್ಬಿನಾಲೆಯ ಅಳಿಯ. ಮತ್ತು ಅವರ ಅಲ್ಲಿನ ಬಳಗ ವಾಲಿಕುಂಜ ವಲಯದ ಘಟ್ಟಶ್ರೇಣಿಯನ್ನುತ್ತರಿಸಿ...
ವಾಲಿಕುಂಜದ ವಿವಿಧ ಮುಖ (ಸರಣಿಯ ಮೊದಲ ಭಾಗ)
“ವಾಲೀ ಬಾ ಯುದ್ಧಕ್ಕೆ. . .” ರಣಘೋಷದೊಡನೆ ಎಷ್ಟು ಬಾರಿ ಸುಗ್ರೀವ ಏರಿ ಹೋದನೋ ಅಷ್ಟೂ ಸೋಲಾಗಿತ್ತು ಅವನಿಗೆ. ಆದರೆ...
ಕಾರ್ಗಾಲದ ಪುಷ್ಪಗಿರಿಯಲ್ಲೊಂದು ರಾತ್ರಿ
(ಕುಮಾರಪರ್ವತದ ಆಸುಪಾಸಿನಲ್ಲಿ ಹೇಳಲುಳಿದ ಎರಡು ತುಣುಕುಗಳು ಭಾಗ ೨) ಪುಷ್ಪಗಿರಿಯ ಮೇಲಿನ ನಾಗರಿಕ ಕೊಳೆಯನ್ನು...
ಪುಷ್ಪಗಿರಿಯ ಮಗ್ಗುಲಿನಲ್ಲಿ
(ಕುಮಾರಪರ್ವತದ ಆಸುಪಾಸಿನಲ್ಲಿ ಹೇಳಲುಳಿದ ಎರಡು ತುಣುಕುಗಳು) ಭಾಗ ೧ ಕೊಡಗಿನ ಮಗ್ಗುಲಿನ ಕುಮಾರಪರ್ವತವೇ ಪುಷ್ಪಗಿರಿ...
ನಗರ ತುಣುಕುಗಳು
ಮಂಗಳೂರಿನಲ್ಲಿದ್ದಾಗ ಸಂಜೆ ನಾವಿಬ್ಬರು ಸುಮಾರು ಒಂದು ಗಂಟೆಯ ಸಮಯಮಿತಿ ಹಾಕಿಕೊಂಡು, ದಿನಕ್ಕೊಂದು ದಿಕ್ಕಿನಲ್ಲಿ...
ಹುಲಿ, ಹುಲಿ
ನಾಗರಹೊಳೆ ವನ್ಯ ಜಾನುವಾರು ಗಣತಿ ಮುಗಿಸಿ ಬರುವ ಕಾಲಕ್ಕೆ ಟೈಗರ್ ಕ್ರೈಸಿಸ್ ಎಂಬ ವಿಡಿಯೋ ಕ್ಯಾಸೆಟ್ ಉಲ್ಲಾಸ...
ಉಲ್ಲಾಸ್ ಕರೆದಲ್ಲಿಗೆ ಹುಲಿ ಬರುತ್ತೆ!
(ಕುಮಾರಪರ್ವತದ ಆಸುಪಾಸು -೧೧) ನಾಗರಹೊಳೆಯ ವನ್ಯ ಜಾನುವಾರು ಗಣತಿಯಲ್ಲಿ ಭಾಗಿಗಳಾಗಿದ್ದ ನಮ್ಮಲ್ಲಿ ಕೆಲವರನ್ನು ಒಂದು...
ಪರ್ವತಾರೋಹಿಗೆ ವನ್ಯ ದೀಕ್ಷೆ
(ಕುಮಾರಪರ್ವತದ ಆಸುಪಾಸು -೧೦) ನಾನು ಸುಮಾರು ಹದಿಮೂರು ವರ್ಷಗಳ ಹಿಂದೆ, ಮಂಗಳೂರ ಸಮೀಪ ಹಾಳು ಭೂಮಿಯಲ್ಲಿ ಪ್ರಾಕೃತಿಕ...
ಬಿಸಿಲೆಯಲ್ಲಿ ಕಥಾಸಮಯ
(ಕುಮಾರಪರ್ವತದ ಸುತ್ತ ಮುತ್ತ ಭಾಗ ಒಂಬತ್ತು) ಅಡ್ಡಹೊಳೆ ಸಂಕಕ್ಕೂ ನೂರಡಿ ಮೊದಲು ಬಲಬದಿಯ ತಟ್ಟೊಂದರಲ್ಲಿ ಇಲಾಖೆ...
ಶಿಲಾರೋಹಿಯ ಕಡತ
ಅತ್ರಿ ಜಾಲತಾಣದಲ್ಲಿ ನಾನು ಚದುರಿದಂತೆ ಬರೆದ, ಮುಖ್ಯವಾಗಿ ಶಿಲಾರೋಹಣ ಸಾಹಸಗಳ ಸಂಕಲನ, ಈಗ ಸುಂದರ ಮುಖಪುಟ ಹೊತ್ತು...















I went through your (better say "our") travelogue with utmost enthusiasm as it brought to my mind vivid scenes and…